ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ

Nitya Bhavisya Vijayavani
Published on

ಮೇಷ:ಆರ್ಥಿಕ ಅನುಕೂಲ. ಲಾಭದ ಪ್ರಮಾಣ ಹೆಚ್ಚಳ. ತಾಯಿಯಿಂದ ಧನಾಗಮನ. ವಾಹನ ಮತ್ತು ಗೃಹ ನಿರ್ವಣದ ಮನಸ್ಸು. ಶುಭಸಂಖ್ಯೆ: 1

ವೃಷಭ:ವ್ಯವಹಾರದಲ್ಲಿ ಚೇತರಿಕೆ. ಉದ್ಯೋಗದಲ್ಲಿ ಒತ್ತಡ ಮತ್ತು ಗೊಂದಲ. ಸಂಗಾತಿಯೊಂದಿಗೆ ವಾಗ್ವಾದ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 9

ಮಿಥುನ:ದುಶ್ಚಟಗಳು ಅಧಿಕ. ಅನಗತ್ಯ ವಿಷಯಗಳ ಚರ್ಚೆ. ಮೂರನೇ ವ್ಯಕ್ತಿಯ ಪ್ರವೇಶ. ಹೆಣ್ಣುಮಕ್ಕಳಿಂದ ಲಾಭದ ಆಲೋಚನೆ. ಶುಭಸಂಖ್ಯೆ: 1

ಕಟಕ:ಸ್ತ್ರೀಯರಿಂದ ಬೇಸರ. ವಾಹನ ಮತ್ತು ಗೃಹ ನಿರ್ವಣದ ಆಸೆ. ಸ್ಥಿರಾಸ್ತಿಯಿಂದ ಲಾಭ. ಮೋಜು ಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 4

ಸಿಂಹ:ಉದ್ಯೋಗ ಸ್ಥಳದಲ್ಲಿ ಸಮಸ್ಯೆ. ಮಕ್ಕಳ ನಡವಳಿಕೆಯಿಂದ ಬೇಸರ. ಪತ್ರ ವ್ಯವಹಾರದಲ್ಲಿ ಜಯ. ನೆರೆಯವರಿಂದ ಅನುಕೂಲ. ಶುಭಸಂಖ್ಯೆ: 3

ಕನ್ಯಾ:ನಿಮ್ಮ ಪಾಲಿಗೆ ಅದೃಷ್ಟದ ದಿನ. ಮಹಿಳಾ ಮಿತ್ರರಿಂದ ಸಹಕಾರ. ಪ್ರಯಾಣದಲ್ಲಿ ಅಡ್ಡಿ-ಆತಂಕ. ಆಕಸ್ಮಿಕ ಧನಾಗಮನವಾಗುವುದು. ಶುಭಸಂಖ್ಯೆ: 3

ತುಲಾ:ಅನಿರೀಕ್ಷಿತ ಧನಾಗಮನ. ಪಾಲುದಾರಿಕೆಯಲ್ಲಿ ಲಾಭ. ಮಾನಸಿಕ ಚಾಂಚಲ್ಯ. ಶೃಂಗಾರ ವಸ್ತುಗಳತ್ತ ಒಲವು. ಆರೋಗ್ಯ ವ್ಯತ್ಯಾಸ. ಶುಭಸಂಖ್ಯೆ: 9

ವೃಶ್ಚಿಕ:ವ್ಯಾಪಾರದಲ್ಲಿ ಅಲ್ಪ ಆದಾಯ. ಸಾಂಸಾರಿಕ ಜೀವನದಿಂದ ದೂರವಾಗುವ ಕುರಿತು ಆಲೋಚನೆ. ಪಾಲುದಾರಿಕೆಯಲ್ಲಿ ಮೋಸ. ಶುಭಸಂಖ್ಯೆ: 3

ಧನಸ್ಸು: ಮಕ್ಕಳಿಂದ ಬೇಸರ. ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ. ವಿದ್ಯಾಭ್ಯಾಸದಲ್ಲಿ ಸಮಸ್ಯೆ. ನೆರೆಯವರೊಂದಿಗೆ ಶತ್ರುತ್ವ. ಶುಭಸಂಖ್ಯೆ: 4

ಮಕರ: ಪ್ರೇಮದಲ್ಲಿ ಯಶಸ್ಸು. ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ. ಮಹಿಳೆಯರಿಂದ ಅದೃಷ್ಟ. ಉದ್ಯೋಗದಲ್ಲಿ ಸುಸೂತ್ರವಾಗಿ ನಿರ್ವಹಣೆ. ಶುಭಸಂಖ್ಯೆ: 5

ಕುಂಭ:ಸ್ಥಿರಾಸ್ತಿ, ವಾಹನದಿಂದ ಲಾಭವಾಗುವುದು. ತಾಯಿಯ ಕಡೆಯಿಂದ ಆರ್ಥಿಕ ನೆರವು. ನೆರೆಹೊರೆ ಯವರು ಶತ್ರುಗಳಾಗುವರು. ಶುಭಸಂಖ್ಯೆ: 2

ಮೀನ:ವ್ಯಾಪಾರ ವ್ಯವಹಾರದಲ್ಲಿ ನಷ್ಟ. ದೂರ ಪ್ರಯಾಣ ಮಾಡುವ ಆಲೋಚನೆ. ಉದ್ಯೋಗ, ಗೃಹ ಬದಲಾವಣೆಯಲ್ಲಿ ಯಶಸ್ಸು, ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net