ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಆರ್ಥಿಕ ಪ್ರಗತಿಗೆ ಪೂರಕ ವಾತಾವರಣ

Nitya Bhavisya Vijayavani
Published on

ಮೇಷ: ಹೊಸ ಅವಕಾಶಗಳು ಸಿಗುವ ಸಾಧ್ಯತೆ. ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಸ್ನೇಹಿತರಿಂದ ಸಹಕಾರ ದೊರೆಯುತ್ತದೆ. ಆರೋಗ್ಯ ಉತ್ತಮ. ಶುಭಸಂಖ್ಯೆ:9

ವೃಷಭ: ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಕುಟುಂಬದಲ್ಲಿ ಸಂತಸದ ವಾತಾವರಣ. ದೀರ್ಘಕಾಲದ ಯೋಜನೆ ಯಶಸ್ವಿಯಾಗುವ ಸಾಧ್ಯತೆ. ಶುಭಸಂಖ್ಯೆ:2

ಮಿಥುನ: ಅಲ್ಪ ಅಡೆತಡೆಗಳಿದ್ದರೂ ಕೆಲಸದಲ್ಲಿ ಯಶ. ಹೊಸ ಪರಿಚಯಗಳು ಸಹಕಾರಿಯಾಗಬಹುದು. ಪ್ರಯಾಣದ ಅವಕಾಶ ಸಿಗುತ್ತದೆ. ಶುಭಸಂಖ್ಯೆ:6

ಕಟಕ: ಮನಸ್ಸು ಉತ್ಸಾಹದಿಂದ ತುಂಬಿರುತ್ತದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ಲಭ್ಯವಾಗಬಹುದು. ಕುಟುಂಬದಲ್ಲಿ ಸಂತೋಷ. ಶುಭಸಂಖ್ಯೆ:1

ಸಿಂಹ: ಕಾರ್ಯಗಳಲ್ಲಿ ಎಚ್ಚರದಿಂದ ವರ್ತಿಸಿ. ಹಣಕಾಸಿನ ವ್ಯವಹಾರಗಳಲ್ಲಿ ತಾಳ್ಮೆ ಅಗತ್ಯ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಶುಭಸಂಖ್ಯೆ:7

ಕನ್ಯಾ: ಹೊಸ ಆಲೋಚನೆಗಳು ಯಶಸ್ವಿಯಾಗುವ ಸಾಧ್ಯತೆ. ಕುಟುಂಬದಲ್ಲಿ ಸಂತೋಷ. ಹಳೆಯ ಕೆಲಸಗಳಿಗೆ ಉತ್ತಮ ಫಲ ಸಿಗುತ್ತದೆ.ಶುಭಸಂಖ್ಯೆ:5

ತುಲಾ: ದಿನ ಶುಭಕರ. ಹೊಸ ಒಪ್ಪಂದಗಳು ಹೆಚ್ಚಿನ ಲಾಭ ತರುತ್ತವೆ. ಮನೆಯಲ್ಲಿ ಸಂತೋಷದ ಕ್ಷಣಗಳು.ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ:3

ವೃಶ್ಚಿಕ: ಆರ್ಥಿಕ ಪ್ರಗತಿಗೆ ಪೂರಕ ವಾತಾವರಣ. ಆರೋಗ್ಯದತ್ತ ಹೆಚ್ಚಿನ ಗಮನ ಕೊಡಿ. ಸ್ನೇಹಿತರಿಂದ ಸಂತೋಷದ ಸುದ್ದಿ ಬರುವುದು. ಶುಭಸಂಖ್ಯೆ:9

ಧನಸ್ಸು: ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅವಕಾಶ. ಹಿರಿಯರ ಮಾರ್ಗದರ್ಶನ. ಹೊಸ ಯೋಜನೆ ಯಶಸ್ವಿಯಾಗುತ್ತದೆ.ಶುಭಸಂಖ್ಯೆ:1

ಮಕರ: ಉದ್ಯೋಗದಲ್ಲಿ ಪ್ರಗತಿ. ಹಣಕಾಸಿನಲ್ಲಿ ಸ್ಥಿರತೆ ಸಾಧ್ಯವಾಗಲಿದೆ. ಆತ್ಮೀಯರೊಂದಿಗೆ ಸಂತೋಷದ ಸಮಯ ಕಳೆಯುವಿರಿ. ಶುಭಸಂಖ್ಯೆ:2

ಕುಂಭ: ಕೆಲಸಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗುತ್ತದೆ. ಪ್ರಯಾಣದ ಯೋಜನೆ ಯಶಸ್ವಿಯಾಗುತ್ತದೆ. ಹೊಸ ಸಂಪರ್ಕಗಳಿಂದ ಲಾಭ. ಶುಭಸಂಖ್ಯೆ:4

ಮೀನ: ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ. ಧಾರ್ವಿುಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವೀಸಾ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net