

ಮೇಷ: ಮಾನಸಿಕ ಒತ್ತಡ. ಪಾಲುದಾರಿಕೆಯ ಅಭಿವೃದ್ಧಿಗೆ ಮಾತುಕತೆ. ಮಹಿಳೆಯರಿಗೆ ಅತಿಯಾದ ಭಯ. ಇಷ್ಟ ವಸ್ತುಗಳ ಖರೀದಿ. ಶುಭಸಂಖ್ಯೆ: 9
ವೃಷಭ: ಹಣ ಬಂದರೂ ಉಳಿಯುವುದಿಲ್ಲ. ದೃಷ್ಟಿ ದೋಷದಿಂದ ತೊಂದರೆಯಾಗಬಹುದು. ಅತಿಯಾದ ನಿದ್ರೆ ಅಪಾಯ ತಂದೀತು. ಶುಭಸಂಖ್ಯೆ: 6
ಮಿಥುನ: ಕೆಲಸದಲ್ಲಿ ಜಯ. ಬೇಡದ ವಿಷಯಗಳಲ್ಲಿ ಆಸಕ್ತಿ. ದುಡುಕು ಸ್ವಭಾವದಿಂದ ತೊಂದರೆ. ಕಾನೂನು ವಿದ್ಯಾರ್ಥಿಗಳಿಗೆ ಹಿನ್ನಡೆ. ಶುಭಸಂಖ್ಯೆ:1
ಕಟಕ: ವಿದೇಶಕ್ಕೆ ಅನಿರೀಕ್ಷಿತ ಪ್ರಯಾಣ. ಯತ್ನ ಕಾರ್ಯಗಳಲ್ಲಿ ವಿಳಂಬ. ಸಜ್ಜನ ವಿರೋಧ ಒಳ್ಳೆಯದಲ್ಲ. ಉದ್ಯೋಗದಲ್ಲಿ ಪ್ರಗತಿ. ಶುಭಸಂಖ್ಯೆ: 1
ಸಿಂಹ: ಕುಟುಂಬದಲ್ಲಿ ಸಾಮರಸ್ಯ ವೃದ್ದಿಯಾಗುವುದು. ಕೃಷಿ ವಿಚಾರಗಳಲ್ಲಿ ಆಸಕ್ತಿ ತಾಳುವಿರಿ. ದೈವಿಕ ಚಿಂತನೆ. ಮನಸ್ಸಿನಲ್ಲಿ ಗೊಂದಲ.ಶುಭಸಂಖ್ಯೆ: 9
ಕನ್ಯಾ: ಮಾತಿನಿಂದ ಕಲಹ. ಸ್ವಯಂಕೃತ ಅಪರಾಧದಿಂದ ಹೃದಯ ಸಂಬಂಧಿ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ವಾಹನ ರಿಪೇರಿ. ಶುಭಸಂಖ್ಯೆ: 8
ತುಲಾ:ಹಿತಶತ್ರುಗಳಿಂದ ತೊಂದರೆಯಾಗಬಹುದು. ಪುಣ್ಯಕ್ಷೇತ್ರ ದರ್ಶನ ಮಾಡುವಿರಿ. ವ್ಯಾಪಾರದಲ್ಲಿ ಮಂದಗತಿ. ಅಕಾಲ ಭೋಜನ. ಶುಭಸಂಖ್ಯೆ:3
ವೃಶ್ಚಿಕ: ಒತ್ತಡ ಇದ್ದರೂ ವಿವೇಚನೆ ಕಳೆದುಕೊಳ್ಳಬೇಡಿ. ಅಪರಿಚಿತರ ವಿಷಯದಲ್ಲಿ ಜಾಗ್ರತೆ. ಕಾಂಡಿಮೆಂಟ್ಸ್ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಧನುಸ್ಸು: ಅನವಶ್ಯಕ ವೆಚ್ಚ. ಪರಸ್ತ್ರೀಯಿಂದ ತೊಂದರೆಯಾಗ ಬಹುದು. ಮಹಿಳೆಯರಿಗೆ ಅಪವಾದ, ನಿಂದನೆ. ಸಕಾಲಕ್ಕೆ ಭೋಜನ ಇರದು. ಶುಭಸಂಖ್ಯೆ: 2
ಮಕರ: ಯತ್ನಿಸುತ್ತಿರುವ ಕಾರ್ಯಗಳಲ್ಲಿ ಜಯ. ಕೃಷಿಯಲ್ಲಿ ಲಾಭ. ಹೊಸ ಉದ್ಯೋಗದಲ್ಲಿ ಕಿರಿಕಿರಿ. ಯಾರನ್ನೂ ನಂಬಬೇಡಿ. ಶತ್ರು ಬಾಧೆ. ಶುಭಸಂಖ್ಯೆ: 6
ಕುಂಭ: ಆಪ್ತಮಿತ್ರರಿಂದ ಸಹಾಯ. ಆಂತರಿಕ ಕಲಹ. ಕಾರ್ಖಾನೆಯಲ್ಲಿ ನಷ್ಟ. ದಾಂಪತ್ಯದಲ್ಲಿ ಮನಃಶಾಂತಿ. ಪ್ರತಿಷ್ಠಿತ ಜನರ ಪರಿಚಯ. ಶುಭಸಂಖ್ಯೆ:5
ಮೀನ: ಪ್ರಿಯರ ಭೇಟಿ. ಅತಿ ಬುದ್ಧಿವಂತಿಕೆ ಪ್ರದರ್ಶನದಿಂದ ಕೀರ್ತಿಗಳಿಸುವಿರಿ. ಆದಾಯಕ್ಕಿಂತ ಖರ್ಚು ಜಾಸ್ತಿ. ಸಾಲ ತೀರಿಸಲು ನಿರ್ಧಾರ. ಶುಭಸಂಖ್ಯೆ: 8