

ಮೇಷ: ಮೆಡಿಕಲ್ ಶಾಪ್ ಮಾಲೀಕರಿಗೆ ಧನನಷ್ಟ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ. ನೂತನ ನಿವೇಶನ ಖರೀದಿ ಮಾಡಲು ತಯಾರಿ. ಶುಭಸಂಖ್ಯೆ: 2
ವೃಷಭ: ದೈಹಿಕ ಕಸರತ್ತಿನ ವ್ಯವಹಾರದಲ್ಲಿ ಲಾಭ. ಆಟೋಟಗಳಲ್ಲಿ ಜಯ ಸಿಗಲಿದೆ. ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 5
ಮಿಥುನ: ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ನಂಬಿಕಸ್ಥರಿಂದ ಮೋಸ. ಉದ್ಯೋಗಸ್ಥ ಮಹಿಳೆಗೆ ಶುಭ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:3
ಕಟಕ: ಆರಕ್ಷಕ ವೃತ್ತಿಗೆ ಆಯ್ಕೆಯಾಗುವ ಸಾಧ್ಯತೆ. ಐಟಿ ಕಂಪನಿ ಇಂಜಿನಿಯರ್ಗಳಿಗೆ ಶುಭದಿನ. ಕಚೇರಿಯಲ್ಲಿ ಅನವಶ್ಯಕವಾದ ವಿವಾದ. ಶುಭಸಂಖ್ಯೆ:1
ಸಿಂಹ: ನಿರೀಕ್ಷಿತ ಯಶಸ್ಸು ಸಿಗಲಿದೆ. ಡೇರಿ ಉತ್ಪನ್ನಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶಕ್ತಿ ಪ್ರದರ್ಶನದಿಂದ ಕಾರ್ಯದಲ್ಲಿ ಯಶಸ್ಸು. ಶುಭಸಂಖ್ಯೆ: 9
ಕನ್ಯಾ: ಜಲ ಮಂಡಳಿ ಉದ್ಯೋಗಿಗಳಿಗೆ ಬಡ್ತಿ. ಪದವಿ ಸಿಗುವ ದಾರಿಯಲ್ಲಿ ಅಡೆತಡೆ. ಪೊಲೀಸ್ ಉದ್ಯೋಗಕ್ಕೆ ಆಯ್ಕೆ ಸಾಧ್ಯತೆ. ಶುಭಸಂಖ್ಯೆ: 8
ತುಲಾ: ಅಪರಿಚಿತರಿಂದ ಮೋಸ ಹೋಗಬೇಡಿ. ಅಡಕೆ ಮಂಡಿಯಲ್ಲಿ ಸಾಲ ಸಿಗಲಿದೆ. ನಿರ್ಮಾಣ ಸಂಸ್ಥೆ ಮಾಲೀಕರಿಗೆ ಕಾರ್ವಿುಕರ ಕಿರಿಕಿರಿ. ಶುಭಸಂಖ್ಯೆ: 1
ವೃಶ್ಚಿಕ: ವಾಹನ ರಿಪೇರಿಗಾಗಿ ನಷ್ಟ. ಬಟ್ಟೆ ವ್ಯಾಪಾರದಲ್ಲಿ ಲಾಭ. ವೈದ್ಯಕೀಯ ತರಬೇತಿಯಲ್ಲಿ ವಿಳಂಬ. ಗೃಹ ನಿರ್ಮಾಣದಲ್ಲಿ ತೊಂದರೆ. ಶುಭಸಂಖ್ಯೆ:4
ಧನಸ್ಸು: ವಿವಾಹ ಯತ್ನದಲ್ಲಿ ವೈಫಲ್ಯ. ಆಸ್ತಿ ವಿವಾದಕ್ಕೆ ರ್ತಾಕ ಅಂತ್ಯ. ಕಿರುಚಿತ್ರ ಕಲಾವಿದರಿಗೆ ಸದಾವಕಾಶ. ವಿದ್ಯಾರ್ಥಿಗಳಿಗೆ ಒತ್ತಡ. ಶುಭಸಂಖ್ಯೆ: 5
ಮಕರ: ಕುಟುಂಬ ಸಹಿತ ತೀರ್ಥಯಾತ್ರೆ ಮಾಡಲಿದ್ದೀರಿ. ಪತ್ರಕರ್ತರಿಗೆ ಮೇಲಧಿಕಾರಿಗಳಿಂದ ಒತ್ತಡ. ವಿಚ್ಛೇದನ ಪ್ರಕರಣ ಶೀಘ್ರ ಅಂತ್ಯ. ಶುಭಸಂಖ್ಯೆ: 2
ಕುಂಭ: ಶೈಕ್ಷಣಿಕ ಕ್ಷೇತ್ರದ ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸೂಚನೆ. ಮನೆಗೆ ವಿಶೇಷ ಅತಿಥಿ ಆಗಮನ. ಸಗಟು ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ:9
ಮೀನ: ರಾಜಕೀಯ ಕ್ಷೇತ್ರದಲ್ಲಿ ಪ್ರಗತಿ. ಕೃಷಿ ಉಪಕರಣಗಳ ಖರೀದಿಯಲ್ಲಿ ಲಾಭ. ಮಕ್ಕಳ ವಿವಾಹ ಯತ್ನದಲ್ಲಿ ವಿಳಂಬ ಕಾಡಲಿದೆ. ಶುಭಸಂಖ್ಯೆ: 5