ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆದಾಯಕ್ಕೆ ಕೊರತೆಯಿಲ್ಲ

Nitya Bhavisya Vijayavani
Published on

ಮೇಷ:ಆರ್ಥಿಕ ಸಮಸ್ಯೆಯಿಂದ ಮುಕ್ತಿ. ಕೌಟುಂಬಿಕವಾಗಿ ಮನ್ನಣೆ. ಸ್ನೇಹಿತರ ಸಹಾಯದಿಂದ ಕಂಟಕದಿಂದ ಪಾರಾಗುವಿರಿ. ಶುಭಸಂಖ್ಯೆ: 2

ವೃಷಭ: ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿ ಉತ್ತಮ ಫಲಿತಾಂಶ. ಸಂಬಂಧಿಕರು, ಸ್ನೇಹಿತರಿಂದ ಬೆಂಬಲ. ವಿದೇಶದಲ್ಲಿ ವೃತ್ತಿ ಜೀವನದ ವಿಸ್ತಾರ. ಶುಭಸಂಖ್ಯೆ:5

ಮಿಥುನ: ಶುಭ ಸಮಾಚಾರ ಕೇಳಲಿದ್ದೀರಿ. ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ರಾಜಕೀಯದವರಿಗೆ ದೊಡ್ಡ ಜವಾಬ್ದಾರಿ ಸಿಗುವ ಸಾಧ್ಯತೆ. ಶುಭಸಂಖ್ಯೆ: 9

ಕಟಕ:ಧನ ನಷ್ಟ . ಯಶಸ್ಸಿಗೆ ಹಿತಶತ್ರುಗಳ ಕಾಟ. ವಿದ್ಯಾರ್ಥಿಗಳ ಗುರಿಯಲ್ಲಿ ಗೊಂದಲ. ಸೌಂದರ್ಯ ವರ್ಧಕ ವ್ಯಾಪಾರಿಗಳಿಗೆ ನಷ್ಟ. ಶುಭಸಂಖ್ಯೆ: 5

ಸಿಂಹ:ವ್ಯವಹಾರದಲ್ಲಿ ಪ್ರಗತಿ. ದೀರ್ಘಕಾಲದ ಉದ್ಯೋಗದ ಹುಡುಕುವಿಕೆಯಿಂದ ಮುಕ್ತಿ. ಸ್ತ್ರೀಯರಿಗೆ ದಾಂಪತ್ಯದಲ್ಲಿ ತೊಂದರೆ. ಶುಭಸಂಖ್ಯೆ: 4

ಕನ್ಯಾ:ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಹರಿತ ವಾದ ಆಯುಧಗಳಿಂದ ತೊಂದರೆ. ರಾಸಾಯನಿಕ ವಸ್ತುಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 7

ತುಲಾ:ಸ್ವ ಉದ್ಯೋಗಿಗಳಿಂದ ಕಾರ್ಯಕ್ಷೇತ್ರ ವಿಸ್ತರಿಸಲು ಮುನ್ನುಡಿ. ವ್ಯಾಪಾರದಲ್ಲಿ ಧನಾತ್ಮಕ ಬೆಳವಣಿಗೆ. ವಕೀಲ ವೃತ್ತಿಯಲ್ಲಿ ಯಶಸ್ಸು. ಶುಭಸಂಖ್ಯೆ: 2

ವೃಶ್ಚಿಕ:ಸಹೋದ್ಯೋಗಿಯ ಮನಪರಿವರ್ತನೆ. ನೆರೆಯವರ ವೈಷಮ್ಯ ಅನುಭವಕ್ಕೆ ಬರಲಿದೆ. ವಿವೇಕರಹಿತವಾಗಿ ವರ್ತಿಸಬೇಡಿ. ಶುಭಸಂಖ್ಯೆ: 9

ಧನುಸ್ಸು: ಟೆಂಡರ್ ನಿಂದ ವಂಚಿತರಾಗುವಿರಿ. ಕಾರ್ಖಾನೆ ಮಾಲೀಕರೊಂದಿಗೆ ಘರ್ಷಣೆ. ಹೊಸ ಅವಕಾಶಗಳು ಕಲಾವಿದರಿಗೆ ಸಿಗಲಿದೆ. ಶುಭಸಂಖ್ಯೆ: 2

ಮಕರ:ಕುಟುಂಬಕ್ಕಾಗಿ ವಿಪರೀತ ಖರ್ಚು, ಆದಾಯಕ್ಕೆ ಕೊರತೆಯಿಲ್ಲ. ವಿದ್ಯಾರ್ಥಿಗಳಿಗೆ ಪರಿಶ್ರಮದ ಅಭಾವ. ವೃತ್ತಿಯಲ್ಲಿ ವರ್ಗಾವಣೆ. ಶುಭಸಂಖ್ಯೆ: 3

ಕುಂಭ:ಸಗಟು ಮಾರಾಟದಲ್ಲಿ ಲಾಭ. ಹೂವು ಹಣ್ಣು ಬೆಳೆಗಾರರಿಗೆ ಶುಭದಿನ. ಚಲನಚಿತ್ರ ನಟರು ಕಿರುಚಿತ್ರ ನಟರಿಗೆ ಗೌರವ ಪುರಸ್ಕಾರ. ಶುಭಸಂಖ್ಯೆ: 8

ಮೀನ:ಪತ್ರಿಕಾ ವರದಿಗಾರರಿಗೆ, ವೃತ್ತಿಪರ ಕೃಷಿಕರಿಗೆ ವಿಶೇಷ ದಿನ. ಧನ ಧಾನ್ಯ ಮಾರಾಟದಲ್ಲಿ ಲಾಭ. ರೆಸ್ಟೋರೆಂಟ್ ಮಾಲೀಕರಿಗೆ ನಷ್ಟ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net