ನಿತ್ಯಭವಿಷ್ಯ: ಒಳ್ಳೆಯತನ ದುರುಪಯೋಗದಿಂದ ಈ ರಾಶಿಯವರಿಗಿಂದು ಸಮಸ್ಯೆ

Nitya Bhavisya Vijayavani
Published on

ಮೇಷ: ವ್ಯಾಪಾರದ ಸ್ಥಳ ಬದಲಾವಣೆ, ಆಸ್ತಿ ವಿವಾದ ಬಗೆಹರಿಯುವುದು, ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ 3

ವೃಷಭ:ನಿಮ್ಮ ಸಮಾಜಮುಖಿ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಸಹೋದ್ಯೋಗಿಗಳ ಜತೆ ವಾಗ್ವಾದ, ಕೆಲಸದಲ್ಲಿ ತಾಳ್ಮೆ ಅಗತ್ಯ. ಶುಭಸಂಖ್ಯೆ 1

ಮಿಥುನ: ಮಧ್ಯಸ್ಥಿಕೆಯ ವ್ಯವಹಾರದಲ್ಲಿ ಎಚ್ಚರ, ನಿರುದ್ಯೋಗಿಗಳಿಗೆ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸದಲ್ಲಿ ಕಾಳಜಿವಹಿಸಿ. ಶುಭಸಂಖ್ಯೆ 9

ಕಟಕ: ದಾಂಪತ್ಯದಲ್ಲಿ ಸಮಸ್ಯೆ, ವಿರೋಧಿಗಳಿಂದ ಕುತಂತ್ರ, ಪ್ರೀತಿ ಪಾತ್ರರೊಡನೆ ಆತ್ಮೀಯತೆ. ಆಮದು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ 1

ಸಿಂಹ: ಸ್ವಂತ ಉದ್ಯಮಿಗಳಿಗೆ ಅಧಿಕ ಲಾಭ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ 9

ಕನ್ಯಾ: ಖರೀದಿಗೆ ಅಧಿಕ ಖರ್ಚು, ಒಳ್ಳೆಯತನ ದುರುಪಯೋಗದಿಂದ ಸಮಸ್ಯೆ. ಪರಿಶ್ರಮಕ್ಕೆ ಫಲ, ಕನಸು ನನಸಾಗುವ ದಿನ. ಶುಭಸಂಖ್ಯೆ 8

ತುಲಾ: ವೃತ್ತಿ ಕ್ಷೇತ್ರದಲ್ಲಿ ಅಪವಾದ, ದೂರ ಪ್ರಯಾಣ, ಅನಾರೋಗ್ಯ, ಶತ್ರು ಬಾಧೆ, ಸ್ತ್ರೀಯರಿಗೆ ವಸ್ತ್ರಾಭರಣ ಖರೀದಿ ಯೋಗ. ಶುಭಸಂಖ್ಯೆ 4

ವೃಶ್ಚಿಕ: ನೀಚ ಜನರ ಸಹವಾಸ, ಕುಟುಂಬದಲ್ಲಿ ಕಲಹ. ಶತ್ರುಗಳಿಂದ ತೊಂದರೆ, ಆರ್ಥಿಕ ಪರಿಸ್ಥಿತಿ ಏರುಪೇರು, ಕೆಲಸದಲ್ಲಿ ವಿಘ್ನ. ಶುಭಸಂಖ್ಯೆ 7

ಧನುಸ್ಸು: ಅನಗತ್ಯ ಅಲೆದಾಟ, ಮಿತ್ರರ ಭೇಟಿ, ಸುಖ ಭೋಜನ, ಮನಃಶಾಂತಿ, ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ 2

ಮಕರ: ಕುಟುಂಬದಲ್ಲಿ ಶಾಂತಿ, ಶಿಕ್ಷಕರಿಗೆ ಹೆಚ್ಚಿದ ಒತ್ತಡ, ವ್ಯಾಸಂಗದಲ್ಲಿ ಮುನ್ನಡೆ, ಬಂಧುಗಳಿಂದ ಸಹಾಯ. ಶುಭಸಂಖ್ಯೆ 6

ಕುಂಭ: ವಾಹನ ರಿಪೇರಿಯಿಂದ ತೊಂದರೆ, ಕೈಗೊಂಡ ವ್ಯಾಪಾರದಲ್ಲಿ ಸಾಧಾರಣ ಪ್ರಗತಿ, ದುಷ್ಟ ಚಿಂತನೆ, ಶರೀರದಲ್ಲಿ ತಳಮಳ. ಶುಭಸಂಖ್ಯೆ 3

ಮೀನ: ಹಿರಿಯರಿಂದ ಬೋಧನೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಅಪಜಯ, ದ್ರವ್ಯ ರೂಪ ವಸ್ತುಗಳಿಂದ ಲಾಭ. ಶುಭಸಂಖ್ಯೆ 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net