

ಬೆಂಗಳೂರು: ಮೆಗಾಸ್ಟಾರ್ ಚಿರಂಜೀವಿಗೆ ಕರೊನಾ ಸೋಂಕು ದೃಢಪಟ್ಟಿದೆ.
''ಆಚಾರ್ಯ'' ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಕರೊನಾ ಪರೀಕ್ಷೆಗೆ ಚಿರಂಜೀವಿ ಒಳಗಾಗಿದ್ದರು. ಪ್ರೋಟೋಕಾಲ್ ನಂತೆ ಚಿತ್ರತಂಡ ಕರೊನಾ ಟೆಸ್ಟ್ ಮಾಡಿಸಿತ್ತು. ವರಿದಿಯಲ್ಲಿ ಚಿರುಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಚಾರ್ಯ ಸಿನಿಮಾ ಶೂಟಿಂಗ್ ಅನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.