ನವದೆಹಲಿ: ಕಿಲ್ಲರ್ ಕರೊನಾ ವೈರಸ್ ಜಾಗತಿಕವಾಗಿ ಹರಡುತ್ತಾ ತನ್ನ ಮೃತ್ಯುಕೂಪಕ್ಕೆ ಈಗಾಗಲೇ ಸಾವಿರಾರು ಮಂದಿಯನ್ನು ಸೆಳೆದುಕೊಂಡಿದೆ. ತನ್ನ ಮರಣಮೃದಂಗವನ್ನು ಮುಂದುವರಿಸಿರುವ ಮಹಾಮಾರಿಯ ವಿರುದ್ಧ ಎಲ್ಲರೂ ಹೋರಾಡುವ ಅವಶ್ಯಕತೆ ಎದುರಾಗಿದೆ.
ಈವರೆಗೂ ಲಸಿಕೆಯನ್ನು ಪತ್ತೆಹಚ್ಚಲಾಗದ ಮಾರಕ ಕರೊನಾ ವಿರುದ್ಧ ಎಲ್ಲರೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯರ ಸಲಹೆಯಂತೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಇದೊಂದು ಸಾಂಕ್ರಮಿಕ ರೋಗವಾಗಿರುವುದರಿಂದ ವೈರಸ್ ತಗುಲದಂತೆ ಎಚ್ಚರವಹಿಸಲು ಯಾವ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಈ ಕೆಳಕಂಡ ಫೋಟೋಗಳಲ್ಲಿ ಕಾಣಬಹುದಾಗಿದೆ. ಕೇವಲ ನೋಡಿದರೆ ಸಾಲದು ಅದನ್ನು ಅನುಸರಿಸುವ ಮೂಲಕ ಕರೊನಾ ಮಹಾಮಾರಿಗೆ ಎಲ್ಲರೂ ಸೇರಿ ಗೇಟ್ ಪಾಸ್ ನೀಡೋಣ. ಜನರ ಬಗ್ಗೆ ವಿಜಯವಾಣಿಗೆ ಇರುವ ಆರೋಗ್ಯ ಕಳಕಳಿಯೂ ಇದಾಗಿದೆ.
ಏನು ಮಾಡಬೇಕು? ಮಾಡಬಾರದು? ಎಂಬುದನ್ನು ಇಲ್ಲಿ ನೋಡಿ