

ಮೇಷ: ಆರ್ಥಿಕವಾಗಿ ಬ್ಯಾಂಕಿನಿಂದ ಅನುಕೂಲ. ಹೃದಯ ಸಂಬಂಧಿ ಸಮಸ್ಯೆ ಬಾಧಿಸುವುದು. ಅವಮಾನದಿಂದ ಮಾನಸಿಕ ನೋವು. ಶುಭಸಂಖ್ಯೆ: 9
ವೃಷಭ: ಅಂತಿಮ ಹಂತದ ಗ್ರಹ ನಿರ್ವಣಕ್ಕೆ ಖರ್ಚು. ಮಿತ್ರರೊಂದಿಗೆ ಮೋಜು. ಪತ್ರ ವ್ಯವಹಾರ ಸುಲಲಿತ. ನೆರೆಯವರಿಂದ ನೆರವು. ಶುಭಸಂಖ್ಯೆ: 1
ಮಿಥುನ: ಆರ್ಥಿಕ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ. ಸ್ವಂತ ವ್ಯವಹಾರದಲ್ಲಿ ಪ್ರಗತಿಯಾಗುವುದು. ಮಿತ್ರರಿಂದ ಉದ್ಯೋಗದಲ್ಲಿ ಲಾಭ. ಶುಭಸಂಖ್ಯೆ: 5
ಕಟಕ: ಪ್ರವಾಸಕ್ಕೆ ಅಧಿಕ ಖರ್ಚಾಗುವುದು. ಖಾಸಗಿ ಉದ್ಯೋಗಸ್ಥರಿಗೆ ಉದ್ಯೋಗ ನಷ್ಟವಾಗುವ ಸಾಧ್ಯತೆ. ಇಷ್ಟ ದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ಸಿಂಹ: ಪ್ರಯಾಣದಲ್ಲಿ ವಸ್ತುಗಳು ಕಳವು. ತಂದೆ ಮಕ್ಕಳಲ್ಲಿ ಮನಸ್ತಾಪ. ಸಾರ್ವಜನಿಕವಾಗಿ ಅಪಮಾನ. ರಾಜಕಾರಣಿಗಳ ಗೌರವಕ್ಕೆ ಧಕ್ಕೆ. ಶುಭಸಂಖ್ಯೆ: 7
ಕನ್ಯಾ: ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಆಗಬಹುದು. ಪಾಲುದಾರಿಕೆಯಲ್ಲಿ ಅನುಕೂಲ ಒದಗಿಬರುವುದು. ಶುಭಸಂಖ್ಯೆ: 1
ತುಲಾ: ಮಹಿಳೆಯರಿಂದ, ಸಹೋದ್ಯೋಗಿಗಳಿಂದ ಸಹಾಯ. ದಾಂಪತ್ಯದಲ್ಲಿ ವೈಮನಸ್ಸು. ಭವಿಷ್ಯದ ಚಿಂತೆ. ಅಧ್ಯಾತ್ಮದತ್ತ ಒಲವು. ಶುಭಸಂಖ್ಯೆ:8
ವೃಶ್ಚಿಕ: ಋಣ ಬಾಧೆಯಿಂದ ಮುಕ್ತಿ. ಉದ್ಯೋಗದಲ್ಲಿ ಒತ್ತಡ. ಸೌಂದರ್ಯವರ್ಧಕ ಖರೀದಿ. ಆಟೋಮೊಬೈಲ್ಸ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ: 4
ಧನುಸ್ಸು: ಸಾಲದ ಚಿಂತೆ. ಸ್ಥಿರಾಸ್ತಿ, ವಾಹನದ ಮೇಲೆ ಸಾಲ. ಉದ್ಯೋಗ ಸ್ಥಳದಲ್ಲಿ ಪ್ರಶಂಸೆ. ತಂದೆಯಿಂದ ಹಣದ ಸಹಾಯ ಸಿಗುವುದು. ಶುಭಸಂಖ್ಯೆ:5
ಮಕರ:ಪಾಲುದಾರಿಕೆಯಲ್ಲಿ ಮನಸ್ತಾಪ ಉಂಟಾಗಲಿದೆ. ಪ್ರಯಾಣದಲ್ಲಿ ಅಡೆತಡೆ ಆದೀತು. ಉದ್ಯೋಗ ಬದಲಾವಣೆಯಿಂದ ಸಮಸ್ಯೆ. ಶುಭಸಂಖ್ಯೆ: 9
ಕುಂಭ: ಪ್ರೀತಿ- ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ದಾಂಪತ್ಯ ದಲ್ಲಿ ವಿರಸ. ಸ್ನೇಹಿತರಿಂದ ನೆರವು ಸಿಗುವುದು. ದಿನಾಂತ್ಯದಲ್ಲಿ ಶುಭಸುದ್ದಿ. ಶುಭಸಂಖ್ಯೆ:3
ಮೀನ: ಮಕ್ಕಳ ನಡವಳಿಕೆಯಲ್ಲಿ ಸಂಶಯ ಇಣುಕುವುದು. ಸಾರ್ವಜನಿಕವಾಗಿ ಮನ್ನಣೆ ಸಿಗಲಿದೆ. ವಕೀಲ ವೃತ್ತಿಯಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ: 3