ನಿತ್ಯಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ

Nitya Bhavisya Vijayavani
Published on

ಮೇಷ: ಬಂಧುಗಳ ಭೇಟಿಯಿಂದ ಸಂತೋಷ. ಆಹಾರ ಪದಾರ್ಥ ಉದ್ಯಮದಲ್ಲಿ ನಷ್ಟ. ವಾಣಿಜ್ಯ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ತಿರುವು. ಶುಭಸಂಖ್ಯೆ:1

ವೃಷಭ: ಪ್ರಭಾವಿಗಳ ಜತೆೆ ಸಂವಹನ. ತೀರ್ಥಯಾತ್ರೆಗೆ ನಿರ್ಧಾರ. ತಂಪುಪಾನೀಯ ವ್ಯಾಪಾರದಲ್ಲಿ ಲಾಭ. ಗಾಯಕರಿಗೆ ವೇದಿಕೆ ಲಭ್ಯ. ಶುಭಸಂಖ್ಯೆ:9

ಮಿಥುನ: ದ್ವಾದಶದ ಗುರುವಿನ ಪ್ರಭಾವದಿಂದ ಹೂಡಿಕೆ ಹಣ ಕಳೆದುಕೊಳ್ಳುವಿರಿ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲವಾದೀತು. ಶುಭಸಂಖ್ಯೆ: 7

ಕಟಕ: ಜಿಮ್ ಮಾಲೀಕರಿಗೆ ನಿರೀಕ್ಷಿತ ಲಾಭ. ಸಿದ್ದ ಉಡುಪು ಗಳ ಅಂಗಡಿಯವರಿಗೆ ಸಮಸ್ಯೆ. ವಿದೇಶದಲ್ಲಿರುವ ಮಕ್ಕಳಿಂದ ಅಶುಭ ಸುದ್ದಿ. ಶುಭಸಂಖ್ಯೆ: 9

ಸಿಂಹ: ನಂಬಿದವರಿಂದಲೇ ವಿಶ್ವಾಸ ಘಾತುಕ ಕೆಲಸ. ಅಮೂಲ್ಯ ವಸ್ತು ಖರೀದಿ. ಸ್ವಂತ ಉದ್ದಿಮೆದಾರ ಮಹಿಳೆಯರಿಗೆ ವಿಶೇಷ ದಿನ. ಶುಭಸಂಖ್ಯೆ:3

ಕನ್ಯಾ: ವಿಚ್ಛೇದಿತರಿಗೆ ವಿವಾಹ ಯೋಗ ಕೂಡಿಬರಲಿದೆ. ನನೆಗುದಿಗೆ ಬಿದ್ದ ಕೆಲಸಕ್ಕೆ ಮರುಚಾಲನೆ. ಸಾರ್ವಜನಿಕ ಜೀವನದಲ್ಲಿ ಮನ್ನಣೆ. ಶುಭಸಂಖ್ಯೆ:7

ತುಲಾ: ಕ್ರೀಡಾ ಸಂಸ್ಥೆಯವರಿಗೆ ಉದ್ಯೋಗಿಗಳಿಗೆ ಅವಮಾನ ಸಾಧ್ಯತೆ. ಪ್ರತಿಭೆಗೆ ಪುರಸ್ಕಾರ ಸಿಗಲಿದೆ. ನೂತನ ಗೃಹ ನಿರ್ವಣಕ್ಕೆ ಚಾಲನೆ. ಶುಭಸಂಖ್ಯೆ: 4

ವೃಶ್ಚಿಕ: ಸ್ವಗ್ರಾಮದಲ್ಲಿ ಭೂಮಿ ಖರೀದಿಗೆ ನಿರ್ಧಾರ. ಫ್ಯಾನ್ಸಿ ಸ್ಟೋರ್ ಮಾಲೀಕರಿಗೆ ನಷ್ಟ. ಜಾತ್ರಾ ಉತ್ಸವದಲ್ಲಿ ಭಾಗಿ. ಕುಟುಂಬ ಕಲಹ. ಶುಭಸಂಖ್ಯೆ:5

ಧನಸ್ಸು: ಸರ್ಕಾರಿ ಕೆಲಸಗಳಲ್ಲಿ ಏರಿಳಿತ. ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ. ವಕೀಲ ವೃತ್ತಿಯಲ್ಲಿ ಪ್ರಗತಿ. ಧಾರ್ವಿುಕ ಕ್ಷೇತ್ರದಲ್ಲಿ ಒತ್ತಡ. ಶುಭಸಂಖ್ಯೆ:1

ಮಕರ: ಕಾರ್ಖಾನೆ ಉದ್ಯೋಗಿಗಳಿಗೆ ವಿಶೇಷ ಭತ್ಯೆ. ಟ್ಯಾಕ್ಸಿ ಮಾಲೀಕರಿಗೆ ನಷ್ಟ. ಸ್ನೇಹಿತರಿಂದ ಆರ್ಥಿಕ ಸಹಾಯ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ:7

ಕುಂಭ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪದವಿ ಕೈತಪ್ಪಲಿದೆ. ಆಟೋಟ ಸ್ಪರ್ಧೆಯಲ್ಲಿ ಗೆಲುವು. ಹೂಡಿಕೆ ವ್ಯವಹಾರದಲ್ಲಿ ಮನಸ್ತಾಪ. ಶುಭಸಂಖ್ಯೆ:8

ಮೀನ: ಆತ್ಮಾಭಿಮಾನಕ್ಕೆ ಏಟು ಬೀಳಲಿದೆ. ಮನೆ ನವೀಕರಣದ ನಿರ್ಧಾರ. ಮಕ್ಕಳ ಮದುವೆಯಲ್ಲಿ ವೈಫಲ್ಯ ಕಾಡಲಿದೆ. ವೀಸಾ ಸಮಸ್ಯೆ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net