

ಮೇಷ: ಸ್ವಂತ ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಪ್ರಭಾವಿ ವ್ಯಕ್ತಿಗಳ ಭೇಟಿ. ಆಧ್ಯಾತ್ಮಿಕ ಪ್ರಗತಿ. ಕಯ-ವಿಕ್ರಯಗಳಿಂದ ಲಾಭ. ಶುಭಸಂಖ್ಯೆ: 8
ವೃಷಭ: ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ. ಗೆಳೆಯರ ಸಹಾಯ. ಉದ್ಯೋಗ ಸ್ಥಳದಲ್ಲಿ ತಾಳ್ಮೆ ಅಗತ್ಯ. ಅತಿಯಾದ ಉದರ ನೋವು. ಶುಭಸಂಖ್ಯೆ: 3
ಮಿಥುನ: ಈ ದಿನ ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಬರಲಿದೆ. ದೃಷ್ಟಿ ದೋಷದಿಂದ ತೊಂದರೆ ಸಾಧ್ಯತೆ. ಇಷ್ಟ ದೇವರ ಸ್ಮರಣೆ ಇರಲಿ. ಶುಭಸಂಖ್ಯೆ: 6
ಕಟಕ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಕಲಾವಿದರಿಗೆ ಕಾರ್ಯಕ್ಷೇತ್ರದಲ್ಲಿ ಬದಲಾವಣೆ ಆಗಬಹುದು. ಕೋರ್ಟ್ ವ್ಯವಹಾರಗಳಲ್ಲಿ ಅಪಜಯ. ಶುಭಸಂಖ್ಯೆ:4
ಸಿಂಹ: ಮುಖ್ಯವಾದ ಕೆಲಸಗಳು ಅಂತಿಮ ಹಂತಕ್ಕೆ ಬರಲಿವೆ. ಪರಸ್ಥಳವಾಸ. ಹಿರಿಯರ ಆರ್ಥಿಕ ಸಹಾಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ:8
ಕನ್ಯಾ: ಯಂತ್ರೋಪಕರಣಗಳಿಂದ ಲಾಭವಾಗಲಿದೆ. ರಾಜಕೀಯ ಅಧಿಕಾರ ಪ್ರಾಪ್ತಿ. ಕಾರ್ಯ ಸಾಧನೆಗಾಗಿ ತಿರುಗಾಟ ಮಾಡಬೇಕಾಗುವುದು. ಶುಭಸಂಖ್ಯೆ: 1
ತುಲಾ: ಬೇಜವಾಬ್ದಾರಿತನದಿಂದ ಸಂಕಷ್ಟ. ಅತಿಯಾದ ಒಳ್ಳೆಯತನದಿಂದ ವಂಚನೆಗೆ ಒಳಗಾಗುವಿರಿ. ಹೊಸ ವ್ಯಕ್ತಿಗಳ ಪರಿಚಯ. ಶುಭಸಂಖ್ಯೆ: 3
ವೃಶ್ಚಿಕ: ಸರ್ಕಾರಿ ನೌಕರರಿಗೆ ಬಡ್ತಿ. ದೇವತಾ ಕಾರ್ಯ ನಡೆಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಧಾರ್ವಿುಕ ಕ್ಷೇತ್ರದವರಿಗೆ ಧನ ಲಾಭ. ಶುಭಸಂಖ್ಯೆ:9
ಧನುಸ್ಸು: ಪ್ರತಿಯೊಂದು ಕೆಲಸವನ್ನೂ ತಾಳ್ಮೆಯಿಂದ ನಿಭಾಯಿಸುವಿರಿ. ವಿನಾಕಾರಣ ನಿಷ್ಠುರ ಮಾಡಿಕೊಳ್ಳ ಬೇಡಿ. ನಿರೀಕ್ಷಿತ ಆದಾಯ. ಶುಭಸಂಖ್ಯೆ: 3
ಮಕರ: ಸಲ್ಲದ ಅಪವಾದ, ನಿಂದನೆ. ಆರ್ಥಿಕ ಪರಿಸ್ಥಿತಿ ಏರುಪೇರು. ಎಲ್ಲ ಕೆಲಸ ಕಾರ್ಯಗಳಲ್ಲಿ ವಿಘ್ನ. ಉದ್ಯಮಸ್ಥ ಮಹಿಳೆಯರಿಗೆ ಲಾಭ. ಶುಭಸಂಖ್ಯೆ: 5
ಕುಂಭ: ಕೃಷಿ ಉಪಕರಣಗಳ ಮಾರಾಟದಲ್ಲಿ ಲಾಭ. ಹೊಸ ವ್ಯವಹಾರದಲ್ಲಿ ಸಾಮಾನ್ಯ ವರಮಾನ. ಮಿತ್ರರಲ್ಲಿ ಕಿರಿಕಿರಿ. ಆಸ್ತಿ ವಿಚಾರದಲ್ಲಿ ಮನಸ್ತಾಪ. ಶುಭಸಂಖ್ಯೆ:8
ಮೀನ: ಆಭರಣ, ವಸ್ತ್ರ ವ್ಯಾಪಾರದಲ್ಲಿ ಮಹಿಳೆಯರಿಗೆ ಲಾಭ. ಕುಟುಂಬ ಕಲಹದಲ್ಲಿ ಸಹವರ್ತಿಗಳು ನಿಮ್ಮ ಬೆಂಬಲಕ್ಕೆ ಬರುವರು. ಶುಭಸಂಖ್ಯೆ: 8