

ಮೇಷ: ವೃತ್ತಿಜೀವನದಲ್ಲಿ ಬದಲಾವಣೆ. ಸಭೆ- ಸಮಾರಂಭ ದಲ್ಲಿ ಉಪಸ್ಥಿತಿ. ಆಪ್ತಸ್ನೇಹಿತರೊಂದಿಗೆ ಪ್ರಮುಖ ಸಮಾಲೋಚನೆ. ಶುಭಸಂಖ್ಯೆ: 9
ವೃಷಭ: ಆರೋಗ್ಯ ಪರಿಸ್ಥಿತಿ ಉತ್ತಮ. ಉಪನ್ಯಾಸಕ ವೃತ್ತಿಯಲ್ಲಿ ಕೀರ್ತಿ. ಸಜ್ಜನರ ಸಹವಾಸ. ಪೀಠೋಪಕರಣ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:4
ಮಿಥುನ: ಹೊಸ ಕಾರ್ಯದಲ್ಲಿ ಪ್ರಗತಿ. ಮನೆಯಲ್ಲಿ ಮಂಗಳ ಕಾರ್ಯ. ಸರ್ಕಾರಿ ಕೆಲಸಗಳಲ್ಲಿ ಪ್ರಗತಿ. ರೈತಾಪಿ ವರ್ಗದವರಿಗೆ ಶುಭ. ಶುಭಸಂಖ್ಯೆ:4
ಕಟಕ: ಸಹೋದ್ಯೋಗಿಗಳೊಂದಿಗೆ ಸಹನೆಯಿಂದಿರಿ. ಪೀಠೋಪಕರಣ ಖರೀದಿ. ಕೈಗಾರಿಕಾ ರಂಗದ ಕಾರ್ವಿುಕರಿಗೆ ಆರ್ಥಿಕ ಪ್ರಗತಿ. ಶುಭಸಂಖ್ಯೆ: 7
ಸಿಂಹ: ಧರ್ಮ ಕಾರ್ಯದಲ್ಲಿ ಆಸಕ್ತಿ. ಆರೋಗ್ಯದಲ್ಲಿ ಸುಧಾರಣೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಸಾಹಿತಿ, ಕವಿಗಳಿಗೆ ಗೌರವ ಪ್ರಾಪ್ತಿ. ಶುಭಸಂಖ್ಯೆ:3
ಕನ್ಯಾ: ಅಧಿಕಾರಿಗಳಿಂದ ಮಾರ್ಗದರ್ಶನ ಸಿಗಲಿದೆ. ಚಿನ್ನ ಬೆಳ್ಳಿ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರುವುದು. ಬಂಧುಮಿತ್ರರ ಆಗಮನ. ಶುಭಸಂಖ್ಯೆ: 5
ತುಲಾ: ಕುಟುಂಬ ಸೌಖ್ಯ. ಉದ್ಯಮಿ ಮಹಿಳೆಯರ ಆರ್ಥಿಕಸ್ಥಿತಿ ಸುಧಾರಣೆ. ಭೂ ವ್ಯವಹಾರದಲ್ಲಿ ಲಾಭ. ಮನೆ ಬದಲಾವಣೆ ಮಾತುಕತೆ. ಶುಭಸಂಖ್ಯೆ: 4
ವೃಶ್ಚಿಕ: ಮೇಲಧಿಕಾರಿಗಳಿಂದ ಪ್ರಶಂಸೆ. ಅನಾರೋಗ್ಯದ ಭಯ. ಕಲಾವಿದರಿಗೆ ವೇದಿಕೆ ಪ್ರಾಪ್ತಿ. ಕ್ರೀಡಾಪಟು ಗಳಿಗೆ ಸರ್ಕಾರದ ಸೌಲಭ್ಯ. ಶುಭಸಂಖ್ಯೆ: 1
ಧನುಸ್ಸು: ಆಸ್ತಿ ವಿಷಯದಲ್ಲಿ ಜಾಗ್ರತೆ. ಹಿರಿಯರ ಆರೋಗ್ಯದತ್ತ ವಿಶೇಷ ಗಮನವಿರಲಿ. ವಿದೇಶ ಪ್ರಯಾಣ. ಆರೋಗ್ಯ ಕ್ಷೇತ್ರದವರಿಗೆ ಶುಭ. ಶುಭಸಂಖ್ಯೆ:8
ಮಕರ: ಮಾತಿನಲ್ಲಿರಲಿ ವಿನಯ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ರಾಜಕೀಯದವರಿಗೆ ಶುಭ. ಆರ್ಥಿಕತೆಯಲ್ಲಿ ಸುಧಾರಣೆ. ಶುಭಸಂಖ್ಯೆ:9
ಕುಂಭ: ಹಿರಿಯರ ಮಾರ್ಗದರ್ಶನದಿಂದ ಶುಭ ಫಲ. ಆಚಾರ-ವಿಚಾರಗಳಲ್ಲಿ ಗಮನ. ಪಾಲುದಾರಿಕೆ ವ್ಯವಹಾರ ಮಾಡಲು ನಿರ್ಧಾರ. ಶುಭಸಂಖ್ಯೆ:2
ಮೀನ: ಅವಿವಾಹಿತರಿಗೆ ವಿವಾಹದ ಸೂಚನೆ. ಆರ್ಥಿಕ ಹರಿವು ಹೆಚ್ಚಾಗಲಿದೆ. ವಾಣಿಜ್ಯವಿದ್ಯಾರ್ಥಿಗಳಿಗೆ ಶುಭ. ದಂಪತಿಗಳಲ್ಲಿ ಐಕ್ಯಮತ್ಯ. ಶುಭಸಂಖ್ಯೆ: 3