

ಮೇಷ: ವಿದ್ಯಾರ್ಥಿಗಳಿಗೆ, ಅಧ್ಯಯನಶೀಲರಿಗೆ ಫಲದಾಯಕ ದಿನ. ಉದ್ಯೋಗ ವ್ಯವಹಾರದಲ್ಲಿ ಸಹಾಯ ದೊರಕಿ ಯಶಸ್ಸು, ತೃಪ್ತಿ. ಶುಭಸಂಖ್ಯೆ: 1
ವೃಷಭ: ನೂತನ ಮಿತ್ರರ ಸಮಾಗಮದಿಂದ ಸಂತೋಷ. ಪಾಲುದಾರಿಕೆಯಲ್ಲಿ ಪ್ರಗತಿ. ಕೈತುಂಬ ವರಮಾನ. ಉನ್ನತ ಸ್ಥಾನಮಾನ ಲಭ್ಯ. ಶುಭಸಂಖ್ಯೆ: 5
ಮಿಥುನ: ಗಣ್ಯವ್ಯಕ್ತಿಗಳ ಸಂಪರ್ಕ. ವಿದ್ಯಾವಂತರೊಂದಿಗೆ ಸಮಾಲೋಚನೆ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ. ಶುಭಸಂಖ್ಯೆ: 9
ಕಟಕ: ದೂರ ಪ್ರಯಾಣ ಸಂಭವ. ಧಾರ್ವಿುಕ ವಿಚಾರಗಳಲ್ಲಿ ತಲ್ಲೀನತೆ. ಸಾಂಸಾರಿಕ ಸುಖ ವೃದ್ಧಿ. ಧನಾರ್ಜನೆ. ಗೃಹದಲ್ಲಿ ಸಂತಸ. ಶುಭಸಂಖ್ಯೆ: 2
ಸಿಂಹ: ಆಸ್ತಿ ವಿಚಾರದಲ್ಲಿ ಮುನ್ನಡೆ. ನಿರೀಕ್ಷಿತ ಧನಾರ್ಜನೆಯಾಗಿ ಸಮಾಧಾನ. ದಾಂಪತ್ಯ ತೃಪ್ತಿಕರ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 7
ಕನ್ಯಾ: ಎಲ್ಲ ವಿಚಾರಗಳಲ್ಲಿ ಅಭಿವೃದ್ಧಿ . ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ಧನಾಗಮ.ಶುಭಸಂಖ್ಯೆ: 7
ತುಲಾ: ಆರೋಗ್ಯ ವೃದ್ಧಿ. ಸಣ್ಣ ಪ್ರಯಾಣ ಸಂಭವ. ದೇವತಾ ಕಾರ್ಯಗಳಲ್ಲಿ ಭಾಗಿಯಾದ ತೃಪ್ತಿ. ಉದ್ಯೋಗ ವ್ಯವಹಾರಗಳಲ್ಲಿ ಮುನ್ನಡೆ. ಶುಭಸಂಖ್ಯೆ: 7
ವೃಶ್ಚಿಕ: ಭೂಮಿ, ಆಸ್ತಿ ವಿಚಾರಗಳಲ್ಲಿ ಸಹನೆಯಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಮಾತನಾಡುವಾಗ ದಾಕ್ಷಿಣ್ಯಕ್ಕೆ ಒಳಗಾಗದಿರಿ. ಶುಭಸಂಖ್ಯೆ: 9
ಧನುಸ್ಸು: ಉದ್ಯೋಗ ವ್ಯವಹಾರಾದಿಗಳಲ್ಲಿ ಪ್ರಗತಿ. ನಿರೀಕ್ಷೆಗೆ ಸರಿಯಾದ ಧನ ಸಂಪಾದನೆ. ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಶುಭಸಂಖ್ಯೆ:1
ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ದೂರ ಪ್ರಯಾಣ ಸಂಭವ. ಗೃಹೋಪಕರಣ ವಸ್ತು ಸಂಗ್ರಹ. ಮಿತ್ರರ ಭೇಟಿ. ಶುಭಸಂಖ್ಯೆ: 8
ಕುಂಭ: ಜನ ಮನ್ನಣೆ. ಮನಸ್ಸಿನಲ್ಲಿ ಸಂಕಲ್ಪಿಸಿದಂತೆ ಉದ್ಯೋಗ ವ್ಯವಹಾರದಲ್ಲಿ ಪ್ರಗತಿ. ಉತ್ತಮ ಸ್ಥಾನ ಸುಖ. ಮಿತ್ರರಿಂದಲೂ ಸಹಕಾರ. ಶುಭಸಂಖ್ಯೆ: 4
ಮೀನ: ಉತ್ತಮ ಧನಾರ್ಜನೆಗೆ ವಿಪುಲ ಅವಕಾಶ. ದೀರ್ಘ ಪ್ರಯಾಣ ಸಂಭವ. ಕೆಲಸ ಕಾರ್ಯಗಳಲ್ಲಿ ಅಡಚಣೆ . ನಿರೀಕ್ಷಿತ ಸುಖ ಪ್ರಾಪ್ತಿ. ಶುಭಸಂಖ್ಯೆ: 4