ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆಸ್ತಿ ಲಾಭವಾಗುವ ಸಾಧ್ಯತೆ

Nitya Bhavisya Vijayavani
Published on

ಮೇಷ: ಶತ್ರು ಬಾಧೆಯಿಂದ ಆರ್ಥಿಕ ನಷ್ಟವಾಗುವುದು. ಪತ್ನಿಗೆ ಅನಾರೋಗ್ಯ ಬಾಧಿಸಬಹುದು. ಕೃಷಿ ಉತ್ಪನ್ನಗಳಿಂದ ಆದಾಯ. ಶುಭಸಂಖ್ಯೆ: 9

ವೃಷಭ: ಹಣಕಾಸಿನ ವಿಚಾರದಲ್ಲಿ ಸ್ನೇಹಿತರೊಂದಿಗೆ ಘರ್ಷಣೆ. ಪಾರಂಪರಿಕ ವಿಷಯಗಳತ್ತ ಒಲವು. ಕಣ್ಣಿನ ತೊಂದರೆ ಕಾಡಬಹುದು. ಶುಭಸಂಖ್ಯೆ: 1

ಮಿಥುನ: ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ. ದುಬಾರಿ ವಸ್ತುಗಳ ಕುರಿತು ವಿಶೇಷ ಎಚ್ಚರವಹಿಸಿ. ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 5

ಕಟಕ:ಕೋರ್ಟಿಗೆ ಅಲೆದಾಟ ಮಾಡಲೇಬೇಕಾದ ಸ್ಥಿತಿ. ಸಾಂಪ್ರದಾಯಿಕ ಕೃಷಿಕರಿಗೆ ಬೇಡಿಕೆ ಬರುವುದು. ಆಸ್ತಿ ಲಾಭವಾಗುವ ಸಾಧ್ಯತೆ. ಶುಭಸಂಖ್ಯೆ: 8

ಸಿಂಹ: ಉದ್ಯೋಗ ಸಂಬಂಧಿ ತೊಂದರೆ. ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಅಭಿವೃದ್ಧಿ. ಪಾಲುದಾರಿಕೆಯಲ್ಲಿ ಆದಾಯ ಹೆಚ್ಚಳ. ಶುಭಸಂಖ್ಯೆ:3

ಕನ್ಯಾ: ಉದ್ಯೋಗಸ್ಥ ಮಹಿಳೆಯರಿಗೆ ಹೊಸ ಹುದ್ದೆಗೆ ಬಡ್ತಿ, ಆತ್ಮ ಗೌರವಕ್ಕೆ ಧಕ್ಕೆ ತರುವ ಘಟನೆ ನಡೆಯಲಿದೆ. ಅಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2

ತುಲಾ: ಸ್ವಂತ ವ್ಯಾಪಾರದಲ್ಲಿ ವೃದ್ಧಿ. ಧಾರ್ವಿುಕ ವೃತ್ತಿಯಲ್ಲಿರುವವರಿಗೆ ಅನಿರೀಕ್ಷಿತ ಧನ ಲಾಭ. ವಿವಾಹ ಪ್ರಯತ್ನಕ್ಕೆ ಫಲ ಸಿಗಲಿದೆ. ಶುಭಸಂಖ್ಯೆ: 7

ವೃಶ್ಚಿಕ:ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಬರಲಿದೆ. ಜೇನು ಕೃಷಿಕರಿಗೆ ಶುಭ. ತಂಪು ಪಾನೀಯ ಮಾರಾಟಗಾರರಿಗೆ ನಷ್ಟ. ಶುಭಸಂಖ್ಯೆ: 2

ಧನುಸ್ಸು:ವಿವಾಹಕ್ಕೆ ಹಲವು ರೀತಿಯ ಅಡೆತಡೆಗಳು ಬರಲಿದೆ. ಗೃಹದಲ್ಲಿ ಸುಖ ಶಜ್ಞಂತಿ ಇರುವುದು. ಎಲೆಕ್ಟ್ರಾನಿಕ್ಸ್ ವ್ಯಾಪಾರದಲ್ಲಿ ಮುನ್ನಡೆ. ಶುಭಸಂಖ್ಯೆ: 6

ಮಕರ: ಖರೀದಿಗೆ ಖರ್ಚು. ವಿದ್ಯಾರ್ಥಿಗಳಿಗೆ ನಿರಾಸೆ. ಸಂಸಾರದಲ್ಲಿ ಹಲವು ಘಟನೆಗಳು ನಡೆಯಲಿದೆ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ಕುಂಭ: ತೆರಿಗೆ ತಜ್ಞರಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಹಿರಿಯರಿಂದ ಉಡುಗೊರೆ ದೊರೆಯುವುದು. ಕೃಷಿ ಕಾರ್ಯದಲ್ಲಿ ವಿಳಂಬವಾದೀತು. ಶುಭಸಂಖ್ಯೆ: 1

ಮೀನ: ಹೊಸ ನಿವೇಶನ ಪ್ರಾಪ್ತಿಯಾಗುವುದು. ಆಧ್ಯಾತ್ಮ ಕಾರ್ಯಗಳಲ್ಲಿ ಒಲವು. ನಿಮ್ಮ ಹೊಸ ಯೋಜನೆಗೆ ಬಂಧುಗಳ ವಿರೋಧ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net