

ಮೇಷ: ಮಾರ್ಗದರ್ಶನಕ್ಕಾಗಿ ಹಿರಿಯರ ಭೇಟಿ ಮಾಡುವುದು ಸೂಕ್ತ. ಶತ್ರು ಬಾಧೆ ನಿವಾರಣೆ. ವಾದ-ವಿವಾದಗಳಲ್ಲಿ ಎಚ್ಚರ. ಶುಭಸಂಖ್ಯೆ: 5
ವೃಷಭ: ಸ್ತ್ರೀಯರಿಗೆ ವಸ್ತ್ರ ಲಾಭವಾಗುವುದು. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಕಾರ್ಯಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 9
ಮಿಥುನ: ಹಣಕಾಸಿನ ವ್ಯವಹಾರದಲ್ಲಿ ಎಚ್ಚರದಿಂದಿರಿ. ದಾಂಪತ್ಯದಲ್ಲಿ ಸೌಖ್ಯ. ಹೂವು ಹಣ್ಣು ವ್ಯಾಪಾರಸ್ಥರಿಗೆ ಧನಲಾಭವಾಗುವುದು. ಶುಭಸಂಖ್ಯೆ: 4
ಕಟಕ: ಇಷ್ಟಾರ್ಥ ಸಿದ್ಧಿಗೆ ಶುಭದಿನ. ಮಾತಾಪಿತರ ಅನಾರೋಗ್ಯ. ನಂಬಿದವರಿಂದ ಮೋಸ. ವೈದ್ಯಕೀಯ ಉಪಕರಣ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 2
ಸಿಂಹ: ವಿಚ್ಛೇದಿತರಿಗೆ ಮರು ವಿವಾಹಯೋಗ. ಹಳೆಯ ಸ್ನೇಹಿತರ ಭೇಟಿಯಾಗುವಿರಿ. ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಚೇತರಿಕೆ. ಶುಭಸಂಖ್ಯೆ:5
ಕನ್ಯಾ: ನ್ಯಾಯಾಲಯದ ಕಾರ್ಯದಲ್ಲಿ ಕಾರ್ಯಸಿದ್ಧಿ. ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸಿ. ಕೃಷಿಕರಿಗೆ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 5
ತುಲಾ: ದೇವತಾ ಕಾರ್ಯಗಳಲ್ಲಿ ಭಾಗಿ. ವಿದ್ಯಾರ್ಥಿಗಳ ಶ್ರಮಕ್ಕೆ ತಕ್ಕ ಫಲ. ಸಿಹಿ ತಿಂಡಿಗಳ ತಯಾರಿಕೆಯಲ್ಲಿ ಕೆಲಸಗಾರರ ಸಮಸ್ಯೆ. ಶುಭಸಂಖ್ಯೆ:5
ವೃಶ್ಚಿಕ: ಸ್ನೇಹಿತರೊಂದಿಗೆ ಔತಣಕೂಟ. ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಆದಾಯ. ಹೋಟೆಲ್ ವ್ಯವಹಾರದಲ್ಲಿ ಹಣ ಹೂಡಿಕೆ. ಶುಭಸಂಖ್ಯೆ:3
ಧನಸ್ಸು: ದವಸ ಧಾನ್ಯ ವ್ಯಾಪಾರದಲ್ಲಿ ಲಾಭ. ಆಪ್ತರೊಡನೆ ಕಲಹ. ಮಗಳ ವಿವಾಹ ನಿಶ್ಚಯ. ಬ್ಯಾಂಕ್ ಉದ್ಯೋಗ ಸಿಗುವ ಸಾಧ್ಯತೆ. ಶುಭಸಂಖ್ಯೆ: 1
ಮಕರ: ಧನಲಾಭ. ಮನೆಯಲ್ಲಿ ಶುಭಕಾರ್ಯ. ದುಷ್ಟರಿಂದ ದೂರವಿರುವುದು ಕ್ಷೇಮ. ಸಂಗಾತಿಯೊಂದಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ:7
ಕುಂಭ: ಇತರರ ಮಾತಿಗೆ ಮರುಳಾಗಬೇಡಿ. ಚಂಚಲ ಮನಸ್ಸು ಗೊಂದಲ ಸೃಷ್ಟಿಸುವುದು. ಹೊಸ ಜವಾಬ್ದಾರಿಯ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:2
ಮೀನ: ಆರೋಗ್ಯದ ಕಡೆ ಗಮನ ಹರಿಸಿ. ಕ್ರೀಡಾಪಟುಗಳಿಗೆ ಜಯ ಸಿಗಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳಿಂದ ತೊಂದರೆ. ಶುಭಸಂಖ್ಯೆ:4