More

    ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಫ್ರಿಡ್ಜ್​ನಲ್ಲಿ ಇಟ್ಟರೆ ಏನಾಗುತ್ತದೆ? ಇಲ್ಲಿದೆ ಆಘಾತಕಾರಿ ಮಾಹಿತಿ…

    ರೆಫ್ರಿಜರೇಟರ್ ಅನ್ನು ಸಾಮಾನ್ಯವಾಗಿ ಆಹಾರ ಪದಾರ್ಥಗಳು ಕೆಡದಂತೆ ಇಡಲು ಬಳಸಲಾಗುತ್ತದೆ. ತರಕಾರಿಗಳು ಸೇರಿದಂತೆ ಹಾಲು ಮತ್ತು ಹಿಟ್ಟಿನಂತಹ ವಿವಿಧ ವಸ್ತುಗಳನ್ನು ಸಂಗ್ರಹಿಸಿ ಇಡಬಹುದು. ಇಂದಿನ ತುರ್ತು ಜಗತ್ತಿನಲ್ಲಿ, ರೆಫ್ರಿಜರೇಟರ್ ಇಲ್ಲದ ಮನೆಗಳಿಲ್ಲ ಎಂದು ಕೂಡ ಹೇಳಬಹುದು.

    ರೆಫ್ರಿಜರೇಟರ್​ ಸಾಕಷ್ಟು ಪ್ರಯೋಜನಗಳನ್ನು ನೀಡಿದರೂ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ರೆಫ್ರಿಜರೇಟರ್​ನಲ್ಲಿ ಇಡಬಾರದು ಎನ್ನಲಾಗಿದೆ. ಏಕೆಂದರೆ, ಕೆಮಿಕಲ್ಸ್​ ರಿಯಾಕ್ಷನ್​ ಆಗಿ ಆಹಾರದ ಸ್ವರೂಪದಲ್ಲಿ ಆಘಾತಕಾರಿ ಬದಲಾವಣೆ ಆಗುತ್ತದೆ. ಆದ್ದರಿಂದ, ರೆಫ್ರಿಜರೇಟರ್​ನಲ್ಲಿ ಯಾವ ವಸ್ತುಗಳನ್ನು ಇರಿಸಬಹುದು? ಯಾವ ವಸ್ತುಗಳನ್ನು ಇಡಬಾರದು? ಎಂಬುದನ್ನು ನಾವೀಗ ತಿಳಿಯೋಣ.

    1. ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಎಂದಿಗೂ ಶೈತ್ಯೀಕರಣಗೊಳಿಸಬೇಡಿ. ಬೆಳ್ಳುಳ್ಳಿಯನ್ನು ಹೊರಗೆ ಇಡಿ ಯಾವುದೇ ಕಾರಣಕ್ಕೂ ಫ್ರಿಡ್ಜ್​ನಲ್ಲಿ ಮಾತ್ರ ಇಡಬೇಡಿ. ಇದನ್ನು ಮೀರಿದರೆ ಬೆಳ್ಳುಳ್ಳಿಯ ಗುಣದಲ್ಲಿ ಮಾರಕ ಬದಲಾವಣೆಯಾಗುತ್ತದೆ. ಅಂದರೆ, ಬೆಳ್ಳುಳ್ಳಿ ವಿಷವಾಗಿ ಬದಲಾಗುವ ಸಾಧ್ಯತೆಯೂ ಇದೆ.

    2. ಈರುಳ್ಳಿ ಸಾಮಾನ್ಯವಾಗಿ ಶೀತವನ್ನು ಸಹಿಸಿಕೊಳ್ಳುತ್ತದೆ. ಇದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ, ಪಿಷ್ಟವು ಸಕ್ಕರೆಯಾಗಿ ಬದಲಾಗಲು ಪ್ರಾರಂಭಿಸುತ್ತದೆ. ಅಲ್ಲದೆ ವಿಷಕಾರಿಯಾಗುವ ಸಾಧ್ಯತೆಯೂ ಇದೆ.

    3. ಶುಂಠಿಯು ಆರೋಗ್ಯಕ್ಕೆ ಪ್ರಮುಖವಾದ ಗಿಡಮೂಲಿಕೆ ಪದಾರ್ಥಗಳಲ್ಲಿ ಒಂದಾಗಿದೆ. ಹೊರಗೆ ಇಟ್ಟರೂ ಗುಣಮಟ್ಟ ಬದಲಾಗುವುದಿಲ್ಲ. ಆದರೆ, ಫ್ರಿಡ್ಜ್​ನಲ್ಲಿ ಇಟ್ಟರೆ ಸ್ವರೂಪವೇ ಬದಲಾಗಲಿದೆ.

    4. ಯಾವುದೇ ಕಾರಣಕ್ಕೂ ಅಕ್ಕಿಯನ್ನು ಫ್ರಿಡ್ಜ್​ನಲ್ಲಿ ಇಡಬೇಡಿ. ಅನ್ನ ಮಾತ್ರವಲ್ಲದೆ ಯಾವುದೇ ಪಿಷ್ಟಯುಕ್ತ ಆಹಾರವನ್ನು ರೆಫ್ರಿಜರೇಟರ್‌ನಲ್ಲಿ ಇಡಬಾರದು. ಹಳೆಯ ಅಕ್ಕಿ ಅಥವಾ ರೆಫ್ರಿಜರೇಟರ್‌ನಿಂದ ತೆಗೆದ ಆಹಾರವನ್ನು ಮತ್ತೆ ಬಿಸಿ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

    ಅದೇ ರೀತಿ ಸೌತೆಕಾಯಿ, ಆಲೂಗೆಡ್ಡೆ, ಸೇಬು, ಬಾಳೆಹಣ್ಣು, ಬಾಳೆ ಕಾಂಡ ಮತ್ತು ಬೆರ್ರಿ ಹಣ್ಣುಗಳನ್ನು ರೆಫ್ರಿಜರೇಟರ್​ನಲ್ಲಿ ಇಡಬಾರದು ಏಕೆಂದರೆ ಅದು ವಿಷಕಾರಿಯಾಗಬಹುದು. (ಏಜೆನ್ಸೀಸ್​)

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿ ಆರ್​ಬಿಐನಿಂದ ರದ್ದು ಸಾಧ್ಯತೆ: ಬುಧವಾರ ಮತ್ತೆ ಷೇರು ಬೆಲೆ 10% ಚೇತರಿಕೆ

    ರಾಮಜನ್ಮಭೂಮಿ ಗೆದ್ದಾಯ್ತು ಮುಂದಿನದು ಶ್ರೀಕೃಷ್ಣ ಜನ್ಮಭೂಮಿ: ಸಿಎಂ ಯೋಗಿ ಆದಿತ್ಯನಾಥ್​ ಸುಳಿವು

    ರಾಜ್ಯದಲ್ಲಿ ಇನ್ಮುಂದೆ ಹುಕ್ಕಾ ಮಾರಾಟ, ಸೇವನೆ ಬ್ಯಾನ್​: ಆರೋಗ್ಯ ಇಲಾಖೆಯಿಂದ ಮಹತ್ವದ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts