ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಜಾಣತನದ ಮಾತಿನಿಂದ ಧನ ಲಾಭವಾಗುವುದು

Nithya Bhavishya
Published on

ಮೇಷ: ಸಾಲ ಪಡೆಯುವ ಪ್ರಯತ್ನದಲ್ಲಿ ಸಫಲ. ಆರಕ್ಷಕ ವೃತ್ತಿಯಲ್ಲಿ ಬಡ್ತಿ. ಬಿಗಡಾಯಿಸಿದ ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 6

ವೃಷಭ: ಆತ್ಮೀಯರೊಂದಿಗೆ ಔತಣ ಕೂಟ. ಧಾರ್ವಿುಕ ಕ್ಷೇತ್ರದವರಿಗೆ ಜನಪ್ರಿಯತೆ. ಕಲಾವಿದರಿಗೆ ಶುಭದಿನ. ದಿನಾಂತ್ಯದಲ್ಲಿ ಶುಭ ಸುದ್ದಿ.ಶುಭಸಂಖ್ಯೆ:3

ಮಿಥುನ: ಹೊಸ ಉದ್ಯೋಗಕ್ಕೆ ಪಾಲುದಾರರು ಸಿಗಲಿದ್ದಾರೆ. ಕುಟುಂಬಾಧಾರಿತ ವ್ಯಾಪಾರದಲ್ಲಿ ಪ್ರಗತಿ. ಕಚೇರಿಯಲ್ಲಿ ಸಹನೆಯಿರಲಿ. ಶುಭಸಂಖ್ಯೆ: 4

ಕಟಕ: ಕೃಷಿ ಯೋಜನೆಗಳತ್ತ ಆಸಕ್ತಿ ತಾಳುವಿರಿ. ಜಾಣತನದ ಮಾತಿನಿಂದ ಧನ ಲಾಭವಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯ. ಶುಭಸಂಖ್ಯೆ: 7

ಸಿಂಹ: ಉದ್ಯೋಗಸ್ಥ ಮಹಿಳೆಯರಿಗೆ ಹೆಚ್ಚಿನ ಲಾಭ. ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗ. ಬಾಡಿಗೆ ಕಾರು ಮಾಲೀಕರಿಗೆ ಅಧಿಕ ಲಾಭ. ಶುಭಸಂಖ್ಯೆ:8

ಕನ್ಯಾ: ಕ್ರೀಡಾಪಟುಗಳಿಗೆ ಸರ್ಕಾರದಿಂದ ಧನ ಸಹಾಯ ದೊರೆತು ಸಮಾಧಾನ. ಗೃಹ ಕೈಗಾರಿಕೆಯ ಉತ್ತಪನ್ನಗಳಿಂದ ಅಧಿಕ ಲಾಭ. ಶುಭಸಂಖ್ಯೆ:1

ತುಲಾ: ಡೇರಿ ಉತ್ಪನ್ನ ವ್ಯಾಪಾರದಲ್ಲಿ ಆದಾಯ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಗೊಂದಲಕ್ಕೆ ತೆರೆ. ಪ್ರೇಮದಲ್ಲಿ ಬೀಳುವ ಸಾಧ್ಯತೆ. ಶುಭಸಂಖ್ಯೆ:6

ವೃಶ್ಚಿಕ: ವಸ್ತ್ರ ತಯಾರಕರಿಗೆ,ನೇಕಾರರಿಗೆ ಉದ್ಯೋಗ ಬದಲಾವಣೆ. ಪರರ ಮಾತನ್ನು ಕೇಳಬೇಡಿ. ಅಪರಿಚಿತರಿಂದ ಆರ್ಥಿಕ ಸಹಾಯ.ಶುಭಸಂಖ್ಯೆ:3

ಧನುಸ್ಸು: ಲೇವಾದೇವಿ ವ್ಯವಹಾರದಲ್ಲಿ ಹಣ ಬರಲಿದೆ. ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ ಔಷಧ ಅಂಗಡಿ ಸ್ಥಳಾಂತರ. ಶುಭಸಂಖ್ಯೆ:9

ಮಕರ: ವಾಹನ ಖರೀದಿಗೆ ಸುಸಮಯ. ಯಂತ್ರೋಪಕರಣ ಮಾರಾಟದಲ್ಲಿ ಲಾಭ. ಅತಿ ಆತ್ಮವಿಶ್ವಾಸದಿಂದ ಕಿರಿಕಿರಿಯಾಗಬಹುದು. ಶುಭಸಂಖ್ಯೆ:7

ಕುಂಭ:  ಕುಟುಂಬದಲ್ಲಿ ಪ್ರಮುಖ ವಿಷಯದಲ್ಲಿ ಒಮ್ಮತ. ವಿದೇಶ ಪ್ರವಾಸ ಪ್ರಯತ್ನದಲ್ಲಿ ಯಶಸ್ಸು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:3

ಮೀನ: ಹಲವು ವರ್ಷಗಳ ವಿವಾದಕ್ಕೆ ರ್ತಾಕ ಅಂತ್ಯ. ನಿರ್ಧಾರ ತೆಗೆದುಕೊಳ್ಳುವಲ್ಲಿ ಸಂಗಾತಿಯಿಂದ ಸಲಹೆ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net