

ಮೇಷ: ಸ್ಥಿರಾಸ್ತಿ ವ್ಯವಹಾರದಲ್ಲಿ ತೊಡಗುವಿರಿ. ಆತ್ಮೀಯರು- ಬಂಧುಗಳಿಗಾಗಿ ಖರ್ಚು. ನರ ದೌರ್ಬಲ್ಯ ಸಮಸ್ಯೆ. ದೇಹದಲ್ಲಿ ಆಯಾಸ. ಶುಭಸಂಖ್ಯೆ: 9
ವೃಷಭ: ಹಣಕಾಸು ವಿಚಾರವಾಗಿ ಅನುಕೂಲವಾಗುವುದು. ಮಕ್ಕಳು ದೂರವಾಗುವರು. ಅನಿರೀಕ್ಷಿತವಾಗಿ ಬಂಧುಗಳ ಆಗಮನ. ಶುಭಸಂಖ್ಯೆ:1
ಮಿಥುನ: ಎಲೆಕ್ಟ್ರಾನಿಕ್ಸ್ ವಸ್ತು ವ್ಯಾಪಾರದಲ್ಲಿ ಲಾಭ. ಅಧಿಕ ಧನಾಗಮನ. ಪಾಲುದಾರಿಕೆಯಲ್ಲಿ ಅನುಕೂಲ. ಉದ್ಯೋಗ ಬಿಡುವ ಸಂದರ್ಭ. ಶುಭಸಂಖ್ಯೆ: 8
ಕಟಕ: ಅಜೀರ್ಣ ಸಮಸ್ಯೆ ಕಾಡಬಹುದು. ಆರೋಗ್ಯದಲ್ಲಿ ವ್ಯತ್ಯಾಸ. ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ. ತಂದೆಯಿಂದ ಅನುಕೂಲ. ಶುಭಸಂಖ್ಯೆ: 4
ಸಿಂಹ: ಮಕ್ಕಳಿಂದ ಲಾಭ. ಮಿತ್ರರು ವಿನಾಕಾರಣ ದೂರವಾಗುವರು. ಆಕಸ್ಮಿಕ ನೆರವು ಹರಿದು ಬರಲಿದೆ. ಸಹೋದರಿಯಿಂದ ಸಹಾಯ. ಶುಭಸಂಖ್ಯೆ: 5
ಕನ್ಯಾ: ಐಟಿ ಉದ್ಯೋಗ ಲಭಿಸುವುದು. ಭೂಮಿ ಖರೀದಿ ಯೋಗ. ವಾಹನ ಸೌಖ್ಯ. ತಾಯಿಯಿಂದ ಧನಾಗಮನ. ಈ ದಿನ ಶುಭ ಫಲ. ಶುಭಸಂಖ್ಯೆ:6
ತುಲಾ: ತಂದೆ-ಬಂಧುಗಳಿಂದ ನಿಂದನೆ ಕೇಳಬೇಕಾಗಬಹುದು. ಉದ್ಯೋಗಕ್ಕಾಗಿ ದೂರ ಪ್ರಯಾಣ. ಸಾಲ ಬಾಧೆ. ಶತ್ರುಗಳ ಕಾಟ ಜಾಸ್ತಿ. ಶುಭಸಂಖ್ಯೆ:1
ವೃಶ್ಚಿಕ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ. ಗೌರವ ಸನ್ಮಾನ ಪ್ರಾಪ್ತಿ. ಶುಭ ಕಾರ್ಯಗಳಿಗೆ ಸುದಿನ. ಅಕ್ರಮ ಸಂಪಾದನೆಗೆ ಮನಸ್ಸು. ಶುಭಸಂಖ್ಯೆ:3
ಧನುಸ್ಸು: ಫೈನಾನ್ಸ್ ಕ್ಷೇತ್ರದವರಿಗೆ ಲಾಭ. ವ್ಯವಹಾರದಲ್ಲಿ ಅನುಕೂಲ. ಇಷ್ಟಾರ್ಥಗಳು ಸಿದ್ಧಿಸುತ್ತವೆ. ಸಂಗಾತಿಯಿಂದ ಮಾನಸಿಕ ನೆಮ್ಮದಿ. ಶುಭಸಂಖ್ಯೆ:5
ಮಕರ: ಉನ್ನತ ಹುದ್ದೆಯ ಯೋಗ. ಸ್ಥಳ ಬದಲಾವಣೆ. ಸ್ವಯಂಕೃತ್ಯದಿಂದ ಕಷ್ಟ. ಸಾಲ ಬಾಧೆಗೆ ಸಿಲುಕುವಿರಿ. ಶುಭ ಕಾರ್ಯಕ್ಕೆ ಸಿದ್ದತೆ. ಶುಭಸಂಖ್ಯೆ:8
ಕುಂಭ: ಸಾಲಗಾರರಿಂದ ಕಿರಿಕಿರಿ. ಶತ್ರುಗಳಿಂದ ಮಾನಸಿಕ ಹಿಂಸೆ. ಮಕ್ಕಳ ಭೌತಿಕ ಮಟ್ಟ ಕುಸಿತ. ಶೀತ ಬಾಧೆ. ಆರೋಗ್ಯದಲ್ಲಿ ಏರುಪೇರು.ಶುಭಸಂಖ್ಯೆ:3
ಮೀನ: ಧಾರ್ವಿುಕ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ. ಐಷಾರಾಮಿ ವಾಹನ ಖರೀದಿಗೆ ಮನಸ್ಸು. ಅಗತ್ಯ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 1