

ಮೇಷ:ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ. ಅನಿರೀಕ್ಷಿತ ಧನಾಗಮನವಾಗಲಿದೆ. ಕಬ್ಬಿಣ ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭವಿದೆ. ಶುಭಸಂಖ್ಯೆ: 5
ವೃಶಭ:ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ. ನ್ಯಾಯಾಲಯದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿವಾಹಕ್ಕೆ ಸುಸಮಯ. ಶುಭಸಂಖ್ಯೆ:1
ಮಿಥುನ:ಬರಹಗಾರರಿಗೆ ಸಮಾಜದಲ್ಲಿ ವಿಶೇಷ ಮನ್ನಣೆ. ರಾಜಕೀಯದಲ್ಲಿ ಅವಕಾಶ ಲಭ್ಯವಾಗುವುದು. ಸಂಘ- ಸಂಸ್ಥೆಗಳಿಂದ ಧನಲಾಭ. ಶುಭಸಂಖ್ಯೆ: 6
ಕಟಕ:ಕೃಷಿ ಸಂಶೋಧನೆಗಳಿಗೆ ವಿಶೇಷ ಪೋ›ತ್ಸಾಹ ದೊರೆಯಲಿದೆ. ಧರ್ಮಕಾರ್ಯಗಳಿಗೆ ಖರ್ಚು. ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ:2
ಸಿಂಹ:ಮಕ್ಕಳ ಆರೋಗ್ಯ ವಿಷಯದಲ್ಲಿ ಎಚ್ಚರವಿರಲಿ. ಕುಶಲಕರ್ವಿುಗಳಿಗೆ ಆದಾಯ ಹೆಚ್ಚಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ. ಶುಭಸಂಖ್ಯೆ:3
ಕನ್ಯಾ:ಆರ್ಥಿಕ ಮುಗ್ಗಟ್ಟುಗಳಿಗೆ ಪರಿಹಾರ. ಉದ್ಯೋಗದಲ್ಲಿ ಅತಿಯಾದ ಒತ್ತಡ. ರಾಜಕೀಯ ರಂಗದವರು ತಾಳ್ಮೆಯಿಂದ ಇರಿ. ಶುಭಸಂಖ್ಯೆ:4
ತುಲಾ:ಸಮಾಜದಲ್ಲಿ ಗೌರವ ಪ್ರಾಪ್ತಿ. ಕಾನೂನು ವ್ಯಾಜ್ಯಗಳಲ್ಲಿ ಮಂದಗತಿ. ಮಹಿಳಾ ರಾಜಕಾರಣಿಗಳಿಗೆ ಯಶಸ್ಸು ದೊರೆಯುವುದು. ಶುಭಸಂಖ್ಯೆ: 9
ವೃಶ್ವಿಕ: ಹೂಡಿಕೆಗೆ ಇದು ಸುಸಮಯ. ಅಧಿಕಾರಿಗಳಿಗೆ ಸದಾ ಒತ್ತಡವಿರುತ್ತದೆ. ರಾಜಕಾರಣಿಗಳು ವಿವಾದದಲ್ಲಿ ಸಿಲುಕುವ ಸಂಭವವಿದೆ. ಶುಭಸಂಖ್ಯೆ:1
ಧನುಸ್ಸು:ರಾಜಕೀಯ ವ್ಯಕ್ತಿಗಳು ಎಚ್ಚರದಿಂದಿರಿ. ಕೃಷಿ ಕ್ಷೇತ್ರದವರಿಗೆ ಲಾಭ. ಐಷಾರಾಮಿ ವಸ್ತುಗಳ ಖರೀದಿಯಲ್ಲಿ ನಷ್ಟವಾಗಬಹುದು. ಶುಭಸಂಖ್ಯೆ:1
ಮಕರ:ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ದುರ್ಜನರಿಂದ ಕಿರಿಕಿರಿ. ವೈದ್ಯ ವೃತ್ತಿಯಲ್ಲಿ ಕೀರ್ತಿ. ಶುಭಸಂಖ್ಯೆ:1
ಕುಂಭ:ಕೃಷಿಕರಿಗೆ ಬೆಳೆಗಳಿಂದ ಉತ್ತಮ ಆದಾಯ. ಹಣಕಾಸಿನ ಸಂಸ್ಥೆಗಳಿಗೆ ಅಭಿವೃದ್ಧಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಶುಭಸಂಖ್ಯೆ:4
ಮೀನ:ಸ್ಥಿರಾಸ್ತಿ ವ್ಯವಹಾರದಲ್ಲಿ ಪ್ರಗತಿ. ನೆರೆಹೊರೆಯವರಿಂದ ಸಹಾಯ. ರಿಯಲ್ ಎಸ್ಟೇಟ್ನವರಿಗೆ ಹಿತ ಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 6