ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹಣ ಹೂಡಿಕೆಯಲ್ಲಿ ಲಾಭ

Nitya Bhavisya Vijayavani
Published on

ಮೇಷ: ವಿದೇಶ ಪ್ರಯಾಣ ಯೋಗ ಒದಗಿ ಬರಲಿದೆ. ಐಟಿ ಉದ್ಯೋಗದಲ್ಲಿ ಉತ್ತಮ ಪ್ರಗತಿ. ಪುಸ್ತಕ ವ್ಯಾಪಾರಿಗಳಿಗೆ ಲಾಭವಾಗುವುದು. ಶುಭಸಂಖ್ಯೆ: 6

ವೃಷಭ: ಮೇಲಧಿಕಾರಿಗಳಿಂದ ಅನಿರೀಕ್ಷಿತ ಸಹಾಯ ಸಿಗುವುದು. ಹಣ ಹೂಡಿಕೆಯಲ್ಲಿ ಲಾಭ. ಮೂಳೆಯ ಸಮಸ್ಯೆಗೆ ಸೂಕ್ತ ಚಿಕಿತ್ಸೆ. ಶುಭಸಂಖ್ಯೆ:5

ಮಿಥುನ: ಆರೋಗ್ಯಕ್ಕಾಗಿ ಹಣವ್ಯಯ. ಮಗನ ವಿವಾಹಕ್ಕೆ ಇದ್ದ ಅಡೆತಡೆ ನಿವಾರಣೆ. ನಾಟ್ಯ, ಯಕ್ಷಗಾನ ಕಲಾವಿದರಿಗೆ ಸನ್ಮಾನ ಪುರಸ್ಕಾರ. ಶುಭಸಂಖ್ಯೆ: 4

ಕಟಕ: ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಷೇರು ವ್ಯವಹಾರದಲ್ಲಿ, ಹೂಡಿಕೆಗೆ ಚಿಂತನೆ. ಶುಭಸಂಖ್ಯೆ:8

ಸಿಂಹ: ತರಬೇತಿ ಸಂಸ್ಥೆಯವರಿಗೆ ಜನಪ್ರಿಯತೆ ದೊರೆಯಲಿದೆ. ಕ್ಯಾಂಟೀನ್ ವ್ಯಾಪಾರದಲ್ಲಿ ಲಾಭ. ಬಂಧುಗಳೊಂದಿಗೆ ತೀರ್ಥಯಾತ್ರೆ. ಶುಭಸಂಖ್ಯೆ: 7

ಕನ್ಯಾ: ಉಪನ್ಯಾಸಕಾರಿಗೆ ಬಡ್ತಿ, ಬರಹಗಾರರಿಗೆ ಅತ್ಯುತ್ತಮ ಸಮಯ. ಪಾಲುದಾರಿಕೆ ವ್ಯವಹಾರದಲ್ಲಿ, ಬಟ್ಟೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:6

ತುಲಾ: ಧಾರ್ವಿುಕ ಅಧ್ಯಯನದಲ್ಲಿ ಆಸಕ್ತಿ ತಾಳುವಿರಿ. ದಂತ ವೈದ್ಯರಿಗೆ ಉತ್ತಮ ದಿವಸ. ರಾಜಕೀಯ ಕ್ಷೇತ್ರದ ಮಹಿಳೆಯರಿಗೆ ಶುಭದಿನ. ಶುಭಸಂಖ್ಯೆ:1

ವೃಶ್ಚಿಕ: ಮನೆಯ ನವೀಕರಣ ಕೈಗೆತ್ತಿಕೊಳ್ಳುವಿರಿ.. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಕೆಲಸಗಾರರ ನೆರವಿಂನಿಂದ ಅನಾಹುತದಿಂದ ಪಾರು. ಶುಭಸಂಖ್ಯೆ: 6

ಧನಸ್ಸು: ಕಚೇರಿಯಲ್ಲಿ ಸಹೋದ್ಯೋಗಿಗಳ ಜತೆ ವಿನಯ ಇರಲಿ. ವಿವಾಹದ ವಿಷಯದಲ್ಲಿ ಗೊಂದಲ. ಪ್ಲಾಸ್ಟಿಕ್ ಉದ್ದಿಮೆಯಲ್ಲಿ ಲಾಭ. ಶುಭಸಂಖ್ಯೆ:8

ಮಕರ: ಹತ್ತಿ ಬೆಳೆಗಾರರಿಗೆ ವಿಶೇಷ ಬೇಡಿಕೆ. ವಿವಾಹದ ಕೆಲಸಗಳಲ್ಲಿ ಯಶಸ್ಸು. ನ್ಯಾಯಾಲಯದ ಕೇಸಿನಲ್ಲಿ ನಿಮ್ಮ ಪರವಾಗಿ ತೀರ್ಪ. ಶುಭಸಂಖ್ಯೆ: 2

ಕುಂಭ: ರಾಜಕೀಯ ರಂಗದವರಿಗೆ ಶಕ್ಷಿುಭದಾಯಕ ಸಮಯ. ಅನಾರೋಗ್ಯದಿಂದ ಹೊರ ಬರುವಿರಿ, ಔಷಧ ವ್ಯಾಪಾರಸ್ಥರಿಗೆ ಶುಭ. ಶುಭಸಂಖ್ಯೆ:3

ಮೀನ: ಕಬ್ಬಿಣ ವ್ಯಾಪಾರಸ್ಥರಿಗೆ ಲಾಭ. ಔಷಧ ತಯಾರಿ ಉದ್ಯಮದವರಿಗೆ ಆದಾಯ. ನಟನಾ ಕ್ಷೇತ್ರದಲ್ಲಿ ಮಾತಿನಲ್ಲಿ ನಿಯಂತ್ರಣವಿರಲಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net