ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಹೆಚ್ಚು ಆದಾಯ ಬರಲಿದೆ

Nitya-Bhavisya-FILEminimizer
Published on

ಮೇಷ: ವಸ್ತ್ರ ವ್ಯಾಪಾರಿಗಳಿಗೆ ಆದಾಯ. ಲೇವಾದೇವಿಗಾರರು ಮೋಸ ಹೋಗುವ ಸಾಧ್ಯತೆ. ಸಾರ್ವಜನಿಕವಾಗಿ ಮಾತಿನಿಂದ ಕಲಹ. ಶುಭಸಂಖ್ಯೆ: 9

ವೃಷಭ: ಹೊಸ ವ್ಯಕ್ತಿಗಳ ಪರಿಚಯವಾಗುವುದು. ಕಲಾವಿದರಿಗೆ ಸೂಕ್ತಗೌರವ ದೊರೆಯಲಿದೆ. ಅನಿರೀಕ್ಷಿತ ಧನಾಗಮನವಾಗುವುದು. ಶುಭಸಂಖ್ಯೆ: 1

ಮಿಥುನು: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಆಸ್ತಿ ವಿವಾದದಲ್ಲಿ ಜಯ ನಿಮ್ಮ ಕಡೆಗಿದೆ. ಶುಭಸಂಖ್ಯೆ: 3

ಕಟಕ: ಗೃಹನಿರ್ವಣ ಕಾರ್ಯದಲ್ಲಿ ಮಂದಗತಿ. ಮಿತ್ರರಿಂದ ಸಹಕಾರ ದೊರೆಯಲಿದೆ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ಶುಭಸಂಖ್ಯೆ: 6

ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರವಾಗಿ ಸಮಾಧಾನ. ಭೂ ವ್ಯವಹಾರದಲ್ಲಿ ಆದಾಯ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 3

ಕನ್ಯಾ: ಕಾನೂನು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಮಹಿಳಾ ಪ್ರತಿಭೆಗಳಿಗೆ ಶುಭ. ಕೈಗಾರಿಕೋದ್ಯಮಿಗಳಿಗೆ ಸಹಾಯ. ಶುಭಸಂಖ್ಯೆ: 5

ತುಲಾ: ಉದ್ಯೋಗಕಾಂಕ್ಷಿಗಳಿಗೆ ಉತ್ತಮ ಅವಕಾಶ. ಪ್ರಮುಖ ನಿರ್ಧಾರಗಳಲ್ಲಿ ಎಡವಲಿದ್ದೀರಿ. ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ. ಶುಭಸಂಖ್ಯೆ: 2

ವೃಶ್ಚಿಕ: ಭತ್ತಬೆಳೆಗಾರರು ವಿಶೇಷ ಲಾಭ. ಉದ್ಯೋಗ ಕ್ಷೇತ್ರದವರಿಗೆ ಅತ್ಯಂತ ಶುಭದಾಯಕ ದಿನ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ. ಶುಭಸಂಖ್ಯೆ: 9

ಧನುಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಯಶಸ್ಸು. ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ: 4

ಮಕರ: ಸೇವಾ ಕಾರ್ಯಗಳಿಂದ ಕೀರ್ತಿ ಗಳಿಸುವಿರಿ. ವಕೀಲರಿಗೆ ವಾದ- ವಿವಾದದಲ್ಲಿ ವೈಫಲ್ಯ ಕಾಡಲಿದೆ. ಐಟಿ ಉದ್ಯೋಗಿಗಳಿಗೆ ನಷ್ಟ. ಶುಭಸಂಖ್ಯೆ: 7

ಕುಂಭ: ಕಮಿಷನ್ ಏಜೆಂಟ್​ಗಳಿಗೆ ಹೆಚ್ಚು ಆದಾಯ ಬರಲಿದೆ. ಮನರಂಜನಾ ಕಲೆಗಾರರಿಗೆ ಬೇಡಿಕೆ. ಕೃಷಿ ಉತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 2

ಮೀನ: ವೈಜ್ಞಾನಿಕ ಸಂಶೋಧನೆಯಲ್ಲಿ ನಿರೀಕ್ಷಿತ ಯಶಸ್ಸು. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಇಷ್ಟದೂರಿಗೆ ವರ್ಗಾವಣೆ ನಿರೀಕ್ಷಿಸಬಹುದು. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net