

ಮೇಷ: ಉತ್ಪನ್ನಗಳ ಪ್ರಚಾರದಲ್ಲಿ ಅವಕಾಶ. ಉತ್ಸಾಹದಿಂದ ಕೆಲಸ ಮಾಡುವಿರಿ. ಹಳೆಯ ಪರಿಚಿತರ ಭೇಟಿ. ಪ್ರಭಾವಿಗಳ ಸಂಪರ್ಕ. ಶುಭಸಂಖ್ಯೆ:9
ವೃಷಭ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ. ಸ್ವಂತ ಉದ್ಯೋಗದಲ್ಲಿ ಯಶ. ಪಿತೃಕಾರ್ಯದಲ್ಲಿ ಭಾಗಿ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ:2
ಮಿಥುನ: ಐಟಿ ಉದ್ಯೋಗದಲ್ಲಿ ಹೊಸ ಸವಾಲು. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಎಣಿಕೆಗೂ ಮೀರಿ ಲಾಭ. ವಾಹನ ಮಾಲೀಕರಿಗೆ ಲಾಭ. ಶುಭಸಂಖ್ಯೆ:6
ಕಟಕ: ನಿಮ್ಮ ಉತ್ಪನ್ನಗಳಿಗೆ ಪ್ರಸಿದ್ಧಿ. ಆನಿರೀಕ್ಷಿತ ಖ್ಯಾತಿ. ಸಿದ್ದ ಉಡುಪು ಮಳಿಗೆ ತೆರೆಯಲು ನಿರ್ಧಾರ. ನಿವೇಶನದ ಹುಡುಕಾಟ. ಶುಭಸಂಖ್ಯೆ:3
ಸಿಂಹ: ಮಹಿಳಾ ಉದ್ಯೋಗಸ್ಥರಿಗೆ ಸವಾಲಿನ ದಿನ. ಗೃಹ ನಿರ್ಮಾಣ ಗುತ್ತಿಗೆದಾರರಿಗೆ ಕೆಲಸಗಾರರ ಸಮಸ್ಯೆ. ದೇವಿ ಆಲಯಕ್ಕೆ ಭೇಟಿ. ಶುಭಸಂಖ್ಯೆ:6
ಕನ್ಯಾ: ಕಾರ್ಯಕ್ಷೇತ್ರದಲ್ಲಿ ಹಿತಕರ ವಾತಾವರಣ. ವಿದ್ಯಾರ್ಥಿಗಳ ಜೀವನದಲ್ಲಿ ಗಮನಾರ್ಹ ಪ್ರಗತಿ. ಕೃಷಿ ಭೂಮಿಕೊಳ್ಳಲು ತೀರ್ವನ. ಶುಭಸಂಖ್ಯೆ:2
ತುಲಾ: ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಲಾಭ. ಕುಶಾಲಕರ್ವಿುಗಳಿಗೆ ಉದ್ಯೋಗಾವಕಾಶ.ಶುಭಸಂಖ್ಯೆ:3
ವೃಶ್ಚಿಕ: ಹಿರಿಯ ಅಧಿಕಾರಿಗಳ ಮೇಲೆ ವಿಶ್ವಾಸ. ವ್ಯಾಪಾರದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಿ. ಗೃಹ ಉತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:5
ಧನುಸ್ಸು: ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಸಹಾಯ. ಜೇನು ಕೃಷಿಯಿಂದ ಸಮಾಜದಲ್ಲಿ ಗೌರವ. ದಾಂಪತ್ಯದಲ್ಲಿ ವಿಶ್ವಾಸ ವೃದ್ಧಿ. ಶುಭಸಂಖ್ಯೆ:8
ಮಕರ: ವಸ್ತ್ರಾಭರಣ ವ್ಯಾಪಾರದಲ್ಲಿ ಸಾಮಾನ್ಯ ಲಾಭ. ಹಣ್ಣು, ತರಕಾರಿ ಬೇಸಾಯಗಾರರಿಗೆ ಲಾಭ. ಸರ್ಕಾರಿ ಹರಾಜಿನಲ್ಲಿ ಆದಾಯ. ಶುಭಸಂಖ್ಯೆ:6
ಕುಂಭ: ಸ್ವ ಗ್ರಾಮದಲ್ಲಿ ನಡೆಯುವ ಪಿತೃಕಾರ್ಯಕ್ಕೆ ಪ್ರಯಾಣ. ಸಾರಿಗೆ ನೌಕರರಿಗೆ ವೇತನ ಹೆಚ್ಚಳ. ಆಧ್ಯಾತ್ಮಿಕ ವಿದ್ಯೆಯ ಕಡೆ ಆಕರ್ಷಣೆ. ಶುಭಸಂಖ್ಯೆ:3
ಮೀನ: ಜಟಿಲ ಸಮಸ್ಯೆಗೆ ಪರಿಹಾರ ಸಿಗಲಿದೆ. ಆರಕ್ಷಕ ಇಲಾಖೆಯಲ್ಲಿ ನೌಕರಿ ಸಿಗಲಿದೆ. ದೇವಾಲಯದ ಧರ್ಮದರ್ಶಿಗಳಿಗೆ ಶುಭದಿನ. ಶುಭಸಂಖ್ಯೆ:3