

ಮೇಷ: ಆಕಸ್ಮಿಕ ದುರ್ಟನೆಯಿಂದ ನೋವು. ನೂತನ ವಾಹನ ಖರೀದಿಗೆ ನಿರ್ಧಾರ. ಆಸ್ತಿ ವಿಚಾರವಾಗಿ ನ್ಯಾಯಾಲಯಕ್ಕೆ ಅಲೆದಾಟ. ಶುಭಸಂಖ್ಯೆ: 5
ವೃಷಭ:ದಾಂಪತ್ಯದಲ್ಲಿ ಆಲಸ್ಯ. ವಿದೇಶಿ ಕಂಪನಿಯಿಂದ ಉದ್ಯೋಗದ ಭರವಸೆ. ಸಂಗಾತಿಯಿಂದ ಅದೃಷ್ಟ. ಕುಲದೇವರ ಸ್ಮರಣೆ ಮಾಡಿ. ಶುಭಸಂಖ್ಯೆ: 1
ಮಿಥುನ:ಸಾಲ ಮಾಡಬೇಕಾಗಬಹುದು. ಕುಟುಂಬ ಸಮೇತ ಪ್ರಯಾಣ. ಮಾತಿನಿಂದ ಶತ್ರುಗಳು ಅಧಿಕ ಆಗಬಹುದು, ಎಚ್ಚರ ವಹಿಸಿ. ಶುಭಸಂಖ್ಯೆ: 9
ಕಟಕ:ಪ್ರೀತಿ &ಪ್ರೇಮದಲ್ಲಿ ಅಡೆತಡೆ. ಆರೋಗ್ಯ ಸಮಸ್ಯೆ ಹೆಚ್ಚಾಗಲಿದೆ. ಆಸೆ&ಆಕಾಂಕ್ಷೆಗಳು ಈಡೇರುವ ದಿನ. ಇಷ್ಟ ದೇವರನ್ನು ಪೂಜಿಸಿ. ಶುಭಸಂಖ್ಯೆ: 6
ಸಿಂಹ: ಮನೆಯಲ್ಲಿ ಸಂಭ್ರಮದ ವಾತಾವರಣ. ದಾಂಪತ್ಯ ದಿಂದ ದೂರಾಗುವ ಯೋಚನೆ ಕ್ಷಣಿಕ. ವಿಕೃತ ಆಸೆಗಳಿಗೆ ಹಣ ಖರ್ಚಾಗಲಿದೆ. ಶುಭಸಂಖ್ಯೆ: 4
ಕನ್ಯಾ:ನೆರೆಹೊರೆಯವರೊಡನೆ ಕಿರಿಕಿರಿಉಂಟಾಗುವ ಸಂಭವ. ಸಹೋದರಿಯೊಡನೆ ವೈರತ್ವ. ಮಕ್ಕಳಿಗೆ ಉನ್ನತ ಹುದ್ದೆ ಸಿಗಲಿದೆ. ಶುಭಸಂಖ್ಯೆ: 7
ತುಲಾ:ಕುಟುಂಬದ ಸಮಸ್ಯೆಯಿಂದ ಮುಕ್ತಿ. ಹೋಟೆಲ್ ವ್ಯವಹಾರದಲ್ಲಿ ಧನಾಗಮನ. ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುವುದು. ಶುಭಸಂಖ್ಯೆ: 3
ವೃಶ್ಚಿಕ:ಸಾಕುಪ್ರಾಣಿಗಳಿಂದ ತೊಂದರೆ. ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವಿರಿ. ಉದ್ಯೋಗಸ್ಥ ಮಹಿಳೆಯರು ಸಮಾಧಾನದಿಂದಿರಿ. ಶುಭಸಂಖ್ಯೆ: 7
ಧನುಸ್ಸು:ಅಧಿಕ ನಿದ್ರೆ. ಆತ್ಮೀಯರ ಭೇಟಿಯಾಗಲಿದೆ. ಕುಟುಂಬ ನಷ್ಟಕ್ಕೆ ಈಡಾಗಬಹುದು. ದೈವಾನುಗ್ರಹದಿಂದ ದುರ್ಟನೆ ನಿವಾರಣೆ. ಶುಭಸಂಖ್ಯೆ: 2
ಮಕರ:ಪಾಲುದಾರಿಕೆಯಲ್ಲಿ ಲಾಭ. ಗುಪ್ತ ಇಚ್ಛೆಗಳು ಈಡೇರುತ್ತವೆ. ಮಕ್ಕಳಿಂದ ಅನುಕೂಲ. ವಿದೇಶ ಪ್ರಯಾಣ ಸಾಧ್ಯತೆ ಹೆಚ್ಚಲಿದೆ. ಶುಭಸಂಖ್ಯೆ: 6
ಕುಂಭ:ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ. ಸರ್ಕಾರಿ ಉದ್ಯೋಗಿಗಳಿಗೆ ತೊಂದರೆ. ಬಾಡಿಗೆದಾರರು, ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 1
ಮೀನ:ನವವಿವಾಹಿತರಿಗೆ ಸಂತಾನ ದೋಷ. ಕಲಾವಿದರು ಅವಕಾಶ ವಂಚಿತರಾಗುವಿರಿ. ಅಡಿಕೆ, ಕಾಫಿ ಬೆಳಗಾರರಿಗೆ ಅಧಿಕ ಲಾಭ. ಶುಭಸಂಖ್ಯೆ: 5