

ಮೇಷ: ಅಧಿಕ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಪ್ರೇಮದ ವಿಷಯದಲ್ಲಿ ವಿಶ್ವಾಸಕ್ಕೆ ದ್ರೋಹ. ಮಕ್ಕಳ ನಡತೆಯಿಂದ ಅಪಮಾನ. ಶುಭಸಂಖ್ಯೆ:1
ವೃಷಭ: ಹೊಸ ಹೋಟೆಲ್ ವ್ಯಾಪಾರದಲ್ಲಿ ಅನುಕೂಲ. ಶತ್ರುಗಳಿಂದ ವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:2
ಮಿಥುನ: ಮಕ್ಕಳ ಆರೋಗ್ಯದ ವಿಷಯದಲ್ಲಿ ಆತಂಕ. ಖರೀದಿಗೆ ಅಧಿಕ ಖರ್ಚು ಮಾಡುವಿರಿ. ಅತಿಯಾದ ವಿಷಯಾಸಕ್ತಿಯಿಂದ ಸಮಸ್ಯೆ. ಶುಭಸಂಖ್ಯೆ:9
ಕಟಕ: ಮಹಿಳೆಯರಿಂದ ಆರ್ಥಿಕ ನಷ್ಟ. ಗುಪ್ತ ವಿಷಯಗಳಿಂದ ಸಮಸ್ಯೆಯಾಗುವುದು. ಸ್ಥಿರಾಸ್ತಿ ನೋಂದಣಿಯಲ್ಲಿ ಗೊಂದಲವಾಗಲಿದೆ. ಶುಭಸಂಖ್ಯೆ: 9
ಸಿಂಹ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಾಗುವುದು. ಬಂಧು ಬಾಂಧವರಿಂದ ಸಮಸ್ಯೆ. ವಿಲಾಸಿ ಜೀವನಕ್ಕೆ ಸಾಲ ಮಾಡುವ ಸಂದರ್ಭ. ಶುಭಸಂಖ್ಯೆ:4
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಸ್ವಂತ ಉದ್ಯೋಗದವರಿಗೆ ಅನುಕೂಲವಿದೆ. ಶುಭಸಂಖ್ಯೆ:7
ತುಲಾ: ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿಯಾಗುವುದು. ಭಾವನೆ, ಕಲ್ಪನೆಗಳಲ್ಲಿ ವಿಹರಿಸುವಿರಿ. ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ. ಶುಭಸಂಖ್ಯೆ:2
ವೃಶ್ಚಿಕ: ಸಂಗಾತಿಯಿಂದ ಸಮಸ್ಯೆ. ಆಕಸ್ಮಿಕ ಅವಘಡ ಸಾಧ್ಯತೆ. ಪ್ರಯಾಣದಿಂದ ನಷ್ಟ, ಸಂಕಷ್ಟ, ಉದ್ಯೋಗ ಸ್ಥಳದಲ್ಲಿ ಅಪಮಾನ. ಶುಭಸಂಖ್ಯೆ:5
ಧನುಸ್ಸು: ತಾಯಿಗೆ ಅನಾರೋಗ್ಯ ಸಮಸ್ಯೆ. ಸಾಲಬಾಧೆ, ಶತ್ರು ಕಾಟ. ಭವಿಷ್ಯದ ಚಿಂತೆ ಕಾಡುವುದು. ಬಂಧುಗಳಿಂದ ಲಾಭ ಬರಲಿದೆ. ಶುಭಸಂಖ್ಯೆ:4
ಮಕರ: ಮೋಸದ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಮಹಿಳೆಯರಿಗೆ ಪದವಿ. ಪತ್ರಕರ್ತರು ಮತ್ತು ಸಾಹಿತಿಗಳಿಗೆ ಅಧಿಕ ಖರ್ಚು. ಶುಭಸಂಖ್ಯೆ: 4
ಕುಂಭ: ಮಕ್ಕಳಿಂದ ವಾಹನದ ಬೇಡಿಕೆ. ಕಿರುಚಿತ್ರ ನಟರಿಗೆ ಶತ್ರು ಕಾಟ. ತಂದೆಯಿಂದ ಅನುಕೂಲವಾಗುವುದು. ಉನ್ನತ ವಿದ್ಯಾ ಯೋಗ. ಶುಭಸಂಖ್ಯೆ:1
ಮೀನ: ಮಕ್ಕಳಿಂದ ಆರ್ಥಿಕ ಸಹಾಯ ದೊರೆಯಲಿದೆ. ಬಂಧುಗಳೊಂದಿಗೆ ಉತ್ತಮ ಬಾಂಧವ್ಯ. ವೇದಾಂತ ಜ್ಞಾನದ ಬಗ್ಗೆ ವಿಶೇಷ ಆಸಕ್ತಿ. ಶುಭಸಂಖ್ಯೆ: 3