

ಮೇಷ: ಮಹಿಳೆಯರಿಗೆ ಗೌರವ ಸ್ಥಾನ ಲಭ್ಯವಾಗುವುದು. ಖಾಸಗಿ ಉದ್ಯೋಗಿಗಳಿಗೆ ಉನ್ನತಿ. ಕೋರ್ಟ್ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ: 5
ವೃಷಭ:ಮನೆ ನಿರ್ಮಾಣ ಕೆಲಸಗಳಲ್ಲಿ ಅಭಿವೃದ್ಧಿ. ದವಸ ಧಾನ್ಯ ವ್ಯಾಪಾರಸ್ಥರಿಗೆ ಲಾಭ. ಅನಿರೀಕ್ಷಿತ ಖರ್ಚು ಉಂಟಾಗುವ ಸಾಧ್ಯತೆ. ಶುಭಸಂಖ್ಯೆ: 7
ಮಿಥುನ: ಹೊಸ ವ್ಯಾಪಾರಕ್ಕೆ ಸರ್ಕಾರದಿಂದ ಸಹಾಯ. ಸ್ತ್ರೀಯರಿಗೆ ವಿದೇಶ ಪ್ರಯಾಣ ಯೋಗ. ಮನಸ್ಸಿನಲ್ಲಿ ಹೆದರಿಕೆಯ ಅನುಭವ. ಶುಭಸಂಖ್ಯೆ: 4
ಕಟಕ: ಧರ್ಮಕಾರ್ಯಗಳ ಬಗ್ಗೆ ಆಲೋಚನೆ. ದಾಂಪತ್ಯದಲ್ಲಿ ಕಲಹ. ಕಚೇರಿಯಲ್ಲಿ ಮಾತಿನಲ್ಲಿ ಹಿಡಿತ ಇಟ್ಟುಕೊಳ್ಳುವುದು ಕ್ಷೇಮ. ಶುಭಸಂಖ್ಯೆ: 6
ಸಿಂಹ:ವಿದ್ಯಾರ್ಥಿಗಳಿಗೆ ಶ್ರಮದ ಅಗತ್ಯವಿದೆ. ಅಜೀರ್ಣದಿಂದ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ. ದಾಂಪತ್ಯದಲ್ಲಿ ಹೊಂದಾಣಿಕೆ. ಶುಭಸಂಖ್ಯೆ: 1
ಕನ್ಯಾ: ಹಣಕಾಸಿನ ಸಂಸ್ಥೆಗಳ ಮಾಲೀಕರಿಗೆ ಆದಾಯ ಬರುವುದು. ಬಟ್ಟೆ ವ್ಯಾಪಾರಿಗಳಿಗೆ ನಷ್ಟ. ಸರ್ಕಾರಿ ಅಧಿಕಾರಿಗಳಿಗೆ ಅಪಮಾನ. ಶುಭಸಂಖ್ಯೆ: 7
ತುಲಾ: ವಿದೇಶಿ ವ್ಯಾಪಾರಸ್ಥರಿಗೆ ಉತ್ತಮ ಪ್ರಗತಿ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಆದಾಯ ಅಧಿಕಾರಿಗಳಿಂದ ತೊಂದರೆ. ಶುಭಸಂಖ್ಯೆ:9
ವೃಶ್ಚಿಕ: ಮರಳು ವ್ಯಾಪಾರದಲ್ಲಿ ನಷ್ಟವಾಗುವುದು. ಸಹೋದರನಿಗೆ ಅನಾರೋಗ್ಯ ಬಾಧಿಸಲಿದೆ. ಕುಟುಂಬದಲ್ಲಿ ಜಮೀನಿಗಾಗಿ ಕಲಹ. ಶುಭಸಂಖ್ಯೆ:4
ಧನುಸ್ಸು: ಕೃಷಿ ಕೆಲಸಗಳಲ್ಲಿ ತೊಂದರೆ. ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ. ಅನವಶ್ಯಕ ವಸ್ತುಗಳ ಖರೀದಿಗೆ ಹಣವ್ಯಯ. ಶುಭಸಂಖ್ಯೆ:3
ಮಕರ: ಕಬ್ಬಿಣ ವ್ಯಾಪಾರದಲ್ಲಿ ನಷ್ಟವಾಗಬಹುದು. ಅಡುಗೆ ಅನಿಲ ವ್ಯಾಪಾರಸ್ಥರಿಗೆ ತೊಂದರೆ ಆಗಲಿದೆ. ಅವಿವಾಹಿತರಿಗೆ ವಿವಾಹ ಸಿದ್ದಿ. ಶುಭಸಂಖ್ಯೆ: 5
ಕುಂಭ: ಅಧ್ಯಾಪಕರಿಗೆ ಗೌರವಾದಿಗಳು ದೊರೆಯುತ್ತವೆ. ಸಾಂಪ್ರದಾಯಿಕ ವಸ್ತುಗಳ ರಫ್ತುದಾರರಿಗೆ ಲಾಭ. ಕೃಷಿ ಕೆಲಸಗಳಿಗಾಗಿ ಖರ್ಚು.ಶುಭಸಂಖ್ಯೆ:1
ಮೀನ: ಜೋಳ, ರಾಗಿ ಬೇಸಾಯಗಾರರಿಗೆ ಗಾಯವಾಗುವ ಸಂಭವ. ಕುಟುಂಬದಲ್ಲಿ ಮನಸ್ತಾಪ. ವಿದೇಶದಲ್ಲಿರುವ ಮಕ್ಕಳಿಗೆ ಅಭಿವೃದ್ಧಿ. ಶುಭಸಂಖ್ಯೆ:6