ಕರೋನಾ ವೈರಸ್​: ರಾಜ್ಯಗಳ ಸಹಾಯವಾಣಿ ಸಂಖ್ಯೆಗಳ ಬಗ್ಗೆ ತಿಳಿದುಕೊಂಡಿರಿ..

Corona Virus helpline 13 MAR 20
Published on

ನವದೆಹಲಿ: ಕರೋನಾ ವೈರಸ್ Covid 19​ ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದ ಕಲುಬರಗಿಯಲ್ಲಿ ಸೋಂಕು ಪೀಡಿತನ ನಿಧನವಾಗಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಹೀಗಾಗಿ ಹೆಚ್ಚಿನ ಮುತುವರ್ಜಿಯನ್ನು ಎಲ್ಲರೂ ತೆಗೆದುಕೊಳ್ಳಬೇಕಾಗಿದ್ದು, ನೋವೆಲ್ ಕರೋನಾ ವೈರಸ್​ ವಿಚಾರದ ಬಗ್ಗೆ ಮಾಹಿತಿ ನೀಡುವುದಕ್ಕೆ ಎಲ್ಲ ರಾಜ್ಯಗಳೂ ತುರ್ತು ಸಹಾಯವಾಣಿ ಸಂಖ್ಯೆಯನ್ನು ಮೀಸಲಿಟ್ಟಿವೆ. ಕರ್ನಾಟಕದಲ್ಲಿ ಸಹಾಯವಾಣಿ ಸಂಖ್ಯೆ 104, 080-46848600, 080 66692000 ಕೇಂದ್ರೀಯ ಸಹಾಯವಾಣಿ ಸಂಖ್ಯೆ 011-23978046.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಾಗತಿಕವಾಗಿ 114 ರಾಷ್ಟ್ರಗಳಲ್ಲಿ 1.18 ಲಕ್ಷ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದೆ. ಶೇಕಡ 90ಕ್ಕೂ ಹೆಚ್ಚು ಕೇಸ್​ಗಳು ಕೇವಲ ನಾಲ್ಕು ರಾಷ್ಟ್ರಗಳಲ್ಲಿವೆ. ಭಾರತದಲ್ಲಿ ಪಾಸಿಟಿವ್ ಕೇಸ್​ಗಳ ಸಂಖ್ಯೆ 70ರ ಗಡಿ ದಾಟಿದೆ.

ಸಹಾಯವಾಣಿಗಳ ಸಂಖ್ಯೆಗಳು ಇಂತಿವೆ

1 ಆಂಧ್ರ ಪ್ರದೇಶ - 0866-2410978

2 ಅರುಣಾಚಲ ಪ್ರದೇಶ 9436055743

3 ಅಸ್ಸಾಂ 6913347770

4 ಬಿಹಾರ 104

5 ಛತ್ತೀಸ್​ಗಢ 077122-35091

6 ಗೋವಾ 104

7 ಗುಜರಾತ್ 104

8 ಹರಿಯಾಣ 8558893911

9 ಹಿಮಾಚಲ ಪ್ರದೇಶ 104

10 ಜಾರ್ಖಂಡ್ 104

11 ಕರ್ನಾಟಕ 104, 080-46848600, 080 66692000

12 ಕೇರಳ 0471-2552056

13 ಮಧ್ಯಪ್ರದೇಶ 0755-2527177

14 ಮಹಾರಾಷ್ಟ್ರ 020-26127394

15 ಮಣಿಪುರ 3852411668

16 ಮೇಘಾಲಯ 108

17 ಮಿಜೋರಾಂ 102

18 ನಾಗಾಲ್ಯಾಂಡ್ 7005539653

19 ಒಡಿಶಾ 9439994859

20 ಪಂಜಾಬ್ 104

21 ರಾಜಸ್ಥಾನ 0141-2225624

22 ಸಿಕ್ಕಿಂ 104

23 ತಮಿಳುನಾಡು 044-29510500

24 ತೆಲಂಗಾಣ 104

25 ತ್ರಿಪುರಾ 0381-2315879

26 ಉತ್ತರಾಖಂಡ 104

27 ಉತ್ತರ ಪ್ರದೇಶ 18001805145

28 ಪಶ್ಚಿಮ ಬಂಗಾಳ 3323412600

29 ಅಂಡಮಾನ್, ನಿಕೋಬಾರ್ ದ್ವೀಪಗಳು 03192-232102

30 ಚಂಡೀಗಢ 9779558282

31 ದಾದ್ರಾ, ನಗರ್​ ಹವೇಲಿ, ಡಮನ್ ಮತ್ತು ಡಿಯು 104

32 ದೆಹಲಿ 011-22307145

33 ಜಮ್ಮು 01912520982

ಕಾಶ್ಮೀರ 01942440283

34 ಲಡಾಕ್​ 01982256462

35 ಲಕ್ಷದ್ವೀಪ 104

36 ಪುದುಚೇರಿ 104

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net