

ಮೇಷ: ಆಟೋಟ ಸ್ಪರ್ಧೆಯಲ್ಲಿ ವಿಜಯ. ಪ್ರಾಚಾರ್ಯ ವೃತ್ತಿಯಲ್ಲಿ ವರ್ಗಾವಣೆ ಸಾಧ್ಯತೆ. ಚಿಕ್ಕ ಅಂಗಡಿ ವ್ಯಾಪಾರಿಗಳಿಗೆ ತೊಂದರೆ. ಶುಭಸಂಖ್ಯೆ: 5
ವೃಷಭ: ವಿಚ್ಛೇದನ ಕಟ್ಟಳೆ ನ್ಯಾಯಾಲಯದಲ್ಲಿ ಇತ್ಯರ್ಥ. ಹೊಸ ನಿವೇಶನ ಖರೀದಿಗೆ ನಿರ್ಧಾರ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 9
ಮಿಥುನ: ಗ್ರಾಮೀಣ ಸೊಗಡಿನ ಕಲಾವಿದರಿಗೆ ಸರ್ಕಾರದಿಂದ ಮನ್ನಣೆ. ಉನ್ನತ ವಿದ್ಯಾಭ್ಯಾಸದ ವ್ಯಾಸಂಗಕ್ಕೆ ವಿದೇಶದಿಂದ ಹಸಿರು ನಿಶಾನೆ. ಶುಭಸಂಖ್ಯೆ: 9
ಕಟಕ:ಅನಿರೀಕ್ಷಿತ ಲಾಭ. ಸ್ವಗ್ರಾಮದಲ್ಲಿರುವ ಮನೆಯ ನವೀಕರಣಕ್ಕೆ ನಿರ್ಧಾರ. ವಾಣಿಜ್ಯ ಮತ್ತು ಕಾನೂನು ವಿದ್ಯಾರ್ಥಿಗಳಿಗೆ ವೈಫಲ್ಯ. ಶುಭಸಂಖ್ಯೆ:3
ಸಿಂಹ:ಪ್ರವೇಶ ಪರೀಕ್ಷೆಯಲ್ಲಿ ಯಶ. ಧಾರ್ವಿುಕ ವೃತ್ತಿಪರರಿಗೆ ಹಣ ಲಾಭ. ನಾಟ್ಯ ಮತ್ತು ಯಕ್ಷಗಾನ ಕಲಾವಿದರಿಗೆ ಸಾರ್ವಜನಿಕ ಮನ್ನಣೆ. ಶುಭಸಂಖ್ಯೆ: 6
ಕನ್ಯಾ:ಗೃಹೋಪಕರಣಗಳ ಖರೀದಿಯಲ್ಲಿ ಮೋಸ. ಅಪರಿಚಿತರಿಂದ ಲಾಭ. ಉದ್ಯಮದಲ್ಲಿರುವ ಮಹಿಳೆಯರಿಗೆ ಹಣದ ಸಮಸ್ಯೆ. ಶುಭಸಂಖ್ಯೆ: 2
ತುಲಾ:ಕೈಗೊಂಡ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ಗೃಹ ನಿರ್ವಣದಲ್ಲಿ ಆರ್ಥಿಕ ಸಮಸ್ಯೆ ತಲೆದೋರಲಿದೆ. ಜೇನು ಕೃಷಿಯಿಂದ ಲಾಭ. ಶುಭಸಂಖ್ಯೆ: 1
ವೃಶ್ಚಿಕ: ಸಾರಿಗೆ ಉದ್ಯಮದ ಮಾಲೀಕರಿಗೆ ಸಾಲ ಸಮಸ್ಯೆ ಕಾಡಲಿದೆ. ಆಭರಣ ಅಂಗಡಿ ಮಾಲೀಕರಿಗೆ ಲಾಭ. ಮನೆಯಲ್ಲಿ ಶುಭಸಂಭ್ರಮ. ಶುಭಸಂಖ್ಯೆ:4
ಧನುಸ್ಸು: ಪ್ರವೇಶ ಪರೀಕ್ಷೆಯಲ್ಲಿ ಸಫಲರಾಗುವಿರಿ. ಆಧ್ಯಾತ್ಮಿಕ ವಿಷಯದತ್ತ ಮನಸ್ಸು ಹರಿಯುವುದು. ವೈದಿಕ ವೃತ್ತಿಯಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ:1
ಮಕರ: ವೃತ್ತಿಯಲ್ಲಿ ಅನಿರೀಕ್ಷಿತ ಬದಲಾವಣೆ. ಕಿರುಚಿತ್ರ, ಚಲನಚಿತ್ರ ನಿರ್ವಪಕರಿಗೆ ಆರ್ಥಿಕ ಸಮಸ್ಯೆ. ವಿದೇಶ ಪ್ರಯಾಣ ರದ್ದಾಗಲಿದೆ. ಶುಭಸಂಖ್ಯೆ:4
ಕುಂಭ:ತರಕಾರಿ ಮಾರಾಟದಲ್ಲಿ ಹಣ ಗಳಿಸುವಿರಿ. ರೇಷ್ಮೆ ಮತ್ತು ಕುರಿ ಸಾಕಾಣಿಕೆಯಲ್ಲಿ ಲಾಭ. ನಂಬಿಕಸ್ಥ ಕೆಲಸಗಾರರಿಂದ ಮೋಸ. ಶುಭಸಂಖ್ಯೆ: 9
ಮೀನ:ನಾಟ್ಯ ತರಬೇತುದಾರರಿಗೆ ಅನಿರೀಕ್ಷಿತ ಧನಲಾಭ. ಅವಿವಾಹಿತರಿಗೆ ವಿವಾಹ ಸಿದ್ದಿ. ನ್ಯಾಯಾಲಯದಲ್ಲಿ ನಿಮ್ಮ ಪರವಾಗಿ ತೀರ್ಪ. ಶುಭಸಂಖ್ಯೆ: 7