

ಮೇಷ: ಆತ್ಮಾಭಿಮಾನದ ಜೊತೆಗೆ ಗೌರವ ಲಭ್ಯ. ಸಹೋದ್ಯೋಗಿಗಳಿಂದ ನಿಮ್ಮ ಕೆಲಸಕ್ಕೆ ಮೆಚ್ಚುಗೆ. ಕೌಟುಂಬಿಕವಾಗಿ ಸಂತಸ, ನೆಮ್ಮದಿ. ಶುಭಸಂಖ್ಯೆ:1
ವೃಷಭ: ಸಂಗೀತ ಕಲಾವಿದರಿಗೆ ವಿಶೇಷ ಬೇಡಿಕೆ ಇದೆ. ಗಣ್ಯ ವ್ಯಕ್ತಿಗಳಿಂದ ಸಹಾಯ. ಸಂಸ್ಥೆಯ ಸಲಹೆಗಾರ ವೃತ್ತಿಯವರಿಗೆ ಒತ್ತಡ. ಶುಭಸಂಖ್ಯೆ:9
ಮಿಥುನ: ಹಿತಶತ್ರುಗಳು ಯಾರೆಂದು ಅರ್ಥಮಾಡಿಕೊಂಡು ದೂರವಿರಿ. ಹಣದ ಒಳಹರಿವು ಕ್ಷೀಣಿಸಲಿದೆ. ಆಸ್ತಿ ವ್ಯವಹಾರದಲ್ಲಿ ತುಸುನಷ್ಟ. ಶುಭಸಂಖ್ಯೆ:8
ಕಟಕ: ಸ್ವಂತ ವ್ಯಾಪಾರದಲ್ಲಿ ಮಧ್ಯಮ ಅಭಿವೃದ್ಧಿ. ಕಾರ್ಯಗಳಲ್ಲಿ ಹಿನ್ನಡೆಯಾಗುವುದು. ಬಂಧು ಗಳೊಂದಿಗೆ ಭಿನ್ನಾಭಿಪ್ರಾಯ ಬೇಡ. ಶುಭಸಂಖ್ಯೆ:6
ಸಿಂಹ: ಕರಕುಶಲ ವ್ಯಾಪಾರಗಳಿಗೆ ಅನಿರೀಕ್ಷಿತ ಲಾಭವಿದೆ. ಕಾಫಿ ಮತ್ತು ಅಡಿಕೆ ಕೃಷಿಕರಿಗೆ ಉತ್ತಮ ಆದಾಯ. ಕಾರ್ವಿುಕರಿಂದ ಸಂಕಷ್ಟ. ಶುಭಸಂಖ್ಯೆ:3
ಕನ್ಯಾ: ಹಣದ ಆಮಿಷಕ್ಕೆ ಒಳಗಾಗುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ದೊರೆಯಲಿದೆ. ಆರೋಗ್ಯ ತೊಂದರೆ, ಚಿಕಿತ್ಸೆ. ಶುಭಸಂಖ್ಯೆ: 4
ತುಲಾ: ವಿದೇಶದಲ್ಲಿರುವ ಉದ್ಯೋಗಸ್ಥರಿಗೆ ಸ್ವದೇಶಕ್ಕೆ ವರ್ಗಾವಣೆ. ಲಭ್ಯ ನೌಕರಿಯ ತೊಂದರೆ ನಿವಾರಣೆ. ಅವಕಾಶ ಬಳಸಿಕೊಳ್ಳಿ. ಶುಭಸಂಖ್ಯೆ:8
ವೃಶ್ಚಿಕ: ದಾಂಪತ್ಯದಲ್ಲಿ ಸಾಮರಸ್ಯ. ವಾಹನ ಉಪಕರಣ ತಯಾರಿಸುವ ಕಾರ್ವಿುಕರಿಗೆ ಶುಭದಿನ. ಸಾಲ ಮರುಪಾವತಿಸಲು ಶ್ರಮವಹಿಸಿ.ಶುಭಸಂಖ್ಯೆ:3
ಧನುಸ್ಸು: ಆರೋಗ್ಯಕ್ಕಾಗಿ ಆಹಾರ ನಿಯಮದಲ್ಲಿ ಬದಲಾವಣೆ. ಕೆಲಸಗಳ ನಿಮಿತ್ತ ಪ್ರಯಾಣ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಜಾಗ್ರತೆ. ಶುಭಸಂಖ್ಯೆ:3
ಮಕರ: ಮೂಳೆತಜ್ಞರಿಗೆ ಬೇಡಿಕೆ ಜಾಸ್ತಿಯಾಗಲಿದೆ. ಕೃಷಿಯ ಕಡೆ ಆಸಕ್ತಿ ತಾಳುವಿರಿ. ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಗೌರವ, ಯಶಸ್ಸು. ಶುಭಸಂಖ್ಯೆ:6
ಕುಂಭ: ಸರ್ಕಾರಿ ನೌಕರರಿಗೆ ಒತ್ತಡ ಮತ್ತಷ್ಟು ಹೆಚ್ಚಲಿದೆ. ಹೊಸ ಯೋಜನೆಗಳನ್ನು ಮರುಪರಿಶೀಲಿಸಿ. ವಿದ್ಯಾರ್ಥಿಗಳು ಶ್ರಮವಹಿಸಿ. ಶುಭಸಂಖ್ಯೆ:3
ಮೀನ: ಬೆಂಕಿಯಿಂದ ಎಚ್ಚರವಹಿಸುವುದು ಅಗತ್ಯ. ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಅಭಿವೃದ್ಧಿ. ಸಂಗಾತಿಯ ಆದಾಯದಲ್ಲಿ ಹೆಚ್ಚಳವಾಗುವುದು. ಶುಭಸಂಖ್ಯೆ: 1