

ಮೇಷ:ಸ್ನೇಹಿತರಿಂದ ಸಂದಭೋಚಿತ ಸಲಹೆ ಸಿಗಲಿದೆ. ತಂದೆಯಿಂದ ಆರ್ಥಿಕ ಲಾಭ. ದೂರ ಪ್ರಯಾಣ, ಕೆಲಸಗಾರರಿಂದ ತೊಂದರೆ. ಶುಭಸಂಖ್ಯೆ: 2
ವೃಷಭ: ಮಕ್ಕಳಲ್ಲಿ ಸಾಧನೆಯಲ್ಲಿ ಪ್ರಗತಿ. ಭಾವನೆಗಳಿಗೆ ಉತ್ತಮ ಪ್ರತಿಕ್ರಿಯೆ. ಪಾಲುದಾರಿಕೆಯಲ್ಲಿ ಅನುಕೂಲ. ಸಂಗಾತಿಯಿಂದ ಬೆಂಬಲ. ಶುಭಸಂಖ್ಯೆ:7
ಮಿಥುನ:ಧಾರ್ವಿುಕ ಚಿಂತನೆ. ವ್ಯಾಪಾರದಲ್ಲಿ ತೊಂದರೆ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಸರ್ಕಾರಿ ಉದ್ಯೋಗದಲ್ಲಿ ತೊಂದರೆ. ಶುಭಸಂಖ್ಯೆ:1
ಕಟಕ:ಖಾಸಗಿ ಬ್ಯಾಂಕ್ ಉದ್ಯೋಗಿಗಳಿಗೆ ಉತ್ತಮ ಅವಕಾಶ. ಗುರು ಹಿರಿಯರಿಂದ ಶುಭ ಹಾರೈಕೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 5
ಸಿಂಹ:ಮಕ್ಕಳಲ್ಲಿ ಉತ್ತಮ ಪ್ರಗತಿ. ವಿದ್ಯಾಭ್ಯಾಸದಲ್ಲಿ ಅನುಕೂಲ. ಸ್ಥಿರಾಸ್ತಿ ಲಾಭ. ಧರ್ಮಕಾರ್ಯದಲ್ಲಿ ತೊಡಕು. ಮಾನಸಿಕ ವೇದನೆ. ಶುಭಸಂಖ್ಯೆ: 9
ಕನ್ಯಾ:ಉದ್ಯೋಗ ಬದಲಾವಣೆಯಿಂದ ಯಶಸ್ಸು. ಊಹಾ ಪೋಹದ ಮಾತಿನಿಂದ ತೊಂದರೆ. ಬಂಧುಗಳಿಂದ ಬಾಧೆ. ಸಚಿವರ ಭೇಟಿ. ಶುಭಸಂಖ್ಯೆ: 1
ತುಲಾ:ತಂದೆಯಿಂದ ಅನುಕೂಲ. ಅಧಿಕ ಖರ್ಚು. ಆಹಾರದಿಂದ ಸಮಸ್ಯೆ. ಹಿರಿಯರಿಂದ ಪ್ರಶಂಸೆ. ಸಂಕಷ್ಟ ಮುಕ್ತಿಗೆ ಮಾರ್ಗ ಗೋಚರ. ಶುಭಸಂಖ್ಯೆ: 3
ವೃಶ್ಚಿಕ:ಮಾನಹಾನಿ. ಪಿತ್ರಾರ್ಜಿತ ಆಸ್ತಿಯಿಂದ ತೊಂದರೆ. ವಾಹನ ಚಾಲನೆಯಲ್ಲಿ ಎಚ್ಚರ. ಆರೋಗ್ಯದಲ್ಲಿ ಏರುಪೇರು ಉಂಟಾದೀತು. ಶುಭಸಂಖ್ಯೆ: 2
ಧನುಸ್ಸು:ವೈವಾಹಿಕ ಜೀವನದಲ್ಲಿ ವ್ಯತ್ಯಾಸ. ಉದ್ಯೋಗ ಬದಲಾವಣೆ ಕನಸು. ವಿವಾದಗಳಿಗೆ ಸಿಲುಕುವಿರಿ. ಕಲಾವಿದರ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ:3
ಮಕರ:ಲಾಭದ ಪ್ರಮಾಣ ಅಧಿಕ. ಹೊಸ ಉದ್ಯಮಕ್ಕಾಗಿ ಖರ್ಚು. ಆರೋಗ್ಯ ಸಮಸ್ಯೆ. ಪಿತ್ರಾರ್ಜಿತ ಆಸ್ತಿ ಗೊಂದಲ ಬಗೆಹರಿಯುವುದು. ಶುಭಸಂಖ್ಯೆ: 9
ಕುಂಭ:ಧನಾಗಮನ. ಮಕ್ಕಳಿಗೆ ಉತ್ತಮ ಯೋಗ. ಆಕಸ್ಮಿಕ ಪ್ರಯಾಣ. ಗೋಚರವಾಗದ ರೋಗಬಾಧೆ.ಮಕ್ಕಳಿಂದ ಅನುಕೂಲ. ಶುಭಸಂಖ್ಯೆ:6
ಮೀನ:ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಸ್ಥಳದಲ್ಲಿ ಬದಲಾವಣೆ. ಸ್ಥಿರಾಸ್ತಿ ವಾಹನ ಯೋಗ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 6