

ಮೇಷ: ಎಲ್ಲ ವಿಧದ ಯಶಸ್ಸು ಲಭಿಸಿದ ತೃಪ್ತಿ. ರಾಜಕಾರಣದಲ್ಲಿ ಜವಾಬ್ದಾರಿಯುತ ನಡೆ. ಹಿರಿಯರಿಂದ ಸಂತೋಷ ದೊರೆಯಲಿದೆ. ಶುಭಸಂಖ್ಯೆ: 9
ವೃಷಭ: ಮಿತ್ರರ ಸಮಾಗಮದಿಂದ ಹೆಚ್ಚಿದ ಸಂತೋಷ. ಪಾಲುದಾರಿಕಾ ಕ್ಷೇತ್ರದಲ್ಲಿ ಪ್ರಗತಿ. ಕೈತುಂಬ ಕೆಲಸದಿಂದ ಜಾಸ್ತಿ ವರಮಾನ. ಶುಭಸಂಖ್ಯೆ: 1
ಮಿಥುನ: ಸಾಂಸಾರಿಕ ಸುಖ ವೃದ್ಧಿ. ಸ್ವಪ್ರಯತ್ನದಿಂದ ಧನಾರ್ಜನೆ. ಗೃಹದಲ್ಲಿ ಸಂತಸದ ವಾತಾವರಣ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 5
ಕಟಕ: ನಿರೀಕ್ಷಿತ ಧನಾರ್ಜನೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ದೂರ ಪ್ರಯಾಣ. ಅಧ್ಯಯನದಲ್ಲಿ ಆಸಕ್ತಿ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗಿ. ಶುಭಸಂಖ್ಯೆ: 3
ಸಿಂಹ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಅಭಿವೃದ್ಧಿ. ಆರೋಗ್ಯದಲ್ಲಿ ಸುಧಾರಣೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ: 4
ಕನ್ಯಾ: ವಸ್ತ್ರ, ಆಭರಣ ಖರೀದಿ ಮಾಡುವಿರಿ. ಸುಖ ಸಂತೋಷ ವೃದ್ಧಿ. ದೀರ್ಘ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 2
ತುಲಾ: ಸರ್ಕಾರಿ ಕೆಲಸಗಳಲ್ಲಿ ನಿರೀಕ್ಷಿತ ಮುನ್ನಡೆ. ಗಣ್ಯರ ಸಂಪರ್ಕ. ಧಾರ್ವಿುಕ ವಿಚಾರದಲ್ಲಿ ಆಸಕ್ತಿ. ಜನಮೆಚ್ಚುವ ಕಾರ್ಯದಿಂದ ಕೀರ್ತಿ. ಶುಭಸಂಖ್ಯೆ: 7
ವೃಶ್ಚಿಕ: ಸತ್ಕರ್ಮ ಆಚರಣೆಯಿಂದ ಮನಶ್ಶಾಂತಿ. ದೇವತಾ ಕಾರ್ಯದಲ್ಲಿ ಭಾಗಿ. ಹಿರಿಯರ ಪ್ರೀತಿ ಸಂಪಾದನೆ. ವಿದ್ಯಾರ್ಥಿಗಳಿಗೆ ಶುಭ. ಶುಭಸಂಖ್ಯೆ: 7
ಧನುಸ್ಸು: ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಪುನರ್ ಚಾಲನೆ. ನಿವೇಶನ ಖರೀದಿ. ಮಗಳ ಮದುವೆ ನಿಶ್ಚಯ. ದಿನಾಂತ್ಯದಲ್ಲಿ ಅಶುಭ ಸುದ್ದಿ.ಶುಭಸಂಖ್ಯೆ: 4
ಮಕರ: ನಿಮ್ಮ ಶ್ರಮಕ್ಕೆ ಮನ್ನಣೆ ಸಿಗಲಿದೆ. ಮಿತ್ರರೇ ಶತ್ರುಗಳಾದಾರು. ಮಹಿಳಾ ಉದ್ಯೋಗಿಗಳಿಗೆ ಶುಭ. ಹೃದಯ ಸಂಬಂಧಿ ಸಮಸ್ಯೆ. ಶುಭಸಂಖ್ಯೆ: 2
ಕುಂಭ: ಯಾರ ಮಾತಿಗೂ ಮರುಳಾಗದಿರಿ. ಉದ್ಯೋಗ, ಆಸ್ತಿ ವಿಚಾರಗಳಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಸ್ವಂತ ಪರಿಶ್ರಮದಲ್ಲಿ ವಿಶ್ವಾಸವಿಡಿ. ಶುಭಸಂಖ್ಯೆ: 3
ಮೀನ: ಆತುರದ ನಿರ್ಧಾರ ಮಾಡದಿರಿ. ಸ್ತ್ರೀಯರು ಗುಟ್ಟನ್ನು ಕಾಪಾಡಿಕೊಳ್ಳಿ. ಧನಸಂಪತ್ತು ವೃದ್ಧಿ. ಆರೋಗ್ಯದ ಉದಾಸೀನ ಸಲ್ಲದು. ಶುಭಸಂಖ್ಯೆ:7