

ಮೇಷ:ಹಣಕಾಸಿನ ವಿಷಯದಲ್ಲಿ ಮನಸ್ತಾಪ. ಪಿತ್ರಾರ್ಜಿತ ವಿವಾದ ಇತ್ಯರ್ಥ. ಹೋಟೆಲ್ನಲ್ಲಿ ಲಾಭ. ಉನ್ನತ ವ್ಯಾಸಂಗಕ್ಕಾಗಿ ಪ್ರಯಾಣ. ಶುಭಸಂಖ್ಯೆ: 8
ವೃಷಭ:ಸಮಾರಂಭಕ್ಕೆ ವ್ಯಯ. ಕೃಷಿ ಮೂಲದಿಂದ ಆದಾಯ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಲೋಹದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:9
ಮಿಥುನ:ಸ್ತ್ರೀಯರಿಗೆ ಕಚೇರಿಯಲ್ಲಿತೊಂದರೆಯಾಗಬಹುದು. ಉತ್ಪನ್ನ ವಹಿವಾಟುದಾರರಿಗೆ ಸಮಸ್ಯೆ. ಪ್ರಭಾವಿ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 6
ಕಟಕ:ಅನಗತ್ಯ ತಿರುಗಾಟ ಮಾಡಬೇಕಾದೀತು. ಆರ್ಥಿಕ ಸಹಾಯ, ಅವಿವಾಹಿತರಿಗೆ ವಿವಾಹ ಯೋಗ. ಕಲಾವಿದರಿಗೆ ವೇದಿಕೆ ಪ್ರಾಪ್ತಿ. ಶುಭಸಂಖ್ಯೆ:3
ಸಿಂಹ:ಕಾರ್ಯಸಿದ್ಧಿಯಲ್ಲಿ ವಿರೋಧ. ಮಿತ್ರರಿಂದ ಸಲಹೆ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಎಲ್ಲಾ ಕಡೆಯಿಂದ ಒತ್ತಡ. ಶುಭಸಂಖ್ಯೆ: 2
ಕನ್ಯಾ:ಭೂ ಸಂಬಂಧ ವಿವಾದ. ಗಾರ್ವೆಂಟ್ ಕೆಲಸದವರಿಗೆ ಲಾಭ. ದಾಂಪತ್ಯದಲ್ಲಿ ನೆಮ್ಮದಿ. ಅನವಶ್ಯಕ ಖರ್ಚು ಕಡಿಮೆ ಮಾಡಿ. ಶುಭಸಂಖ್ಯೆ: 7
ತುಲಾ:ಕುಟುಂಬದ ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ. ಪ್ರಭಾವಿ ವ್ಯಕ್ತಿಗಳ ಸಹಕಾರ. ರಾಜಕೀಯದವರಿಗೆ ಸುಸಮಯ. ಆಯಾಸ. ಶುಭಸಂಖ್ಯೆ:6
ವೃಶ್ಚಿಕ:ಯಾರನ್ನೂ ಹೆಚ್ಚಾಗಿ ನಂಬಬೇಡಿ. ಧಾರ್ವಿುಕ ವ್ಯಕ್ತಿಗಳ ಭೇಟಿ. ದಾಂಪತ್ಯದಲ್ಲಿ ಅಶಾಂತಿ. ಸಂತಾನ ಪ್ರಾಪ್ತಿ. ಪ್ರಿಯ ಜನರ ಭೇಟಿ. ಶುಭಸಂಖ್ಯೆ:4
ಧನಸ್ಸು:ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ. ನಿಂತು ಹೋದ ಕೆಲಸಗಳಿಗೆ ಮರು ಚಾಲನೆ. ಶುಭಸಂಖ್ಯೆ: 2
ಮಕರ:ಸಿನಿಮಾ ಕ್ಷೇತ್ರದಲ್ಲಿ ಪ್ರಗತಿ. ಅಲೆದಾಟ. ನ್ಯಾಯಾಲಯದ ವ್ಯವಹಾರದಲ್ಲಿ ಕಾರ್ಯಸಿದ್ಧಿ. ಅಲಂಕಾರಿಕ ವಸ್ತುಗಳಿಗೆ ಖರ್ಚು. ಶುಭಸಂಖ್ಯೆ:2
ಕುಂಭ:ನಿಮ್ಮ ಪ್ರಯತ್ನಗಳಿಗೆಲ್ಲ ಹಿತಶತ್ರುಗಳ ತೊಂದರೆ. ಸ್ತ್ರೀಯರಿಗೆ ಆಭರಣ ಲಾಭ. ಖರ್ಚಿನ ಬಗ್ಗೆ ನಿಯಂತ್ರಣವಿರಲಿ. ಗುರಿ ಸಾಧನೆ. ಶುಭಸಂಖ್ಯೆ: 5
ಮೀನ:ಕಚೇರಿಯ ವಿವಾದದಲ್ಲಿ ಸ್ನೇಹಿತರಿಂದ ಬೆಂಬಲ. ಪಾಲುದಾರರೊಡನೆ ಚರ್ಚೆ. ಕೌಟುಂಬಿಕ ಜೀವನದಲ್ಲಿ ಸುಖ-ಶಾಂತಿ. ಶುಭಸಂಖ್ಯೆ: 4