

ಮೇಷ:ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ನಷ್ಟ. ವಿವಾಹದ ಪ್ರಯತ್ನಕ್ಕೆ ಫಲ ಸಿಗಲಿದೆ. ದಿನಸಿ ವರ್ತಕರಿಗೆ ಧನ ನಷ್ಟವಾದೀತು. ಶುಭಸಂಖ್ಯೆ: 9
ವೃಷಭ:ಇಂದು ಕಷ್ಟ ಸುಖಗಳ ಮಿಶ್ರಫಲ ಅನುಭವಕ್ಕೆ ಬರಲಿದೆ. ದಾಖಲೆ ಪತ್ರಗಳ ವ್ಯವಹಾರದಲ್ಲಿ ಜಯ. ಟೆನಿಸ್ ಆಟಗಾರರಿಗೆ ಪ್ರಗತಿ. ಶುಭಸಂಖ್ಯೆ: 9
ಮಿಥುನ:ಶ್ರೇಷ್ಠವಾದ ವ್ಯಕ್ತಿತ್ವದ ಸಾಧಕರ ಭೇಟಿ. ಉದ್ಯೋಗ ರಂಗದಲ್ಲಿ ನಿಧಾನವಾದ ಪ್ರಗತಿ. ಸಾಲವನ್ನು ತೀರಿಸಲು ಸಹಾಯ ಸಿಗಲಿದೆ. ಶುಭಸಂಖ್ಯೆ:4
ಕಟಕ:ಕೋರ್ಟ್ ಕೇಸ್ ವಿಳಂಬ. ವಿದೇಶದಲ್ಲಿರುವ ಮಗನಿಗೆ ಬಡ್ತಿ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು. ದಿನಸಿ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 2
ಸಿಂಹ:ಅನಿರೀಕ್ಷಿತ ಪ್ರಯಾಣ ಮಾಡುವಿರಿ. ಕಿರು ಚಿತ್ರ ನಟರಿಗೆ ಅವಕಾಶಗಳು ಲಭ್ಯ. ವಿಚ್ಛೇದಿತ ಸ್ತ್ರೀಯರಿಗೆ ದ್ವಿತೀಯ ವಿವಾಹ ಸಿದ್ದಿ. ಶುಭಸಂಖ್ಯೆ: 2
ಕನ್ಯಾ:ಸಾಂಸಾರಿಕವಾಗಿ ಅಶಾಂತಿ. ಸಾರಿಗೆ ಕ್ಷೇತ್ರದ ಉದ್ಯೋಗಿಗಳಿಗೆ ಧನ ಲಾಭ. ಸದಾ ಅವಕಾಶ ಕೈ ತಪ್ಪುವ ಸಾಧ್ಯತೆ. ವೀಸಾ ಸಮಸ್ಯೆ. ಶುಭಸಂಖ್ಯೆ: 5
ತುಲಾ:ಆಪತ್ತು ಎದುರಾದೀತು. ಕೊಟ್ಟ ಸಾಲ ತಿರುಗಿ ಬರಲಿದೆ. ಸ್ನೇಹಿತೆಯರಿಂದ ಆರ್ಥಿಕ ಸಹಾಯ. ಕಳೆದು ಹೋದ ವಸ್ತು ಸಿಗಲಿದೆ. ಶುಭಸಂಖ್ಯೆ: 6
ವೃಶ್ಚಿಕ:ಪತ್ರಿಕೋದ್ಯಮ ಕ್ಷೇತ್ರದವರಿಗೆ ಅದೃಷ್ಟ ಕೂಡಿ ಬರಲಿದೆ. ಬಿದಿರಿನ ಉದ್ಯಮದವರಿಗೆ ಲಾಭ. ಕೃಷಿ ಉಪಕರಣ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 8
ಧನಸ್ಸು:ಕಂಕಣ ಭಾಗ್ಯ ಕೂಡಿ ಬರಲಿದೆ. ಸರ್ವತ್ರ ಗೌರವಾದರಗಳು ಲಭಿಸಲಿವೆ. ಪದವಿ ಪ್ರಾಪ್ತಿಯಲ್ಲಿ ಹಿತಶತ್ರುಗಳ ಕಾಟ, ನಿರ್ಲಕ್ಷಿಸಿ. ಶುಭಸಂಖ್ಯೆ:3
ಮಕರ:ಚಿತ್ರಕಲಾವಿದರಿಗೆ ಸನ್ಮಾನ. ನಾಟ್ಯರಂಗದಲ್ಲಿ ಮುನ್ನಡೆ. ಮಹಿಳಾ ಉದ್ಯಮಿಗಳಿಗೆ ಸರ್ಕಾರದಿಂದ ಸಹಕಾರ. ವಿಚ್ಛೇದನ ಸಿಗಲಿದೆ. ಶುಭಸಂಖ್ಯೆ:1
ಕುಂಭ:ಅನಿಮೇಷನ್ ಉದ್ಯೋಗದಲ್ಲಿ ಅಭಿವೃದ್ಧಿ. ಧಾರ್ವಿುಕ ಕ್ಷೇತ್ರದವರಿಗೆ ಅಭಿವೃದ್ಧಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:6
ಮೀನ:ವಾಹನ ಚಾಲನೆಯಲ್ಲಿ ಎಚ್ಚರ. ಸಾಕುಪ್ರಾಣಿಗಳಿಂದ ತೊಂದರೆ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 7