ಸದ್ಗುರು ಶಿವಾನಂದ ಪದವಿ ಕಾಲೇಜ್‌ನಲ್ಲಿ ಗಾಂಧೀಜಿ ಜಯಂತಿ ಆಚರಣೆ

3-RNR-03
????????????
Published on

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಮಹಾತ್ಮಗಾಂಧಿ, ಲಾಲ್ ಬಹುದ್ದೂರ ಶಾಸ್ತ್ರೀಯವರ ಜಯಂತಿ ಆಚರಿಸಲಾಯಿತು.
ಪ್ರಾಚಾರ್ಯ ಪಿ. ಮುನಿಯಪ್ಪ, ಉಪನ್ಯಾಸಕರಾದ ಕೆ.ಎಸ್. ರವಿ, ಎಚ್. ಶಿವಾನಂದ, ವಿಜಯಕುಮಾರ ಬಿ.ಎ., ಚಂದ್ರಶೇಖರ ಎಚ್.ಎಂ. ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net