

ಮೇಷ:ಸಂಸ್ಥೆಯ ಕೆಲಸಕ್ಕೆ ತಿರುಗಾಟ. ಶ್ರಮಕ್ಕೆ ತಕ್ಕ ಪ್ರತಿಫಲ. ಉದ್ಯೋಗ, ಉದ್ಯಮಗಳಲ್ಲಿ ಯಶಸ್ಸು. ಮಹಿಳೆಯರ ಪ್ರತಿಭೆ ಅರಳಲು ಅವಕಾಶ. ಶುಭಸಂಖ್ಯೆ 5
ವೃಷಭ:ತಾಪತ್ರಯಗಳಿದ್ದರೂ ಮನಶ್ಶಾಂತಿಗೆ ತೊಂದರೆ ಇಲ್ಲ. ಸರ್ಕಾರಿ ನೌಕರರಿಗೆ ಕೆಲಸದ ಒತ್ತಡ. ಉತ್ಪನ್ನಗಳ ವೈವಿಧ್ಯ ತಿಳಿದುಕೊಳ್ಳಲು ಸ್ಪರ್ಧೆ. ಶುಭಸಂಖ್ಯೆ 8
ಮಿಥುನ:ಉದ್ಯೋಗದಲ್ಲಿ ಕೀರ್ತಿ. ಸರಕಾರಿ ಕಚೇರಿಗಳಲ್ಲಿ ಅನು ಕೂಲಕರ ಸ್ಪಂದನೆ. ಅಪರಿಚಿತ ವ್ಯಕ್ತಿಗಳಿಂದ ಸಹಾಯ. ವ್ಯವಹಾರ ಕೌಶಲ ಹೆಚ್ಚಿಸಿಕೊಳ್ಳಿ. ಶುಭಸಂಖ್ಯೆ 7
ಕಟಕ:ಸ್ವಂತ ಉದ್ಯಮದಲ್ಲಿ ನಿರೀಕ್ಷೆ ಮೀರಿ ಪ್ರಗತಿ. ದೇವತಾ ಕಾರ್ಯಗಳಲ್ಲಿ ಕೈಜೋಡಿಸಲು ಮನೆ ಮಂದಿ ಸಹಾಯ. ವಿತರಕರ ವ್ಯಾಪಾರ ವೃದ್ಧಿ. ಶುಭಸಂಖ್ಯೆ 1
ಸಿಂಹ: ವಸ್ತ್ರ ಆಭರಣ ವ್ಯಾಪಾರಿಗಳಿಗೆ ಲಾಭ. ಹೊಸ ನಿವೇಶನ ಖರೀದಿ. ಕೃಷಿ ಉತ್ಪನ್ನಗಳಿಗೆ ಬೇಡಿಕೆ ಸಿಗಲಿದೆ. ಹಣ್ಣು ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಶುಭಸಂಖ್ಯೆ 9
ಕನ್ಯಾ: ಹಿತೈಷಿಗಳ ಪ್ರಾಮಾಣಿಕತೆ ಮೇಲೆ ಸಂಶಯ. ಸಣ್ಣ ಪ್ರಮಾಣದ ಉದ್ಯಮಗಳಿಗೆ ಅನುಕೂಲ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ 5
ತುಲಾ:ವಿವಾದಗಳಿಂದ ದೂರವಿರಿ. ಉದ್ಯೋಗದಲ್ಲಿ ಗೌರವ. ಉದ್ಯಮದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವುದಕ್ಕೆ ಯೋಚನೆ. ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ 1
ವೃಶ್ಚಿಕ: ತಂದೆಯ ಆರೋಗ್ಯಕ್ಕೆ ಹಾನಿ. ನಿಮ್ಮ ಉದ್ಯೋಗದಲ್ಲಿ ಪ್ರತಿಭೆಗೆ ಸ್ಥಾನಮಾನ ಸಿಗಲಿದೆ. ಕುಶಲಕರ್ವಿುಗಳ ಸಾಧನೆಗೆ ಉತ್ತಮ ಬೇಡಿಕೆ. ಶುಭಸಂಖ್ಯೆ 6
ಧನಸ್ಸು:ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫಲ. ಕುಟುಂಬದ ಆಶಾ ಭಾವನೆ ಉಳಿಸಿಕೊಳ್ಳಿ. ಆತ್ಮೀಯರ ಭೇಟಿ. ಸ್ತ್ರೀಯರಿಗೆ ಉದ್ಯೋಗದಲ್ಲಿ ಸ್ಥಿರ ವಾತಾವರಣ. ಶುಭಸಂಖ್ಯೆ 3
ಮಕರ: ನಿರಂತರ ಪರಿಶ್ರಮದಿಂದ ಫಲ. ಭೂ ವ್ಯವಹಾರ ನಡೆಸುವವರಿಗೆ ಅನುಕೂಲ. ವ್ಯಾಪಾರ ವೃದ್ಧಿಗೆ ಹೊಸ ಪರಿಚಯಸ್ಥರ ಸಹಾಯ. ಶುಭಸಂಖ್ಯೆ 3
ಕುಂಭ: ಉದ್ಯೋಗ ಸ್ಥಾನದಲ್ಲಿ ಸ್ಪರ್ಧೆ. ಆಭರಣ ಖರೀದಿಯಲ್ಲಿ ಮೋಸ. ಅಲ್ಪಾವಧಿ ಷೇರು ಹೂ ಡಿಕೆಗೆ ನಿರ್ಧಾರ. ವ್ಯವಹಾರ ನಿಮಿತ್ತ ವಿದೇಶ ಪ್ರಯಾಣ. ಶುಭಸಂಖ್ಯೆ 6
ಮೀನ:ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಂದ ತೊಂದರೆ. ಮಹಿಳಾ ಉದ್ಯಮಿಗಳಿಗೆ ಅಧಿಕ ಲಾಭ. ಸಾರಿಗೆ ನೌಕರರಿಗೆ ಉತ್ತಮ ದಿನ. ಶುಭಸಂಖ್ಯೆ 7