

ಮೇಷ: ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ದೈನಂದಿನ ಕೆಲಸಕಾರ್ಯಗಳಲ್ಲಿ ಗಡಿಬಿಡಿ. ಸ್ನೇಹಿತರಿಂದ ಧನಾಗಮನ. ಶುಭಸಂಖ್ಯೆ:5
ವೃಷಭ: ವ್ಯಾಪಾರದಲ್ಲಿ ಲಾಭ. ಕೋರ್ಟ್ ವ್ಯವಹಾರದಲ್ಲಿ ಜಯ. ಸ್ಥಿರಾಸ್ತಿ ಮಾರಾಟ ಮಾಡುವಿರಿ. ದ್ವಿಚಕ್ರವಾಹನದಿಂದ ತೊಂದರೆ. ಶುಭಸಂಖ್ಯೆ:1
ಮಿಥುನ: ಮುಖ್ಯವಾದ ಕೆಲಸಗಳು ಅಂತಿಮ ಹಂತ ತಲುಪಿ ಸಮಾಧಾನ. ಹಿರಿಯರಿಂದ ಮನೆ ಕಟ್ಟಲು ನೆರವು ದೊರೆಯಲಿದೆ. ಶುಭಸಂಖ್ಯೆ: 9
ಕಟಕ: ಮಾನಸಿಕ ಒತ್ತಡ. ಕೆಲವೊಂದು ನಿರ್ಧಾರ ದುಃಖಕ್ಕೆ ಗುರಿ ಮಾಡುವುದು. ಶರೀರದಲ್ಲಿ ಆಲಸ್ಯ. ಸಾರ್ವಜನಿಕವಾಗಿ ಆತಂಕ. ಶುಭಸಂಖ್ಯೆ: 9
ಸಿಂಹ: ಕುಟುಂಬದಲ್ಲಿ ವಾದ-ವಿವಾದ ಉಂಟಾಗುವುದು. ದೃಷ್ಟಿ ದೋಷದಿಂದ ತೊಂದರೆ. ಪೊಲೀಸ್ ಅಧಿಕಾರಿಗಳಿಗೆ ತಾಳ್ಮೆ ಅಗತ್ಯ. ಶುಭಸಂಖ್ಯೆ: 2
ಕನ್ಯಾ: ಪರರಿಗೆ ಸಹಾಯ ಮಾಡುವಿರಿ. ಗೃಹ ನಿರ್ಮಾಣ ಕಾರ್ಯದಲ್ಲಿ ಅಡ್ಡಿ ಆತಂಕ. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ:8
ತುಲಾ: ಹಳೆಯ ಸ್ನೇಹಿತನಿಂದ ಸಹಾಯ. ವಾಹನ ರಿಪೇರಿಗೆ ಖರ್ಚು. ದುಷ್ಟ ಜನರ ಸಹವಾಸ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಶುಭಸಂಖ್ಯೆ:8
ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ನೆಮ್ಮದಿ ಇಲ್ಲದ ಜೀವನ. ವಿವಾಹ ಕಾರ್ಯಕ್ಕೆ ವಿಘ್ನ ಬಂದೀತು. ವಾಸಗೃಹದಲ್ಲಿ ತೊಂದರೆ. ಶುಭಸಂಖ್ಯೆ:3
ಧನುಸ್ಸು: ದುಷ್ಟರ ಸಹವಾಸದಿಂದ ಕಷ್ಟ. ನಿಮ್ಮ ಪರಿಶ್ರಮಕ್ಕೆ ತಕ್ಕ ಪುರಸ್ಕಾರ ದೊರೆಯಲಿದೆ. ಆಹಾರ ಧಾನ್ಯಗಳ ವರ್ತಕರಿಗೆ ಧನ ನಷ್ಟ. ಶುಭಸಂಖ್ಯೆ: 6
ಮಕರ: ವಿದ್ಯಾರ್ಥಿಗಳಿಗೆ ಆಲಸ್ಯಭಾವ. ನವ ವಿವಾಹಿತರಿಗೆ ಶುಭ ಸುದ್ದಿ ಸಿಗಲಿದೆ. ವಿರೋಧಿಗಳಿಂದ ರಾಜಕಾರಣದವರಿಗೆ ತೊಂದರೆ. ಶುಭಸಂಖ್ಯೆ:4
ಕುಂಭ: ಆಸ್ತಿ ಮಾರಾಟಕ್ಕೆ ತೊಂದರೆ. ವಾತ ಸಂಬಂಧಿ ರೋಗ ಕಾಡಲಿದೆ. ಅನಗತ್ಯ ಅಲೆದಾಟ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ: 3
ಮೀನ: ಬ್ಯಾಂಕಿನಲ್ಲಿ ನಿಮ್ಮ ನಿರೀಕ್ಷೆಯ ಸಾಲ ಸಿಗಲಿದೆ. ಐಟಿ ಕ್ಷೇತ್ರದವರಿಗೆ ಸ್ಥಳ ಬದಲಾವಣೆ ಸಾಧ್ಯತೆ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಶುಭಸಂಖ್ಯೆ: 2