ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಕಟ್ಟಡ ನಿರ್ಮಾಣ ಕಾಮಗಾರಿ ಯತ್ನಕ್ಕೆ ಫಲ

Nitya Bhavisya Vijayavani
Published on

ಮೇಷ: ಕಟ್ಟಡ ನಿರ್ಮಾಣ ಕಾಮಗಾರಿ ಯತ್ನಕ್ಕೆ ಫಲ. ಗೆಳೆಯರಿಂದ ಆರ್ಥಿಕ ನೆರವು. ನಿಮ್ಮ ಆತ್ಮಬಲ, ದೈವ ಬಲದಿಂದ ಕೆಲಸಕ್ಕೆ ಯಶ. ಶುಭಸಂಖ್ಯೆ: 4

ವೃಷಭ: ಸೀರೆ, ಜವಳಿ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಮಾನಸಿಕವಾಗಿ ಸದೃಢರಾಗಿ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿಯಾಗುವುದು. ಶುಭಸಂಖ್ಯೆ: 2

ಮಿಥುನ: ನಿಮ್ಮ ವಾಗ್ಝರಿಯಿಂದ ಪ್ರಮುಖ ಸಮಸ್ಯೆಗೆ ಪರಿಹಾರ. ರೇಷ್ಮೆವ್ಯಾಪಾರದಲ್ಲಿ ಲಾಭ. ಮನೆಯಲ್ಲಿ ಮಗಳ ಮದುವೆಯ ಸಡಗರ. ಶುಭಸಂಖ್ಯೆ: 2

ಕಟಕ: ಮಕ್ಕಳ ಭವಿಷ್ಯದ ಕನಸು ನನಸು. ಸಂಗಾತಿಯಿಂದ ಸೂಕ್ತ ಸಲಹೆ ಸಿಗಲಿದೆ. ನಿರ್ಧಾರಕ್ಕೆ ಮುನ್ನ ಪರಿಣಿತರ ನೆರವು ಪಡೆಯಿರಿ. ಶುಭಸಂಖ್ಯೆ:3

ಸಿಂಹ: ಫಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಯತ್ನ ಮುಂದುವರಿಸಿ. ಭೂ ವ್ಯವಹಾರದಲ್ಲಿ ಇದ್ದ ಪ್ರಮುಖ ನಿರ್ಬಂಧ ತೆರವಾಗಲಿದೆ. ಶುಭಸಂಖ್ಯೆ: 1

ಕನ್ಯಾ: ಆಸ್ಪತ್ರೆ ಉದ್ಯೋಗಿಗಳಿಗೆ ವೇತನ ಹೆಚ್ಚಳ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವು. ಕಾನೂನು ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:3

ತುಲಾ: ದುಂದುವೆಚ್ಚ ಬೇಡ. ಹಣ ಕೈಸೇರಲಿದೆ. ಅಡಕೆ ಕೃಷಿಕರು ಪರ್ಯಾಯ ಬೆಳೆಗೆ ಯೋಚಿಸುವಿರಿ. ನಿರೀಕ್ಷಿತ ಯೋಜನೆಗೆ ಸಕಾಲ. ಶುಭಸಂಖ್ಯೆ: 7

ವೃಶ್ಚಿಕ: ಸಮಯ ಸಾಧಕರಿಂದ ಅಂತರವಿರಲಿ. ಐಷಾರಾಮಿ ವಸ್ತುಗಳ ಖರೀದಿ. ಸಂಗೀತಗಾರರಿಗೆ ವಿಶೇಷ ವೇದಿಕೆ ದೊರೆಯಲಿದೆ. ಶುಭಸಂಖ್ಯೆ: 6

ಧನಸ್ಸು: ಕಷ್ಟಪಟ್ಟರೆ ಸುಖ ಎನ್ನುವುದಕ್ಕೆ ಬದ್ಧರಾಗಿ. ಚಲನಚಿತ್ರನಟರಿಗೆ ಸಾರ್ವಜನಿಕವಾಗಿ ಬೆಂಬಲ. ಆದಾಯ ಅಧಿಕಾರಿಗಳಿಗೆ ಕಿರಿಕಿರಿ. ಶುಭಸಂಖ್ಯೆ: 5

ಮಕರ: ಯಾಂತ್ರಿಕ ಜೀವನದಿಂದ ವಿಮುಖರಾಗಿ. ದೂರದೂರಿಗೆ ಪ್ರಯಾಣ. ಹಳೆಯ ಬಂಧುಮಿತ್ರರ ಭೇಟಿ. ಔಷಧ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ: 3

ಕುಂಭ: ಉನ್ನತ ಶಿಕ್ಷಣದ ಕನಸು ನನಸು. ನಿಮಗೆ ಸಂಬಂಧವಿರದ ವಿಷಯದಿಂದ ಅಂತರವಿರಲಿ. ಮಕ್ಕಳಿಂದ ಹೆಮ್ಮೆಯ ಕ್ಷಣಗಳು. ಶುಭಸಂಖ್ಯೆ: 7

ಮೀನ: ಟೀಕೆ ಮಾಡುವವರನ್ನು ನಿರ್ಲಕ್ಷಿಸಿ. ಕೃಷಿ ಕ್ಷೇತ್ರದ ಉದ್ದಿಮೆ ಪ್ರಾರಂಭಕ್ಕೆ ನಿರ್ಧಾರ. ಮಗನ ಮದುವೆಗೆ ಸಂಬಂಧ ಕೂಡಿಬರಲಿದೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net