ಈ ರಾಶಿಯವರಿಗಿಂದು ಆರ್ಥಿಕ ಅನುಕೂಲ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಉತ್ತಮ ಹೆಸರು, ಸನ್ಮಾನಗಳು ಅರಸಿ ಬರುವವು. ದಾಂಪತ್ಯ ಕಲಹ. ಮಕ್ಕಳಿಂದ ಬೇಸರ, ಶುಭ ಕಾರ್ಯಕ್ಕೆ ಅಧಿಕ ಖರ್ಚು. ಶುಭಸಂಖ್ಯೆ: 9

ವೃಷಭ: ಉನ್ನತ ಶಿಕ್ಷಣದಲ್ಲಿ ಯಶಸ್ಸು. ಧಾರ್ವಿುಕ ಕ್ಷೇತ್ರದವರಿಗೆ ಅನುಕೂಲ. ದೊರೆಯುವ ಸಾಲಕ್ಕೆ ಅಡೆತಡೆಗಳು ಎದುರಾಗುವವು. ಶುಭಸಂಖ್ಯೆ: 6

ಮಿಥುನ: ಕಚೇರಿಯಲ್ಲಿ ಮಾತಿನಿಂದ ಕಿರಿಕಿರಿ. ಸ್ಥಳ ಮತ್ತು ಉದ್ಯೋಗದಲ್ಲಿ ಬದಲಾವಣೆ. ಬಂಧು ಬಾಂಧವರೊಂದಿಗೆ ಆತ್ಮೀಯತೆ. ಶುಭಸಂಖ್ಯೆ: 9

ಕಟಕ: ಅವಿವಾಹಿತರಿಗೆ ಶುಭಸುದ್ದಿ. ಕೆಲಸ ಕಾರ್ಯಗಳಲ್ಲಿ ಜಯ ಸಿಗುವುದು. ಆರ್ಥಿಕವಾಗಿ ಚೇತರಿಕೆ. ಪ್ರಯಾಣದಲ್ಲಿ ಕಿರಿಕಿರಿ. ಶುಭಸಂಖ್ಯೆ: 2

ಸಿಂಹ: ಮನೆ ಬದಲಾವಣೆಗೆ ಅಧಿಕ ಖರ್ಚು. ಸಹೋದರಿಯೊಂದಿಗೆ ಸ್ವಗ್ರಾಮಕ್ಕೆ ಪ್ರಯಾಣ. ಸಂತಾನ ದೋಷಕ್ಕೆ ಸೂಕ್ತ ಸಲಹೆ. ಶುಭಸಂಖ್ಯೆ:2

ಕನ್ಯಾ: ಅಷ್ಟಮದ ಗುರುವಿನಿಂದ ಧನ ನಷ್ಟ. ಪಾಲುದಾರಿಕೆ ಯಲ್ಲಿ ನಷ್ಟ. ಪೊಲೀಸ್ ಸ್ಟೇಷನ್​ಗೆ ಅಲೆದಾಟ. ಸ್ಥಿರಾಸ್ತಿ ನಷ್ಟ. ನೆಮ್ಮದಿ ಭಂಗ. ಶುಭಸಂಖ್ಯೆ:6

ತುಲಾ: ಸ್ವಂತ ಉದ್ದಿಮೆಯವರಿಗೆ ಆರ್ಥಿಕವಾಗಿ ಅನುಕೂಲ. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಿತ್ರರೊಂದಿಗೆ ಆತ್ಮೀಯತೆ. ಶುಭಸಂಖ್ಯೆ:2

ವೃಶ್ಚಿಕ: ಮಕ್ಕಳಿಂದ ಕಿರಿಕಿರಿ. ಉದರ ಸಂಬಂಧಿತ ಸಮಸ್ಯೆ ಕಾಡುವುದು. ಕೋರ್ಟ್ ಕೆಲಸ ಕಾರ್ಯಗಳಿಗೆ ಅಡೆತಡೆಯಾಗಬಹುದು. ಶುಭಸಂಖ್ಯೆ: 4

ಧನುಸ್ಸು: ತಂದೆಯಿಂದ ಸಹಾಯ. ಪ್ರಯಾಣದಲ್ಲಿ ಅನುಕೂಲ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಹೋಟೆಲ್ ವ್ಯವಹಾರದಲ್ಲಿ ನಷ್ಟ. ಶುಭಸಂಖ್ಯೆ:3

ಮಕರ: ಹೊಸ ಉದ್ಯೋಗದಿಂದ ತೊಂದರೆ. ಅನಿರೀಕ್ಷಿತ ನಷ್ಟ. ಬಹು ನಿರೀಕ್ಷಿತ ಕೆಲಸದಲ್ಲಿ ಯಶಸ್ಸು. ದಿನದ ಅಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 7

ಕುಂಭ: ಹಣ ಹೂಡಿಕೆಯಿಂದ ಆರ್ಥಿಕ ನಷ್ಟ. ಮಿತ್ರರಿಂದ ಅನುಕೂಲ. ಅಧ್ಯಾತ್ಮದ ಕಡೆ ಹೆಚ್ಚು ಒಲವು. ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ:4

ಮೀನ: ಮಕ್ಕಳಿಂದ ನೋವು. ಅನಾರೋಗ್ಯದಿಂದ ಕಾರ್ಯವಂಚಿತರಾಗುವಿರಿ. ಉದ್ಯಮ, ವ್ಯಾಪಾರದಲ್ಲಿ ನಷ್ಟ. ಹಿರಿಯರಿಗೆ ಬೇಸರ. ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net