

ಮೇಷ: ಧಾನ್ಯ ವ್ಯಾಪಾರದಲ್ಲಿ ಲಾಭ ಬರಲಿದೆ. ದಾನ ಧರ್ಮದಲ್ಲಿ ಆಸಕ್ತಿ ತಾಳುವಿರಿ. ವಿದ್ಯಾಭಿವೃದ್ಧಿ. ಹೊರದೇಶ ಪ್ರಯಾಣ. ಶುಭಸಂಖ್ಯೆ: 9
ವೃಷಭ: ಚಂಚಲ ಮನಸ್ಸು. ಅನಾರೋಗ್ಯ ಭೀತಿ. ಚಿಂತೆಯಿಂದ ಹೊರಬರಲು ಯತ್ನಿಸಿ. ಪ್ರವಾಸದಲ್ಲಿ ತೊಂದರೆ. ನೌಕರಿಯಲ್ಲಿ ಬಡ್ತಿ. ಶುಭಸಂಖ್ಯೆ:1
ಮಿಥುನ: ಬೇಸಾಯಗಾರರಿಗೆ ನಷ್ಟವಾಗುವ ಸಾಧ್ಯತೆ. ಮಾನಸಿಕ ಅಶಾಂತಿ, ಚಿಂತೆಗೆ ಒಳಪಡುವಿರಿ, ಪ್ರವಾಸದಿಂದ ತೊಂದರೆ, ನೌಕರಿಯಲ್ಲಿ ಬಡ್ತಿ.1. ಶುಭಸಂಖ್ಯೆ: 3
ಕಟಕ: ಸ್ಥಿರಾಸ್ತಿ ಮಾರಾಟ. ಆದಾಯ ಕಡಿಮೆ ಖರ್ಚು ಜಾಸ್ತಿ. ಮಿತ್ರರಿಂದ ಮನಸ್ತಾಪ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ:7
ಸಿಂಹ: ಯಾರನ್ನೂ ಹೆಚ್ಚಾಗಿ ನಂಬಬೇಡಿ. ವಿವಾಹ ಕಾರ್ಯಗಳಲ್ಲಿ ಭಾಗಿ. ಇಷ್ಟಾರ್ಥಸಿದ್ಧಿ. ಆರೋಗ್ಯವೃದ್ಧಿ. ಬಂಧುಗಳಲ್ಲಿ ಸ್ನೇಹ ವೃದ್ಧಿ. ಶುಭಸಂಖ್ಯೆ:4
ಕನ್ಯಾ: ಸ್ತ್ರೀಯರಿಂದ ಸಹಕಾರ. ಅಧಿಕಾರ ಪ್ರಾಪ್ತಿ. ವಿವಾಹಯೋಗ. ವಸ್ತ್ರಾಭರಣ ಖರೀದಿ. ಪ್ರಯಾಣ, ಕೋರ್ಟ್ ವ್ಯಾಜ್ಯಗಳಿಂದ ಮುಕ್ತಿ. ಶುಭಸಂಖ್ಯೆ:1
ತುಲಾ: ಅವಿವಾಹಿತರಿಗೆ ವಿವಾಹಯೋಗ. ಸುಖ ಭೋಜನ. ಸಮಾಜದಲ್ಲಿ ಗೌರವ, ಕೀರ್ತಿ. ಯತ್ನ ಕಾರ್ಯಗಳಲ್ಲಿ ಜಯ ಸಿಗುವುದು. ಶುಭಸಂಖ್ಯೆ:9
ವೃಶ್ಚಿಕ: ಕೈ ಕಾಲಿಗೆ ಪೆಟ್ಟು ಆದೀತು, ಎಚ್ಚರದಿಂದಿರಿ. ಮಾನಸಿಕ ಚಿಂತೆ. ವ್ಯಸನ ಬೇಡ. ಕುಟುಂಬ ಸೌಖ್ಯ. ಆಲಸ್ಯ ಮನೋಭಾವ. ಶುಭಸಂಖ್ಯೆ:5
ಧನಸ್ಸು: ಶ್ರಮಕ್ಕೆ ತಕ್ಕ ಫಲ. ಪೂಜಾ ಕೈಂಕರ್ಯದಲ್ಲಿ ಭಾಗಿಯಾಗುವಿರಿ. ದೂರ ಪ್ರಯಾಣ. ಋಣ ಬಾಧೆ ಯಿಂದ ಮುಕ್ತಿ. ಸಾಧಾರಣ ಫಲ. ಶುಭಸಂಖ್ಯೆ:8
ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ತೊಂದರೆ. ಶತ್ರುಗಳನ್ನ ಸದೆಬಡೆಯುವಿರಿ. ಇಲ್ಲಸಲ್ಲದ ತಕರಾರು ಬಂದೀತು. ಆಕಸ್ಮಿಕ ಖರ್ಚು. ಶುಭಸಂಖ್ಯೆ: 8
ಕುಂಭ: ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ. ಮನಸ್ತಾಪ, ಮಕ್ಕಳ ವಿದ್ಯಾಭ್ಯಾಸಕ್ಕೆ ಖರ್ಚು. ಪರಸ್ಥಳ ವಾಸ. ಮಾತಾಪಿತರಲ್ಲಿ ವಾತ್ಸಲ್ಯ. ಶುಭಸಂಖ್ಯೆ:3
ಮೀನ: ಭೂಲಾಭ. ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ. ಮಾನಸಿಕ ಅಶಾಂತಿ. ಅಕಾಲ ಭೋಜನ. ಸಾಮಾನ್ಯ ಸೌಖ್ಯಕ್ಕೆ ಧಕ್ಕೆ. ರೋಗಬಾಧೆ. ಶುಭಸಂಖ್ಯೆ: 1