

ಮೇಷ:ಕಾರ್ಖಾನೆ ಮಾಲೀಕರಿಗೆ ತುರ್ತು ಸಮಸ್ಯೆ. ಸೀರೆ ವ್ಯವಹಾರದಲ್ಲಿ ಮೋಸ ಹೋಗುವಿರಿ. ದಿನಸಿ ವಸ್ತುಗಳ ಖರೀದಿಯಲ್ಲಿ ಲಾಭ. ಶುಭಸಂಖ್ಯೆ: 5
ವೃಷಭ: ಹೊಸಮನೆ ಕಟ್ಟಲು ಪ್ರಾರಂಭಕ್ಕೆ ನಿರ್ಧಾರ. ವಕೀಲ ವೃತ್ತಿ ಬದಲಾವಣೆಗೆ ನಿರ್ಧಾರ. ಕಲಾವಿದರಿಗೆ ಮನ್ನಣೆ ಸಿಗಲಿದೆ. ಶುಭಸಂಖ್ಯೆ: 9
ಮಿಥುನ: ಕೌಟುಂಬಿಕ ಕಲಹ ಪರಿಹಾರವಾಗಲಿದೆ. ಸಾಲ ತೀರಿಸುವ ಸಾಧ್ಯತೆ. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭ. ಶುಭಸಂಖ್ಯೆ:2
ಕಟಕ: ಹೈನೋತ್ಪನ್ನ ಮಾರಾಟದಲ್ಲಿ ಸಾಧನೆ. ಕಿರುಚಿತ್ರ ನಿರ್ದೇಶಕರಿಗೆ ಅನಾರೋಗ್ಯ. ಉನ್ನತ ವ್ಯಾಸಂಗದ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ: 5
ಸಿಂಹ: ರಾಜಕಾರಣಿಗಳಿಂದ ಶಿಫಾರಸು ಸಿಗಲಿದೆ. ಪ್ರೀತಿ ಪ್ರೇಮಕ್ಕೆ ಪಾಲಕರ ವಿರೋಧ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಶುಭಸಂಖ್ಯೆ:9
ಕನ್ಯಾ: ಜೋಳ ಮತ್ತು ರಾಗಿ ಕೃಷಿಕರಿಗೆ ಉತ್ತಮ ಲಾಭ. ಪುಸ್ತಕ ಮತ್ತು ಸ್ಟೇಷನರಿ ವ್ಯಾಪಾರದಲ್ಲಿ ತೊಂದರೆ. ಚಿಕ್ಕ ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 3
ತುಲಾ: ಮಿತ್ರರಿಂದ ಧನಸಹಾಯ ಸಿಗುವುದು. ಅನಾರೋಗ್ಯ. ಸಲ್ಲದ ಅಪವಾದ ಬರುವುದು. ಕೃಷಿಯಲ್ಲಿ ಲಾಭ. ಕುಟುಂಬದಲ್ಲಿ ಪ್ರೀತಿ. ಶುಭಸಂಖ್ಯೆ:7
ವೃಶ್ಚಿಕ: ಪ್ರಾಚಾರ್ಯರು ಮತ್ತು ಶಿಕ್ಷಕರಿಗೆ ವರ್ಗಾವಣೆ. ಸಾರ್ವಜನಿಕವಾಗಿ ಅವಮಾನ ಆಗಲಿದೆ. ಮಹಿಳಾ ಉದ್ಯೋಗಿಗಳಿಗೆ ಭಡ್ತಿ. ಶುಭಸಂಖ್ಯೆ: 2
ಧನುಸ್ಸು: ಸ್ನೇಹಿತರೊಂದಿಗೆ ಆರ್ಥಿಕ ತಕರಾರು. ದೊಡ್ಡ ಮಳಿಗೆಯ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ವಿದೇಶದಿಂದ ಮಕ್ಕಳು ಬರುವರು. ಶುಭಸಂಖ್ಯೆ: 1
ಮಕರ: ನರ್ತಕರಿಗೆ ಗೌರವ ಮನ್ನಣೆ . ಸಂಗೀತಗಾರರಿಗೆ ಪ್ರಶಂಸೆ ಸಿಗಲಿದೆ. ಅಧ್ಯಾಪಕ ವರ್ಗದವರಿಗೆ ಬಡ್ತಿ. ವಾಹನ ದುರಸ್ತಿಗೆ ಖರ್ಚು. ಶುಭಸಂಖ್ಯೆ:8
ಕುಂಭ: ಹಣ್ಣು, ಹೂವು, ತರಕಾರಿ ಮಾರಾಟದಲ್ಲಿ ಲಾಭ. ಅಡಕೆ, ಏಲಕ್ಕಿ ಬೇಸಾಯಗಾರರಿಗೆ ನಷ್ಟ. ಮತ್ಸ್ಯ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 6
ಮೀನ: ಯಕ್ಷಗಾನ ಕಲಾವಿದರಿಗೆ ಸನ್ಮಾನ. ವೀಸಾ ಸಮಸ್ಯೆ, ವಿದೇಶ ಪ್ರಯಾಣ ರದ್ದು. ಐಟಿ ನೌಕರರು ಕೆಲಸ ಕಳೆದುಕೊಳ್ಳುವ ಸಾಧ್ಯತೆ. ಶುಭಸಂಖ್ಯೆ: 5