ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಪಿತ್ರಾರ್ಜಿತ ಆಸ್ತಿಯಿಂದ ಲಾಭ

Nitya Bhavisya Vijayavani
Published on

ಮೇಷ: ಕುಲದೇವತಾದರ್ಶನ. ಉದ್ಯೋಗದಲ್ಲಿ ಆಲಸ್ಯ. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ, ಪಿತ್ರಾರ್ಜಿತ ಆಸ್ತಿಯಿಂದ ಲಾಭ. ಶುಭಸಂಖ್ಯೆ: 9

ವೃಷಭ: ಉದ್ಯೋಗದಲ್ಲಿ ಹಿನ್ನಡೆ. ಭೂ ವ್ಯವಹಾರದಲ್ಲಿ ಎಳೆದಾಟ. ಅಪಮೃತ್ಯು ಭಯ. ತಂದೆಯಿಂದ, ಹಿರಿಯರಿಂದ ಪ್ರಶಂಸೆ. ಶುಭಸಂಖ್ಯೆ:1

ಮಿಥುನ: ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ. ಸಿಮೆಂಟ್, ಮರಳು ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಾಗಮನ. ಪ್ರಯಾಣದಲ್ಲಿ ಹಿನ್ನಡೆ. ಶುಭಸಂಖ್ಯೆ:9

ಕಟಕ: ಪಾಲುದಾರಿಕೆ ವ್ಯವಹಾರದಲ್ಲಿ ಪ್ರಗತಿ. ದಾಂಪತ್ಯದಲ್ಲಿ ಕಲಹ. ಸ್ವಯಂಕೃತ ನಿರ್ಧಾರಗಳಿಂದ ಆಪತ್ತು. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ: 5

ಸಿಂಹ: ಕಚೇರಿಯಲ್ಲಿ ಶತ್ರು ಕಾಟ. ಮಾನಸಿಕ ತೊಳಲಾಟ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಬಾಡಿಗೆದಾರರೊಂದಿಗೆ ಮನಸ್ತಾಪ. ಶುಭಸಂಖ್ಯೆ: 8

ಕನ್ಯಾ: ಹೊಸ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಿ. ನಟರು ಮತ್ತು ಕಲಾವಿದರಿಗೆ ಉತ್ತಮ ಹೆಸರು ಮಾಡುವ ಹಂಬಲ. ಶುಭಸಂಖ್ಯೆ:4

ತುಲಾ: ಗೃಹ ನಿರ್ವಣದ ಆಲೋಚನೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಕ್ಕಳಿಂದ ನಷ್ಟ. ಸಂಬಂಧಿಕರಿಂದ ಸಹಾಯ. ಶುಭಸಂಖ್ಯೆ: 7

ವೃಶ್ಚಿಕ: ಅದೃಷ್ಟದ ದಿವಸ. ತಂದೆಯಿಂದ ಸಹಕಾರ. ವಕೀಲರಿಗೆ ಕಾರ್ಯಜಯ. ಪ್ರಯಾಣದಲ್ಲಿ ಅನುಕೂಲ. ಬಂಧುಗಳಿಂದ ನೆರವು. ಶುಭಸಂಖ್ಯೆ:2

ಧನಸ್ಸು: ಮಂದಗತಿಯ ಆರ್ಥಿಕ ಚಟುವಟಿಕೆ. ಕುಟುಂಬದಲ್ಲಿ ಕಲಹ ಸಾಧ್ಯತೆ. ಅತಿ ಮಾತಿನಿಂದ ಸಮಸ್ಯೆ. ಷೇರು ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 1

ಮಕರ: ಸ್ವಯಂಕೃತ ಅಪರಾಧದಿಂದ ತೊಂದರೆ ಯಾಗುವುದು. ಮನೆಯಲ್ಲಿ ಶುಭಕಾರ್ಯದ ಚಿಂತೆ. ಸ್ಥಿರಾಸ್ತಿ ವ್ಯವಹಾರದಲ್ಲಿ ಗೊಂದಲ. ಶುಭಸಂಖ್ಯೆ: 7

ಕುಂಭ: ಸಾಲಬಾಧೆ ಇಂದು ಪರಿಹಾರವಾಗಲಿದೆ. ಶತ್ರುಗಳಿಂದ ಶುಭ ಕಾರ್ಯಕ್ಕೆ ತಡೆ. ಕೆಲಸಗಾರರಿಂದ ಅಪನಿಂದನೆ. ಆರ್ಥಿಕ ನಷ್ಟ. ಶುಭಸಂಖ್ಯೆ: 2

ಮೀನ: ಮಕ್ಕಳಿಂದ ಸಮಾಜದಲ್ಲಿ ಗೌರವ. ಸಹವಾಸ ದೋಷದಿಂದ ಸಮಸ್ಯೆ. ವೃತ್ತಿಪರರಿಗೆ ಅನುಕೂಲ. ರೋಗ ಬಾಧೆಯಿಂದ ಮುಕ್ತಿ. ಶುಭಸಂಖ್ಯೆ:7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net