

ಮೇಷ: ಉದ್ಯೋಗದಲ್ಲಿ ಗೌರವ ಪ್ರಾಪ್ತಿಯಾಗಲಿದೆ. ಅಧಿಕ ಭಯ ಕಾಡಬಹುದು. ಜಾಣತನದಿಂದ ಕಾರ್ಯಸಾಧಿಸಿಕೊಳ್ಳುವಿರಿ. ಶುಭಸಂಖ್ಯೆ: 9
ವೃಷಭ: ಮಹಿಳೆಯರಿಂದ ಸಹಾಯ. ಶತ್ರುಗಳ ಕುರಿತು ಎಚ್ಚರ ವಹಿಸುವುದು ಅಪೇಕ್ಷಣೀಯ. ವಾಹನ ಚಲಾವಣೆಯಲ್ಲಿ ಎಚ್ಚರ. ಶುಭಸಂಖ್ಯೆ:1
ಮಿಥುನ: ಕೆಲಸಗಳಲ್ಲಿ ಆತುರ ಮಾಡಿದರೆ ಅನಾಹುತವಾದೀತು, ಜಾಗೃತವಾಗಿರಿ. ಹಣಕ್ಕೆ ತೊಂದರೆಯಿಲ್ಲ. ಅನಿರೀಕ್ಷಿತ ಧನ ಲಾಭ. ಶುಭಸಂಖ್ಯೆ: 5
ಕಟಕ: ಹೈನು ಉದ್ಯಮದಲ್ಲಿ ಲಾಭವಾಗಲಿದೆ. ಕೈಕಾಲುಗಳಲ್ಲಿ ನೋವು ಕಾಡಬಹುದು. ಮಹಿಳೆಯರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಶುಭಸಂಖ್ಯೆ:3
ಸಿಂಹ: ವಿದ್ಯಾರ್ಥಿಗಳಿಗೆ ಶುಭದಾಯಕ ದಿನ. ಉದ್ಯೋಗದ ಸ್ಥಳದಲ್ಲಿ ಅತಿ ಮಾತು ಬೇಡ. ಉತ್ತಮ ನಿವೇಶನ ದೊರೆಯುವ ಭಾಗ್ಯ. ಶುಭಸಂಖ್ಯೆ: 7
ಕನ್ಯಾ: ಕಾನೂನು ವ್ಯಾಜ್ಯದಲ್ಲಿ ಸೋಲು ಅನುಭವಿಸುವಿರಿ. ಅಧಿಕಾರಿ ವರ್ಗದಿಂದ ತೊಂದರೆ. ವಿವಾಹದಲ್ಲಿ ವಿಳಂಬ ಧೋರಣೆ ಸಲ್ಲದು. ಶುಭಸಂಖ್ಯೆ:5
ತುಲಾ: ಪ್ರಗತಿಗೆ ಸಾಧಿಸಲು ಪ್ರಯತ್ನದ ಅವಶ್ಯಕತೆ ಇದೆ. ಹೈನುಗಾರಿಕೆಯಲ್ಲಿ ಲಾಭ. ಬೋಧನಾ ವೃತ್ತಿಯಲ್ಲಿ ಇರುವವರಿಗೆ ಆದಾಯ. ಶುಭಸಂಖ್ಯೆ:9
ವೃಶ್ಚಿಕ: ಮಾತೃ ಮೂಲವಾದ ಆಸ್ತಿ ವಿಚಾರಕ್ಕೆ ಕುಟುಂಬದಲ್ಲಿ ಮನಸ್ತಾಪ. ಶುಭಕಾರ್ಯ ಮುಂದೂಡಿಕೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಶುಭಸಂಖ್ಯೆ: 7
ಧನಸ್ಸು: ರಫ್ತು ಆಮದು ವ್ಯವಹಾರದಲ್ಲಿ ಆತಂಕವಿದೆ. ತಾಯಿಯ ಆರೋಗ್ಯದಲ್ಲಿ ಏರುಪೇರು ಆದೀತು. ಮಾನಸಿಕವಾಗಿ ಕುಗ್ಗುವ ಸಾಧ್ಯತೆ. ಶುಭಸಂಖ್ಯೆ: 9
ಮಕರ: ಆನ್ಲೈನ್ ಖರೀದಿಯಲ್ಲಿ ಲಾಭ. ನಿವೇಶನ ಖರೀದಿಯಲ್ಲಿ ಮೋಸವಾಗುವ ಸಂಭವ. ಮಕ್ಕಳ ಆರೋಗ್ಯದ ಕಡೆ ಗಮನವಿರಲಿ. ಶುಭಸಂಖ್ಯೆ: 1
ಕುಂಭ: ಕೌಟುಂಬಿಕ ಜೀವನದಲ್ಲಿ ಅಸಮಾಧಾನ. ಮಾನಸಿಕ ಒತ್ತಡವನ್ನು ನಿಯಂತ್ರಿಸಿ. ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನಿಂದ ಕಾರ್ಯಸಿದ್ಧಿ. ಶುಭಸಂಖ್ಯೆ: 7
ಮೀನ: ತಂದೆಯ ಆರೋಗ್ಯದಲ್ಲಿ ತೊಂದರೆ. ಸಹೋದ್ಯೋಗಿ ಗಳೊಂದಿಗೆ ವಾದ-ವಿವಾದ. ಕುಟುಂಬದಲ್ಲಿ ಶುಭ ಕಾರ್ಯದ ಸಂಭ್ರಮ. ಶುಭಸಂಖ್ಯೆ:3