

ಮೇಷ: ಅಲಂಕಾರಿಕ ವಸ್ತುಗಳ ಅಂಗಡಿಯವರಿಗೆ ವಿಶೇಷ ಲಾಭ. ಕಟ್ಟಡ ಖರೀದಿಗೆ ಅಡೆತಡೆ. ಸ್ನೇಹಿತರಿಂದ ವಂಚನೆಗೆ ಒಳಗಾಗುವಿರಿ. ಶುಭಸಂಖ್ಯೆ: 5
ವೃಷಭ: ಪ್ರಾಯೋಗಿಕ ಪರೀಕ್ಷೆಯಲ್ಲಿ ಯಶ. ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭ. ಕಲಾವಿದರು, ಗಾಯಕರಿಗೆ ವಿಶೇಷ ವೇದಿಕೆ ಲಭ್ಯ. ಶುಭಸಂಖ್ಯೆ: 9
ಮಿಥುನ: ಯಕ್ಷಗಾನ ಕಲಾವಿದರಿಗೆ ಮಾನ ಸನ್ಮಾನ. ವೀಸಾ ಸಮಸ್ಯೆಯಿಂದ ಉದ್ಯೋಗಕ್ಕೆ ಅಡಚಣೆ. ಹೊಸ ಮನೆ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 1
ಕಟಕ: ಅವಿವಾಹಿತರಿಗೆ ಸಂಬಂಧ ಕೂಡಿ ಬರಲಿದೆ. ಸಹಕಾರಿ ಸಂಬಂಧಿತ ಉನ್ನತ ವಿದ್ಯಾಭ್ಯಾಸದಲ್ಲಿ ಅಡೆತಡೆ. ಅನಿರೀಕ್ಷಿತ ತಿರುವು. ಶುಭಸಂಖ್ಯೆ: 7
ಸಿಂಹ: ಆಟಗಾರರಿಗೆ ಸದವವಕಾಶ ಒದಗಿಬರಲಿದೆ. ಯಂತ್ರ ಸಂಬಂಧಿತ ವ್ಯಾಪಾರದಲ್ಲಿ ನಷ್ಟ. ಸಗಟು ವ್ಯಾಪಾರಸ್ಥರಿಗೆ ಅನುಕೂಲ. ಶುಭಸಂಖ್ಯೆ: 4
ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿದ ಒತ್ತಡ. ಹಿತ ಶತ್ರುಗಳಿಂದ ವಾಮಾಚಾರ ಪ್ರಯೋಗದ ಭೀತಿ. ಪ್ರತಿಭೆಗೆ ತಕ್ಕ ಪುರಸ್ಕಾರ. ಶುಭಸಂಖ್ಯೆ: 2
ತುಲಾ: ಧಾರ್ವಿುಕ ಚಟುವಟಿಕೆಯಿಂದ ಮನಃಶಾಂತಿ. ಕುಲದೇವರ ದರ್ಶನ. ನೇಕಾರರಿಗೆ ಲಾಭ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ:1
ವೃಶ್ಚಿಕ: ಉದ್ಯೋಗ ಅರಸುವಿಕೆ ವಿಫಲ. ವೈದ್ಯಕೀಯ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಅಡಿಕೆ ಮತ್ತು ಭತ್ತ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 6
ಧನಸ್ಸು: ವಿಶೇಷ ಧಾರ್ವಿುಕ ಆಚರಣೆ. ವಿದೇಶದಲ್ಲಿರುವ ಮಕ್ಕಳಿಂದ ಶುಭಸುದ್ದಿ. ಹೂಡಿಕೆ ವ್ಯವಹಾರದಲ್ಲಿ ಮನಸ್ತಾಪ ಬರಬಹುದು. ಶುಭಸಂಖ್ಯೆ:3
ಮಕರ: ಹಣ್ಣು ಮತ್ತು ತರಕಾರಿ ವರ್ತಕರಿಗೆ ನಷ್ಟದ ಭೀತಿ. ನನೆಗುದಿಗೆ ಬಿದ್ದ ಕಾರ್ಯಕ್ಕೆ ಚಾಲನೆ. ಆನ್ಲೈನ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:8
ಕುಂಭ: ನವದಂಪತಿಗಳಿಗೆ ವಿಶೇಷ ಸುದ್ದಿ. ನ್ಯಾಯಾಲಯದ ವ್ಯವಹಾರದಲ್ಲಿ ವಿಳಂಬ. ಮಾಧ್ಯಮದ ಕೆಲಸಗಾರರಿಗೆ ಹೆಚ್ಚಿದ ಒತ್ತಡ. ಶುಭಸಂಖ್ಯೆ:1
ಮೀನ: ಅವಿವಾಹಿತರಿಗೆ ವಿವಾಹ ಯೋಗ ಜನ್ಮ ರಾಶಿಯ ರಾಹುವಿನಿಂದ ಚರ್ಮರೋಗ ಬಾಧಿಸಲಿದೆ. ಹೂಡಿದ ಹಣ ನಷ್ಟವಾಗಲಿದೆ. ಅವಿವಾಹಿತರಿಗೆ ವಿವಾಹ ಯೋಗ. ಶುಭಸಂಖ್ಯೆ: 9