ದಿನ ಭವಿಷ್ಯ: ಈ ರಾಶಿಯವರಿಗಿಂದು ವಿವಾಹ ಯೋಗವಿದೆ

Nitya-Bhavisya-FILEminimizer
Published on

ಮೇಷ: ಕೊಟ್ಟ ಕೆಲಸವನ್ನು ಶೀಘ್ರವಾಗಿ ಮಾಡುವಿರಿ. ಹಿರಿಯರ ಮಾರ್ಗದರ್ಶನ ಸಿಗಲಿದೆ. ಆಸ್ತಿ ನೋಂದಣಿ ಕೆಲಸ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 5

ವೃಷಭ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲವಾಗಲಿದೆ. ಸ್ನೇಹಿತರೊಂದಿಗೆ ಮಾತಿನ ಕಲಹ. ಮಕ್ಕಳ ಮೂಲಕ ಧನಹಾನಿ. ಶುಭಸಂಖ್ಯೆ: 8

ಮಿಥುನ: ಆತ್ಮಾಭಿಮಾನಕ್ಕೆ ಹಾನಿಯಾಗಲಿದೆ. ಅನ್ಯಾಯದ ವಿರುದ್ಧ ಹೋರಾಟ. ತರಕಾರಿ ವ್ಯಾಪಾರದಲ್ಲಿ ಅಲ್ಪ ಆದಾಯ ಬರಲಿದೆ. ಶುಭಸಂಖ್ಯೆ:9

ಕಟಕ: ವ್ಯಾಪಾರದಲ್ಲಿ ಜಾಣ್ಮೆ ಪ್ರದರ್ಶಿಸಿ. ಸ್ತ್ರೀಯರು ಹಿಡಿದ ಕೆಲಸ ಸಾಧಿಸುವಿರಿ. ನಂಬಿಗಸ್ಥ ಕೆಲಸಗಾರರಿಂದ ಅನಾಹುತ ತಪ್ಪಲಿದೆ. ಶುಭಸಂಖ್ಯೆ:4

ಸಿಂಹ: ಹೊಸ ವಿಚಾರಗಳಲ್ಲಿ ಆಸಕ್ತಿ. ಹಿರಿಯ ವ್ಯಕ್ತಿಗಳಿಂದ ಬೆಂಬಲ. ಜೋಳ, ರಾಗಿ ಕೃಷಿಕರಿಗೆ ಅಧಿಕ ಲಾಭ. ದಾಂಪತ್ಯದಲ್ಲಿ ವಿರಸ. ಶುಭಸಂಖ್ಯೆ:2

ಕನ್ಯಾ: ಹೊಸ ವ್ಯಾಪಾರ ನಿರೀಕ್ಷೆಯಂತೆ ನಡೆಯುವುದು. ತಾಯಿಗೆ ಆರೋಗ್ಯ ಸಮಸ್ಯೆ. ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಗೊಂದಲ. ಶುಭಸಂಖ್ಯೆ:8

ತುಲಾ: ನವದಂಪತಿಗಳು ಖರ್ಚು ವೆಚ್ಚಗಳ ಬಗ್ಗೆ ಗಮನಹರಿಸಿ. ದಾಯಾದಿಗಳಿಂದ ದೂರವಿರಿ. ಆಸ್ತಿ ನೋಂದಣಿ ಕಾರ್ಯಗಳಲ್ಲಿ ಅಡೆತಡೆ.ಶುಭಸಂಖ್ಯೆ: 3

ವೃಶ್ಚಿಕ: ಭೂವ್ಯವಹಾರದಲ್ಲಿ ಲಾಭ. ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಆಲಸ್ಯಭಾವದಿಂದಾಗಿ ಅವಕಾಶ ಕಳೆದುಕೊಳ್ಳುವಿರಿ. ಶುಭಸಂಖ್ಯೆ:5

ಧನುಸ್ಸು: ಯತ್ನ ಕಾರ್ಯಗಳಲ್ಲಿ ಮುನ್ನಡೆ. ಕಲಾವಿದರಿಗೆ ಆದಾಯಕ್ಕಿಂತ ಹೆಚ್ಚು ಖರ್ಚು. ಅವಿವಾಹಿತರಿಗೆ ವಿವಾಹ ಯೋಗವಿದೆ. ಶುಭಸಂಖ್ಯೆ:4

ಮಕರ: ಸರ್ಕಾರಿ ಕೆಲಸದಲ್ಲಿ ವಿಳಂಬ. ಗಾಯಕರಿಗೆ ಅವಕಾಶ. ಸಾಲ ತೀರಿಸಲು ಮಿತ್ರರ ಸಹಾಯ. ಮಂಗಳ ಕಾರ್ಯದಲ್ಲಿ ಭಾಗಿ. ಶುಭಸಂಖ್ಯೆ:6

ಸಿಂಹ: ದಾನಧರ್ಮದಲ್ಲಿ ಆಸಕ್ತಿ. ಕುಟುಂಬದಲ್ಲಿ ನೆಮ್ಮದಿ. ಉನ್ನತ ವಿದ್ಯಾಭ್ಯಾಸದಲ್ಲಿ ಯಶ. ಮಹಿಳೆಯರಿಗೆ ಮಾನಸಿಕ ನೆಮ್ಮದಿ. ಶುಭಸಂಖ್ಯೆ:4

ಮೀನ: ಪ್ರಿಯ ಜನರ ಭೇಟಿ. ಪುರುಷರಿಂದ ಲಾಭವಿದೆ. ಮನಸ್ಸಿನಲ್ಲಿ ಭಯಭೀತಿ ನಿವಾರಣೆ. ಕಾನೂನು ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ:1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net