

ಮೇಷ: ವೃತ್ತಿ ಜೀವನದಲ್ಲಿ ಯಶಸ್ಸಿನ ದಾರಿ ಸಿಗಲಿದೆ. ಹೊಸ ವ್ಯಾಪಾರದಲ್ಲಿ ಅನಿರೀಕ್ಷಿತ ಆದಾಯ. ಹೊಸ ಹೂಡಿಕೆದಾರರ ಆಗಮನ. ಶುಭಸಂಖ್ಯೆ: 5
ವೃಷಭ: ಮನೆಯಲ್ಲಿ ಮಗಳ ವಿವಾಹದ ಸಂಭ್ರಮ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ರಿಯಲ್ ಎಸ್ಟೇಟ್ ಮಧ್ಯವರ್ತಿಗಳಿಗೆ ಧನ ಲಾಭ. ಶುಭಸಂಖ್ಯೆ:1
ಮಿಥುನ: ಹೊಸ ಉದ್ಯೋಗಕ್ಕೆ ಮನಸ್ಸು. ವಿದೇಶದಲ್ಲಿರುವ ಮಕ್ಕಳ ಆಗಮನ. ರಾಜಕೀಯ ಏಳಿಗೆ. ಗಾಯಕರಿಗೆ ಉತ್ತಮ ವೇದಿಕೆ ಲಭ್ಯ. ಶುಭಸಂಖ್ಯೆ:3
ಕಟಕ: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಸಾಧ್ಯತೆ. ಸೌಂದರ್ಯವರ್ಧಕ ವ್ಯಾಪಾರದಲ್ಲಿ ಚೇತರಿಕೆ. ದೂರದೂರಿನ ನೆಂಟರ ಆಗಮನ. ಶುಭಸಂಖ್ಯೆ:8
ಸಿಂಹ: ಹಳೆಯ ಸ್ನೇಹಿತರೊಂದಿಗೆ ಔತಣಕೂಟ. ದುಬಾರಿ ವೆಚ್ಚದ ವಸ್ತು ಖರೀದಿಸುವಿರಿ. ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆ. ಶುಭಸಂಖ್ಯೆ:9
ಕನ್ಯಾ: ಗೃಹ ನೋಂದಣಿ ಮುಂದೂಡಿ. ಕಚೇರಿಯ ನವೀಕರಣಕ್ಕೆ ನಿರ್ಧಾರ. ಕೃಷಿ ಚಟುವಟಿಕೆಯಿಂದ, ಜೇನು ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 7
ತುಲಾ: ನನೆಗುದಿಗೆ ಬಿದ್ದ ಕಚೇರಿಯ ಕೆಲಸಕ್ಕೆ ಚಾಲನೆ. ಕಟ್ಟಡ ನಿರ್ವಣದಲ್ಲಿ ಲಾಭ. ಕುಶಲಕರ್ವಿುಗಳಿಗೆ ದೂರ ಪ್ರಯಾಣ ಯೋಗ. ಶುಭಸಂಖ್ಯೆ:3
ವೃಶ್ಚಿಕ: ಮನೆ ನಿರ್ವಣಕ್ಕಿದ್ದ ಶತ್ರುಕಾಟ ನಿವಾರಣೆ. ಉದ್ಯೋಗಸ್ಥ ಸ್ತ್ರೀಯರಿಗೆ ಲಾಭ. ಕಾರ್ಖಾನೆ ಮಾಲೀಕರಿಗೆ ಕೆಲಸಗಾರರಿಂದ ಖುಷಿ. ಶುಭಸಂಖ್ಯೆ:2
ಧನುಸ್ಸು: ವಿದ್ಯುತ್ ಕ್ಷೇತ್ರದ ಕಾರ್ವಿುಕರಿಗೆ ಬಡ್ತಿ. ಮಹಿಳೆಯರ ಶ್ರಮಕ್ಕೆ ತಕ್ಕ ಫಲ. ಏಲಕ್ಕಿ ಮತ್ತು ಅಡಕೆ ಬೆಳೆಗಾರರಿಗೆ ಅನಿರೀಕ್ಷಿತ ಲಾಭ. ಶುಭಸಂಖ್ಯೆ:5
ಮಕರ: ದಂಪತಿಗಳಿಗೆ ಸಂತಾನ ಪ್ರಾಪ್ತಿ. ಸಾಲಗಾರರ ಕಿರಿಕಿರಿಯಿಂದ ಮುಕ್ತಿ . ಸಾಂಪ್ರದಾಯಿಕ ಚಿಕಿತ್ಸಕ ವೈದ್ಯರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ:9
ಕುಂಭ: ಸುಗಮಸಂಗೀತ ಗಾಯಕರಿಗೆ ಅವಕಾಶ. ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 4
ಮೀನ: ಶಿಕ್ಷಕ ವೃತ್ತಿಯಲ್ಲಿ ಕೀರ್ತಿ ದೊರೆಯಲಿದೆ. ಸಿದ್ಧ ಉಡುಪು ಮಾರಾಟದಲ್ಲಿ ಲಾಭ. ಉದ್ಯೋಗ ತ್ಯಜಿಸಿ ಹೊಸ ವ್ಯವಹಾರ ಮಾಡುವಿರಿ. ಶುಭಸಂಖ್ಯೆ: 6