

ಮೇಷ: ಮಾಟ ಮಂತ್ರ ತಂತ್ರದ ಭೀತಿ ಕಾಡಲಿದೆ. ಪಾಲುದಾರಿಕೆಯಲ್ಲಿ ಸಮಸ್ಯೆಯಾಗುವುದು. ಅಧ್ಯಾತ್ಮದತ್ತ ಒಲವು ತೋರುವಿರಿ. ಶುಭಸಂಖ್ಯೆ:1
ವೃಷಭ: ಶಾರೀರಿಕ ಅಸ್ವಸ್ಥತೆ. ವೃತ್ತಿಯಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ನೇಹಿತನ ಸಹಾಯ.ಶುಭಸಂಖ್ಯೆ: 9
ಮಿಥುನ: ಗರ್ಭಿಣಿಯರು ಎಚ್ಚರದಿಂದಿರಿ. ಆಟೋಮೊಬೈಲ್ಸ್ ವ್ಯಾಪಾರಿಗಳಿಗೆ ಲಾಭ. ರೈತರಿಗೆ ಹೆಚ್ಚಿನ ಲಾಭ ಬರುವ ಸಾಧ್ಯತೆಯಿದೆ. ಶುಭಸಂಖ್ಯೆ: 3
ಕಟಕ: ನೂತನ ನಿವೇಶನ ಸಿಗಲಿದೆ. ಮಹಿಳೆಯರಿಗೆ ಬಡ್ತಿ. ಮಿತ್ರರಿಂದ ಬೇಸರ. ವಾಹನದಲ್ಲಿ ಸಮಸ್ಯೆ. ಗುಪ್ತ ಪ್ರಯತ್ನಗಳಿಂದ ಸೋಲು. ಶುಭಸಂಖ್ಯೆ:2
ಸಿಂಹ: ಕಲಾವಿದರು ಅವಕಾಶ ವಂಚಿತರಾಗುವಿರಿ. ದಾಂಪತ್ಯದಲ್ಲಿ ನಿರಾಸಕ್ತಿ. ಉದ್ಯೋಗ ಬದಲಿಸಲು ಯತ್ನ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಶುಭಸಂಖ್ಯೆ: 8
ಕನ್ಯಾ: ಆಕಸ್ಮಿಕ ಧನಾಗಮನ. ಕುಟುಂಬದಿಂದ ಆರ್ಥಿಕ ಸಹಾಯ ಸಿಗಲಿದೆ. ವಸ್ತ್ರಾಭರಣಗಳ ಖರೀದಿಯಲ್ಲಿ ಮಹಿಳೆಯರಿಗೆ ಕಿರಿಕಿರಿ. ಶುಭಸಂಖ್ಯೆ: 1
ತುಲಾ: ಸೂಪರ್ ಮಾರ್ಕೆಟ್ ಮಾಲೀಕರಿಗೆ ನಷ್ಟ. ಆಪತ್ತಿನಿಂದ ಸ್ನೇಹಿತ ಪಾರು ಮಾಡುವನು. ಪೀಠೋಪಕರಣಗಳ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 1
ವೃಶ್ಚಿಕ: ಮೋಜು ಮಸ್ತಿಯಿಂದ ಸಮಸ್ಯೆ. ಸಂಗಾತಿಯಿಂದ ಅಂತರ. ಪಾಲುದಾರಿಕೆಯಲ್ಲಿ ನಷ್ಟ. ಉನ್ನತ ಪ್ರವೇಶ ಪರೀಕ್ಷೆಯಲ್ಲಿ ಯಶಸ್ಸು. ಶುಭಸಂಖ್ಯೆ: 6
ಧನುಸ್ಸು: ಸಾಲ ತೀರಿಸುವ ಪ್ರಯತ್ನ. ಉದ್ಯೋಗ ಬಿಡುವ ಯೋಜನೆ. ಧಾರ್ವಿುಕ ಕಾರ್ಯದಲ್ಲಿ ಆಸಕ್ತಿ. ಅನಾರೋಗ್ಯದಿಂದ ಅಲ್ಪ ಚೇತರಿಕೆ. ಶುಭಸಂಖ್ಯೆ: 9
ಮಕರ: ಪ್ರೀತಿ-ಪ್ರೇಮದಲ್ಲಿ ಸೋಲು. ಮೋಜು ಮಸ್ತಿಯಿಂದ ತೊಂದರೆ. ಬಾಲ್ಯ ಸ್ನೇಹಿತನ ಭೇಟಿ. ವಿಚ್ಛೇದನ ಕಟ್ಟಳೆಗೆ ರ್ತಾಕ ಅಂತ್ಯ. ಶುಭಸಂಖ್ಯೆ: 3
ಕುಂಭ: ನವದಂಪತಿಗಳಿಗೆ ಶುಭ ಸುದ್ದಿ. ಧಾರ್ವಿುಕ ಕಾರ್ಯ ದಲ್ಲಿ ತಡೆ. ಹಿರಿಯರ ಮಾರ್ಗದರ್ಶನ. ಗಾಯಕರು, ವಾದಕರಿಗೆ ವಿಶೇಷ ದಿನ. ಶುಭಸಂಖ್ಯೆ: 5
ಮೀನ: ಮಹಿಳೆಯರಿಗೆ ಭಯ ಗಾಬರಿ ಆತಂಕ. ನೆರೆಹೊರೆಯವರಿಂದ ನಷ್ಟ. ಆರ್ಥಿಕ ಹಿನ್ನಡೆ. ಚಾಡಿ ಮಾತಿನಿಂದ ಉದ್ಯೋಗಕ್ಕೆ ಧಕ್ಕೆ. ಶುಭಸಂಖ್ಯೆ: 4