

ಮೇಷ: ಪ್ರವಾಸದಲ್ಲಿ ನೆಮ್ಮದಿ. ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಒತ್ತಡ. ಆರೋಗ್ಯಇಲಾಖೆ ಉದ್ಯೋಗಿಗಳಿಗೆ ಅಶುಭ. ಶುಭಸಂಖ್ಯೆ: 9
ವೃಷಭ: ಈ ರಾಶಿಯ ಸ್ತ್ರೀಯರಿಗೆ ಶುಭದಿನ. ಗೃಹ ನಿರ್ಮಾಣ ಕಾರ್ಯದಲ್ಲಿ ಮಂದಗತಿ. ದುಡುಕುತನದ ನಿರ್ಧಾರ ಮಾಡ ಬೇಡಿ. ಶುಭಸಂಖ್ಯೆ: 3
ಮಿಥುನ: ಕೌಟುಂಬಿಕ ಸುಖವಿಲ್ಲದೆ ಮಾನಸಿಕ ಯಾತನೆ. ಮನಶ್ಶಾಂತಿಗಾಗಿ ಧ್ಯಾನ, ಪ್ರಾಣಾಯಾಮ ಮಾಡಿ. ಉದ್ಯೋಗದಲ್ಲಿ ಒತ್ತಡ. ಶುಭಸಂಖ್ಯೆ:9
ಕಟಕ:ಮಕ್ಕಳಿಗೆ ಆರೋಗ್ಯದಲ್ಲಿ ತೊಂದರೆ. ಮಹಿಳಾ ಕಲಾವಿದರಿಗೆ ಸನ್ಮಾನ ಲಭಿಸಲಿದೆ. ಬುದ್ಧಿವಂತಿಕೆ ಯಿಂದ ಸಮಸ್ಯೆಗಳ ನಿವಾರಣೆ. ಶುಭಸಂಖ್ಯೆ: 2
ಸಿಂಹ: ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಪುಸ್ತಕ ವ್ಯಾಪಾರಿಗಳಿಗೆ ನಷ್ಟ ಸಾಧ್ಯತೆ. ಸಾವಯವ ಕೃಷಿಯಿಂದ ಲಾಭ. ಶುಭಸಂಖ್ಯೆ:1
ಕನ್ಯಾ: ಹಿರಿಯರೊಂದಿಗೆ ಮನಸ್ತಾಪ. ವೈದಿಕ ವಿಷಯಗಳಲ್ಲಿ ಆಸಕ್ತಿ. ಪತ್ನಿಯೊಂದಿಗೆ ವಿರಸ. ಪ್ರೇಮ ವಿವಾಹಕ್ಕೆ ಹಿರಿಯರ ಸಮ್ಮತಿ. ಶುಭಸಂಖ್ಯೆ:9
ತುಲಾ: ಸ್ನೇಹಿತರಿಗಾಗಿ ದುಂದು ವೆಚ್ಚ ಬೇಡ. ದಾಂಪತ್ಯದಲ್ಲಿ ವಿರಸ. ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಮನಸ್ತಾಪ ಬಂದೀತು. ಶುಭಸಂಖ್ಯೆ:7
ವೃಶ್ಚಿಕ: ಹೋಟೆಲ್ ವ್ಯಾಪಾರದಲ್ಲಿ ಸಾಧಾರಣ ಪ್ರಗತಿ. ಸೀರೆ ವ್ಯಾಪಾರದಲ್ಲಿ ನಷ್ಟ ಸಾಧ್ಯತೆ. ಸಂಗಾತಿಗೆ ಕಣ್ಣಿನ ತೊಂದರೆ ಬರಬಹುದು. ಶುಭಸಂಖ್ಯೆ:3
ಧನಸ್ಸು: ಬರಹಗಾರರಿಗೆ ಅವಕಾಶಗಳು ಲಭ್ಯ. ಮಾರಾಟ ಪ್ರತಿನಿಧಿಗಳಿಗೆ ಶುಭ ದಿನ. ಹೋಟೆಲ್ ಮಾಲೀಕರಿಗೆ ಸಹಾಯ ಸಿಗಲಿದೆ. ಶುಭಸಂಖ್ಯೆ:1
ಮಕರ: ಹೋಟೆಲ್ ಉದ್ಯಮದಲ್ಲಿ ಲಾಭ ಬರುವುದು. ಕೈಕಾಲುಗಳಲ್ಲಿ ನೋವು. ಕಾನೂನು ತಜ್ಞರಿಗೆ ವಿಶೇಷ ಬೇಡಿಕೆ ಬರಲಿದೆ. ಶುಭಸಂಖ್ಯೆ:9
ಕುಂಭ: ವ್ಯಾಪಾರಗಳಲ್ಲಿ ಉತ್ತಮ ಆದಾಯ ಬಂದು ಸಂತಸ. ಆಭರಣಗಳ ತಯಾರಿಕೆಯಲ್ಲಿ ನಿರೀಕ್ಷಿತ ಲಾಭ. ಮಿತ್ರರಿಂದ ವಂಚನೆ. ಶುಭಸಂಖ್ಯೆ: 5
ಮೀನ: ರಾಜಕಾರಣಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ. ವಾಹನ ಚಲಾವಣೆಯಲ್ಲಿ ಎಚ್ಚರ ವಹಿಸಿ. ಆತ್ಮೀಯರಿಂದ ತೆಗಳಿಕೆ ಬಂದೀತು. ಶುಭಸಂಖ್ಯೆ:4