ವಿದ್ಯುತ್ ವ್ಯತ್ಯಯ ಆಗಸ್ಟ್ 10ರವರೆಗೆ

Published on

ರಾಣೆಬೆನ್ನೂರ: ಲಿಂಕ್ ಲೈನ್ ಕಾಮಗಾರಿ ಇರುವುದರಿಂದ ಆ. 7ರಿಂದ 10ರವರೆಗೆ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ತಾಲೂಕಿನ 110 ಕೆವಿ ಹೊಸಹೊನ್ನತ್ತಿ, ತಿಮ್ಮಾಪುರ, ನೂಕಾಪುರ, ಚಿಕ್ಕಹರಳಹಳ್ಳಿ, ಹೊನ್ನತ್ತಿ ಐ.ಪಿ, ಯಲ್ಲಾಪುರ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net