

ಮೇಷ: ಹೊಸ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಆತ್ಮೀಯರ ಸಹಕಾರ ದೊರೆಯುತ್ತದೆ. ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಶುಭಸಂಖ್ಯೆ: 6
ವೃಷಭ: ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶ. ಮನೆಮಾತು ವಿಷಯಗಳಲ್ಲಿ ಸಂಧಾನ ಸಾಧ್ಯತೆ. ಆತ್ಮಸ್ಥೈರ್ಯ ಹೆಚ್ಚುತ್ತದೆ.ಶುಭಸಂಖ್ಯೆ: 9
ಮಿಥುನ: ವ್ಯಾಪಾರದಲ್ಲಿ ಲಾಭದಾಯಕ ಬೆಳವಣಿಗೆ. ಪ್ರಯಾಣಗಳು ಯಶಸ್ವಿಯಾಗುತ್ತವೆ. ಹೊಸ ಜನರ ಸಂಪರ್ಕದಿಂದ ಪ್ರಯೋಜನ.ಶುಭಸಂಖ್ಯೆ:1
ಕಟಕ: ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ. ಉದ್ಯೋಗದಲ್ಲಿ ಉತ್ತಮ ಬದಲಾವಣೆ ಸಾಧ್ಯ.ಶುಭಸಂಖ್ಯೆ:4
ಸಿಂಹ: ಕೆಲಸದಲ್ಲಿ ಒತ್ತಡ ಇದ್ದರೂ ಫಲಿತಾಂಶ ಉತ್ತಮ. ಹಿರಿಯರ ಸಲಹೆ ಉಪಯುಕ್ತ. ಹೊಸ ಯೋಜನೆಗಳಿಗೆ ಸಮಯ ಸೂಕ್ತ. ಶುಭಸಂಖ್ಯೆ:2
ಕನ್ಯಾ: ಆರೋಗ್ಯದ ವಿಷಯದಲ್ಲಿ ಜಾಗ್ರತೆ. ಮನೆ ಕಾರ್ಯಗಳಲ್ಲಿ ತೊಂದರೆಯಾದೀತು. ಆರ್ಥಿಕ ವ್ಯವಹಾರದಲ್ಲಿ ಧೈರ್ಯ ಇರಲಿ. ಶುಭಸಂಖ್ಯೆ:5
ತುಲಾ: ಭೂ ವ್ಯವಹಾರಗಳಲ್ಲಿ ಯಶಸ್ಸು. ಕುಟುಂಬದಲ್ಲಿ ಸಂತೋಷದ ವಾತಾವರಣ. ಪ್ರೀತಿಯ ವಿಷಯದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ:3
ವೃಶ್ಚಿಕ: ಹಣಕಾಸು ವಿಚಾರದಲ್ಲಿ ಹೊಸ ಯೋಜನೆ ಫಲಕಾರಿ. ಸ್ನೇಹಿತರ ಸಹಾಯದಿಂದ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸುತ್ತೀರಿ.ಶುಭಸಂಖ್ಯೆ:7
ಧನಸ್ಸು: ಕೆಲಸಗಳಲ್ಲಿ ವಿಳಂಬವಾದರೂ ಯಶಸ್ಸು ದೊರೆಯುತ್ತದೆ. ದೂರ ಪ್ರಯಾಣದ ಯೋಗವಿದೆ. ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 7
ಮಕರ: ಹಠದ ಸ್ವಭಾವದಿಂದ ಅವಕಾಶ ತಪ್ಪಲಿದೆ. ಯೋಜನೆಗಳಲ್ಲಿ ಬದಲಾವಣೆ ಅಗತ್ಯ. ಹಿರಿಯರ ಮಾರ್ಗದರ್ಶನ ಒಳ್ಳೆಯದು. ಶುಭಸಂಖ್ಯೆ:6
ಕುಂಭ: ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಆತ್ಮೀಯರಿಂದ ಉತ್ತಮ ಬೆಂಬಲ ಸಿಗಲಿದೆ. ಕೆಲಸದ ಪ್ರಗತಿ ತೃಪ್ತಿದಾಯಕ. ಶುಭಸಂಖ್ಯೆ:6
ಮೀನ: ನಿಮ್ಮೆದುರು ಹೊಸ ಅವಕಾಶ ತೆರೆದುಕೊಂಡು ಸಂತೋಷ. ಮಾನಸಿಕ ಶಾಂತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಆಸಕ್ತಿ ವೃದ್ಧಿಯಾಗುತ್ತದೆ.ಶುಭಸಂಖ್ಯೆ: 4