

ಮೇಷ: ಹೊಸ ಉತ್ಸಾಹದಿಂದ ಕೆಲಸ ಪ್ರಾರಂಭಿಸುವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ. ಹಣದ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ: 9
ವೃಷಭ: ಮನೆಯಲ್ಲಿ ಸಣ್ಣ ಸಂತೋಷದ ಘಟನೆ. ಹೊಸ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆ. ಸ್ನೇಹಿತರ ಸಹಕಾರ ಸಿಗುತ್ತದೆ. ಶುಭಸಂಖ್ಯೆ: 3
ಮಿಥುನ: ಪ್ರಯಾಣದ ಸಾಧ್ಯತೆ ಇದೆ. ಕೆಲಸದಲ್ಲಿ ಅಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಆರೋಗ್ಯದ ಕಡೆ ಸ್ವಲ್ಪ ಕಾಳಜಿ ಇರಲಿ. ಶುಭಸಂಖ್ಯೆ: 4
ಕಟಕ: ಹಣದ ಲಾಭ ದೊರೆಯುವ ದಿನ. ಮನೆಯವರ ಮಾತು ಕೇಳುವುದು ಒಳಿತು. ಹೊಸ ಅವಕಾಶಗಳು ಎದುರಾಗಬಹುದು. ಶುಭಸಂಖ್ಯೆ: 8
ಸಿಂಹ: ಹೊಸ ಪರಿಚಯಗಳು ಲಾಭದಾಯಕವಾಗಿರಲಿದೆ. ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ. ಮಾನಸಿಕ ಶಾಂತಿ ದೊರೆಯುತ್ತದೆ. ಶುಭಸಂಖ್ಯೆ: 2
ಕನ್ಯಾ: ಯೋಜನೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ. ಪ್ರಯತ್ನಿಸಿದರೆ ಫಲ ಖಚಿತ. ಬಂಧುಗಳಿಂದ ಸಂತೋಷದ ಸುದ್ದಿ ಬರಲಿದೆ. ಶುಭಸಂಖ್ಯೆ: 1
ತುಲಾ: ಕೆಲಸದ ಪ್ರಗತಿ ಉತ್ತಮವಾಗಿರಲಿದೆ. ಹೊಸ ವಿಷಯ ಕಲಿಯುವ ಆಸಕ್ತಿ ಹೆಚ್ಚಾಗುತ್ತದೆ. ಹಣದ ವಿಚಾರದಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 5
ವೃಶ್ಚಿಕ: ಪ್ರೀತಿ, ಕುಟುಂಬ ಜೀವನದಲ್ಲಿ ಸಂತೋಷ. ಹೊಸ ಯೋಜನೆ ಪ್ರಾರಂಭಿಸಲು ಇದು ಉತ್ತಮ ದಿನ. ಆರೋಗ್ಯ ಚೆನ್ನಾಗಿರುತ್ತದೆ. ಶುಭಸಂಖ್ಯೆ: 9
ಧನುಸ್ಸು: ಮಹತ್ವದ ನಿರ್ಧಾರಗಳನ್ನು ಇಂದು ಕೈಗೊಳ್ಳಬೇಡಿ. ಪ್ರಯತ್ನದಲ್ಲಿ ಸ್ವಲ್ಪ ವಿಳಂಬ. ಧಾರ್ವಿುಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಶುಭಸಂಖ್ಯೆ: 4
ಮಕರ: ನಿಮ್ಮ ಶ್ರಮಕ್ಕೆ ಪ್ರಶಂಸೆ ಸಿಗುತ್ತದೆ. ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಹಣಕಾಸಿನ ಸ್ಥಿತಿ ಸುಧಾರಣೆಯಾಗಿ ಮನಸಿಗೆ ನೆಮ್ಮದಿ. ಶುಭಸಂಖ್ಯೆ: 7
ಕುಂಭ: ಸ್ನೇಹಿತರಿಂದ ಬೆಂಬಲ ದೊರೆಯುವುದು. ಹೊಸ ವ್ಯವಹಾರಗಳು ಲಾಭದಾಯಕ. ಆರೋಗ್ಯದಲ್ಲಿ ಸುಧಾರಣೆಯಾಗುವುದು. ಶುಭಸಂಖ್ಯೆ: 8
ಮೀನ: ಮನಸ್ಸು ಶಾಂತವಾಗಿರುತ್ತದೆ. ಕುಟುಂಬದವರಿಂದ ಸಂತೋಷದ ಸುದ್ದಿ ಬರಲಿದೆ. ಧಾರ್ವಿುಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಶುಭಸಂಖ್ಯೆ: 9