

ಮೇಷ: ಹೂಡಿಕೆಯ ವಿಚಾರದಲ್ಲಿ ಎಚ್ಚರ. ಮರಗೆಲಸ ಮಾಡುವವರಿಗೆ ಲಾಭ. ಸಂಗಾತಿಯ ಬಂಧುಗಳ ಮನೆಗೆ ಹೋಗುವ ಸಾಧ್ಯತೆ. ಶುಭಸಂಖ್ಯೆ: 9
ವೃಷಭ: ವಿವಿಧ ಮೂಲಗಳಿಂದ ಧನಾದಾಯ. ಸರ್ಕಾರಿ ಉದ್ಯೋಗಿಗಳು ಪ್ರಶಂಸೆಗೆ ಪಾತ್ರರಾಗುತ್ತೀರಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:1
ಮಿಥುನ: ಸಂದಭೋಚಿತ ವಿವೇಚನೆಯಿಂದ ಕಾರ್ಯಗಳಲ್ಲಿ ಗುರಿಸಾಧನೆ. ಮಾನಸಿಕ ಸಂತುಷ್ಟಿ. ಭೂಮಿಯ ವ್ಯವಹಾರದಲ್ಲಿ ಯಶ. ಶುಭಸಂಖ್ಯೆ:8
ಕಟಕ: ಸ್ತ್ರೀ ಮೂಲಕ ಕಲಹವಾದೀತು. ಕೌಟುಂಬಿಕವಾಗಿ ಅಶಾಂತಿ ಇರುವುದು. ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಜಯ. ಶುಭಸಂಖ್ಯೆ:9
ಸಿಂಹ: ತಂದೆಯ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ದಾಂಪತ್ಯದಲ್ಲಿ ವಿರಸ. ನಿಶ್ಶಕ್ತಿ ಬಾಧಿಸುತ್ತದೆ. ವಿದೇಶ ಪ್ರವಾಸ ಯೋಗ. ಶುಭಸಂಖ್ಯೆ: 6
ಕನ್ಯಾ: ಆಪ್ತರ ಸಹಕಾರ ಲಭ್ಯ. ಲೆಕ್ಕ ಪರಿಶೋಧಕರ ಉದ್ಯೋಗದಲ್ಲಿ ಉನ್ನತಿಯಾಗುವುದು. ಉದ್ಯೋಗದ ಸಂದರ್ಶನದಲ್ಲಿ ಯಶಸ್ಸು. ಶುಭಸಂಖ್ಯೆ:4
ತುಲಾ: ಮಗಳ ಮದುವೆಯ ಚಿಂತೆ ದೂರವಾಗುವುದು. ರಾಜಕೀಯದವರಿಗೆ ಪ್ರಶಂಸೆ ಸಿಗಲಿದೆ. ಅನಗತ್ಯ ವಿಷಯಗಳತ್ತ ಆಸಕ್ತಿ. ಶುಭಸಂಖ್ಯೆ:9
ವೃಶ್ಚಿಕ: ಕಾನೂನಾತ್ಮಕ ಹೋರಾಟದಲ್ಲಿ ಹಿನ್ನಡೆಯಾಗುವುದು. ಅಧಿಕ ದ್ವಂದ್ವ, ಗೊಂದಲಗಳು ಕಾಡುತ್ತವೆ. ಶಾಂತಿಯಿಂದ ವ್ಯವಹರಿಸಿ. ಶುಭಸಂಖ್ಯೆ:3
ಧನಸ್ಸು: ಧಾರ್ವಿುಕ ಕ್ಷೇತ್ರದವರಿಗೆ ಕಾರ್ಯಸಿದ್ಧಿ. ಪತ್ನಿಯಿಂದ ಕೈ ಸಾಲ ತೀರಿಸಲು ನೆರವು. ಆರೋಗ್ಯ ಸಂಕಷ್ಟಗಳಿಗೆ ಪರಿಹಾರ. ಶುಭಸಂಖ್ಯೆ:8
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಆರ್ಥಿಕ ಬಿಕ್ಕಟ್ಟು. ನ್ಯಾಯಾಲಯದಲ್ಲಿ ಹಿನ್ನಡೆ. ರ್ದಜಿಗಳಿಗೆ ನಿರೀಕ್ಷೆಗೂ ಮೀರಿದ ಸಂಪಾದನೆ. ಶುಭಸಂಖ್ಯೆ:6
ಕುಂಭ: ಮಕ್ಕಳ ಪ್ರಗತಿಗೆ ಅಡೆತಡೆ. ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ಕಲಾವಿದರಿಗೆ ಸಾಮಾಜಿಕ ಜೀವನದಲ್ಲಿ ಉನ್ನತಿ. ಶುಭಸಂಖ್ಯೆ:5
ಮೀನ: ಮನೆ ನಿರ್ವಣದ ಬಗ್ಗೆ ಅಧಿಕ ಚಿಂತೆ. ವಿದೇಶ ದಲ್ಲಿರುವ ಮಕ್ಕಳಿಂದ ಸಹಾಯ. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಶುಭಸಂಖ್ಯೆ: 2